ಬೋಲ್ಡ್ ಕಾಮೆಂಟ್ಸ್ ಮಾಡಿದ ಸೀನಿಯರ್ ಬ್ಯೂಟಿ ರಮ್ಯಕೃಷ್ಣ, ಜನರು ಹಾಗೇ ಕರೆದರೇ ಸೆ* ಆಗಿರುತ್ತದೆ ಎಂದ ನಟಿ….!

ಒಂದು ಕಾಲದಲ್ಲಿ ದಕ್ಷಿಣ ಭಾರತದ ಸಿನೆಮಾಗಳಲ್ಲಿ ಟಾಪ್ ತಾರೆಯರಲ್ಲಿ ರಮ್ಯಕೃಷ್ಣಾ ಸಹ ಒಬ್ಬರಾಗಿದ್ದರು. ಗ್ಲಾಮರಸ್ ಕ್ವೀನ್ ಎಂದು ಕರೆಸಿಕೊಳ್ಳುತ್ತಿರುವ ಈಕೆ ಅನೇಕ ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ಜೊತೆಗೆ ದೊಡ್ಡ ದೊಡ್ಡ ಸ್ಟಾರ್‍ ಗಳ ಜೊತೆ…

ಒಂದು ಕಾಲದಲ್ಲಿ ದಕ್ಷಿಣ ಭಾರತದ ಸಿನೆಮಾಗಳಲ್ಲಿ ಟಾಪ್ ತಾರೆಯರಲ್ಲಿ ರಮ್ಯಕೃಷ್ಣಾ ಸಹ ಒಬ್ಬರಾಗಿದ್ದರು. ಗ್ಲಾಮರಸ್ ಕ್ವೀನ್ ಎಂದು ಕರೆಸಿಕೊಳ್ಳುತ್ತಿರುವ ಈಕೆ ಅನೇಕ ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ಜೊತೆಗೆ ದೊಡ್ಡ ದೊಡ್ಡ ಸ್ಟಾರ್‍ ಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇನ್ನೂ ನಿರ್ದೇಶಕ ಕೃಷ್ಣವಂಶಿಯವರನ್ನು ಮದುವೆಯಾದ ಬಳಿಕ ಆಕೆ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಯಿತು. ಸಂದರ್ಶನವೊಂದರಲ್ಲಿ ರಮ್ಯಕೃಷ್ಣ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು, ಆ ಹೇಳಿಕೆಗಳು ವೈರಲ್ ಆಗುತ್ತಿವೆ.

ನಟಿ ರಮ್ಯಕೃಷ್ಣ ದಶಕಗಳ ಕಾಲ ಸಿನಿರಂಗವನ್ನು ಆಳಿದಂತಹ ನಟಿಯಾಗಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಸಕ್ಸಸ್ ಪುಲ್ ನಟಿಯಾಗಿದ್ದಾರೆ. ಬಾಹುಬಲಿ ಸೀರಿಸ್ ನಲ್ಲೂ ಸಹ ಆಕೆ ನಟಿಸಿ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ರಮ್ಯಕೃಷ್ಣ ಎಂತಹುದೇ ಪಾತ್ರವಾದರೂ ಸಹ ಪ್ರಾಣ ಕೊಟ್ಟು ನಟಿಸಿದ್ದರು. ಅಂದಿನ ಕಾಲದಲ್ಲಿ ಆಕೆ ಸಿನೆಮಾ ಒಂದಕ್ಕೆ 10 ಲಕ್ಷ ಸಂಭಾವನೆ ಸಹ ಪಡೆದುಕೊಳ್ಳುತ್ತಿದ್ದರು. ಇದೀಗ ಸುಮಾರು ವರ್ಷಗಳ ಹಿಂದೆ ರಮ್ಯಕೃಷ್ಣ ಸಂದರ್ಶನದ ಹೇಳಿಕೆಗಳು ಇದೀಗ ವೈರಲ್ ಆಗುತ್ತಿದೆ. ಇನ್ನೂ ಸಂದರ್ಶನದಲ್ಲಿ ರಮ್ಯಕೃಷ್ಣ ತನ್ನ ನಟನೆಯ ಬಗ್ಗೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದರು. ತೆರೆಯ ಮೇಲಿನ ನನ್ನ ಆಕ್ಟಿಂಗ್ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. ರಿಯಲ್ ಲೈಫ್ ನಲ್ಲೂ ಸಹ ನಾನು ಹಾಗೆಯೇ ಇರುತ್ತೇನೆ. ನನ್ನನ್ನು ಸೆಕ್ಸಿಯಾಗಿದ್ದೀಯಾ ಎಂದು ಹೇಳುತ್ತಾರೆ. ಆ ರೀತಿಯಾಗಿ ಜನರು ಅಂದರೇ ನನಗೆ ಸಂತೋಷವಾಗುತ್ತದೆ. ನಾನು ಸಹ ಸೆಕ್ಸಿಯಾಗಿ ಫೀಲ್ ಆಗುತ್ತೇನೆ ಎಂದು ಹೇಳಿದ್ದಾರೆ.

ಇನ್ನೂ ಆಕೆಗೆ ಏನಾದರೂ ದುಃಖವಾದರೂ ಸಹ ಒಂಟಿಯಾಗಿ ಕುಳಿತು ಅಳುತ್ತಾರಂತೆ. ರಾಘವೇಂದ್ರ ರಾವ್ ರವರು ಆಕೆಗೆ ದೇವರ ಸಮಾನರಂತೆ. ಇನ್ನೂ ನಾನು ಕನ್ಯೆಯೇ ಅಥವಾ ಅಲ್ಲವೇ ಎಂಬುದು ಸಹ ಪ್ರೇಕ್ಷಕರಿಗೆ ಅನವಶ್ಯಕ. ಇನ್ನೂ ಆಕೆ ವೈಯುಕ್ತಿಕ ವಿಚಾರಗಳನ್ನು ಸಂದರ್ಶನದಲ್ಲಿ ಮಾತನಾಡುವುದು ಇಷ್ಟವಿಲ್ಲ ಎಂದು ಸಹ ಹೇಳಿದ್ದರು. ಇನ್ನೂ ಈ ಹೇಳಿಕೆಗಳು ಸುಮಾರು ವರ್ಷಗಳ ಹಿಂದೆ ನೀಡಿದ್ದು, ಇದೀಗ ವೈರಲ್ ಆಗುತ್ತಿವೆ. ತನ್ನ ಮನಸ್ಸಿನಲ್ಲಿರುವ ವಿಚಾರಗಳನ್ನು ರಮ್ಯಕೃಷ್ಣ ನೇರವಾಗಿಯೇ ಹೇಳಿಬಿಟ್ಟಿದ್ದರು. ಸದ್ಯ ರಮ್ಯಕೃಷ್ಣ ನಟನೆಗೆ ಪ್ರಾಧಾನ್ಯತೆಯಿರುವಂತಹ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಸಹ ನಟಿ ರಮ್ಯಕೃಷ್ಣ ಇತ್ತೀಚಿಗೆ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಕೆಲವೊಂದು ಕಿರುತೆರೆ ಶೋಗಳಲ್ಲೂ ಸಹ ಆಕೆ ಜಡ್ಜ್ ಆಗಿ ಭಾಗವಹಿಸುತ್ತಿದ್ದಾರೆ.