Film News

ಟ್ರೆಡಿಷನಲ್ ಲುಕ್ಸ್ ನಲ್ಲೂ ಹಾಟ್ ಆಗಿ ಕಾಣಿಸಿಕೊಳ್ಳುವುದು ಹೇಗೆ ಎಂದು ತೋರಿಸಿಕೊಟ್ಟ ಭೂಮಿ ಪಡ್ನೇಕರ್, ವೈರಲ್ ಆದ ಪೊಟೋಸ್…!

ಬಾಲಿವುಡ್ ನಲ್ಲಿರುವ ಬೋಲ್ಡ್ ನಟಿಯರಲ್ಲಿ ಭೂಮಿ ಪಡ್ನೇಕರ್‍ ಸಹ ಒಬ್ಬರಾಗಿದ್ದಾರೆ. ಕಳೆದ 2015 ರಿಂದಲೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೆ ದೊಡ್ಡ ಕ್ರೇಜ್ ಸಂಪಾದಿಸಿಕೊಂಡರು. ಸದಾ ಹಾಟ್ ಟ್ರೀಟ್ ನೀಡುತ್ತಲೇ ಸುದ್ದಿಯಲ್ಲಿರುವ ಈಕೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ತನ್ನದೇ ಆದ ಶೈಲಿಯಲ್ಲಿ ಬಾಲಿವುಡ್ ನಲ್ಲಿ ಬ್ಯುಸಿ ನಟಿಯರಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಲೇಟೆಸ್ಟ್ ಟ್ರೆಡಿಷನಲ್ ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ಬಾಲಿವುಡ್ ಹಾಟ್ ಬ್ಯೂಟಿ ಭೂಮಿ ಪಡ್ನೇಕರ್‍ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಪುಲ್ ಬ್ಯುಸಿಯಾಗಿರುತ್ತಾರೆ. ಆಕೆ ಎಂತಹುದೇ ಡ್ರೆಸ್ ನಲ್ಲಿ ಕಾಣಿಸಿಕೊಂಡರೂ ಸಹ ಹಾಟ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ದಿನೇ ದಿನೇ ಆಕೆ ತನ್ನ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ಕಣ್ಣು ಕುಕ್ಕುವಂತಹ ಮಾದಕತೆ ತುಂಬಿದೆ ಈ ಪೊಟೋಗಳಲ್ಲಿ. ಈ ಹಿಂದೆ ಬೋಲ್ಡ್ ಆಗಿರುವಂತಹ ಡ್ರೆಸ್ ಗಳಲ್ಲಿ ಪೋಸ್ ಗಳನ್ನು ಕೊಡುತ್ತಾ ನೆಟ್ಟಿಗರಿಗೆ ಹಾಟ್ ಟ್ರೀಟ್ ನೀಡುತ್ತಿದ್ದರು. ಇದೀಗ ಆಕೆ ಸಂಪ್ರದಾಯಬದ್ದವಾದ ಡ್ರೆಸ್ ನಲ್ಲೂ ಸಹ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ನೀಡಿದ್ದಾರೆ.

ನಟಿ ಭೂಮಿ ಪಡ್ನೇಕರ್‍ ಆಕರ್ಷಣೆಯಾದ ಲೆಹಂಗಾದಲ್ಲಿ ಮಾದಕತೆ ತೋರಿದ್ದಾರೆ. ಹೆವಿ ಕಟ್ಟಿಂಗ್ ಇರುವ ಟೈಟ್ ಫಿಟ್ ರವಿಕೆಯಲ್ಲಿ ಎದೆಯ ಸೌಂದರ್ಯವನ್ನು ಶೋ ಮಾಡಿದ್ದಾರೆ. ಕ್ಲಿಯರ್‍ ಆಗಿರುವ ಕ್ಲೀವೇಜ್ ನಲ್ಲಿ ಸೊಂಟದ ಮೈಮಾಟ ಸಹ ಪ್ರದರ್ಶನ ಮಾಡಿದ್ದಾರೆ. ಇನ್ನೂ ಟ್ರೆಡಿಷನಲ್ ಡ್ರೆಸ್ ನಲ್ಲೂ ಸಹ ಮೈಂಡ್ ಬ್ಲಾಕ್ ಆಗುವಂತೆ ಹೇಗೆ ಹಾಟ್ ಆಗಿ ಕಾಣಿಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಜೊತೆಗೆ ಆಕೆಯ ಅಭಿಮಾನಿಗಳು ಸೇರಿದಂತೆ ನೆಟ್ಟಿಗರೂ ಸಹ ಹಾಟ್ ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಎಲ್ಲಾ ಕಡೆ ಹರಿಬಿಡುತ್ತಿದ್ದಾರೆ.

ಇನ್ನೂ ಭೂಮಿ ಪಡ್ನೇಕರ್‍ ಸಿದ್ದಾರ್ಥ್ ಮೆಲ್ಹೋತ್ರ ಹಾಗೂ ಕಿಯಾರಾ ಅಡ್ವಾನಿ ರಿಸೆಪ್ಷನ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಬಾಲಿವುಡ್ ನಟ ನಟಿಯರೂ ಸೇರಿದಂತೆ ಅನೇಕ ಸೆಲೆಬ್ರೆಟಿಗಳು ಭಾಗಿಯಾಗಿದ್ದರು. ಈ ಕಾರ್ಯಕ್ರಮಕ್ಕೆ ಭೂಮಿ ಪಡ್ನೇಕರ್‍ ಸಹ ಟ್ರೆಡಿಷಿನಲ್ ಡ್ರೆಸ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದು ಎಲ್ಲರ ಗಮನ ಸೆಳೆದರು. ಇನ್ನು ಭೂಮಿ ಸಿನಿರಂಗದಲ್ಲಿ ಮಹಿಳೆಯರ ಮೇಲಾಗುವ ದೌರ್ಜನ್ಯಗಳು, ತಾರತಮ್ಯ, ಪುರುಷ ಪಾರುಪತ್ಯ ಮೊದಲಾದ ವಿಚಾರಗಳ ಬಗ್ಗೆ ನೇರವಾಗಿಯೇ ಮಾತನಾಡುತ್ತಿರುತ್ತಾರೆ.

Most Popular

To Top