ಹಾಟ್ ಕಾಮೆಂಟ್ಸ್ ಮಾಡಿದ ಶಕೀಲಾ, ಅಣ್ಣನೊಂದಿಗೆ ಅದನ್ನು ಮಾಡಿದ್ದೇನೆ ಎಂದ ಹಾಟ್ ನಟಿ ಶಕೀಲಾ…..!

ಸಿನಿರಂಗದಲ್ಲಿ ಶೃಂಗಾರ ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ನಟಿ ಶಕೀಲಾ ಇದೀಗ ಸಿನೆಮಾಗಳಿಂದ ದೂರವೇ ಉಳಿದಿದ್ದಾರೆ. ಮಲಯಾಳಂ ನ ಅನೇಕ ಮಾದಕ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಪಡೆದುಕೊಂಡ ಶಕೀಲಾ ಒಂದು ಕಾಲದಲ್ಲಿ ಅಡಲ್ಟ್ ಸಿನೆಮಾಗಳಲ್ಲಿ ಸಹ ಹೆಚ್ಚಾಗಿ ನಟಿಸಿದ್ದು, ಆ ಸಿನೆಮಾಗಳಿಂದಲೂ ದೂರ ಉಳಿದರು. ಬಳಿಕೆ ಕೆಲವೊಂದು ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ.

ಸೀನಿಯರ್‍ ನಟಿ ಶಕೀಲಾ ಶೃಂಗಾರ ಸಿನೆಮಾಗಳಿಗೆ ಕೇರ್‍ ಆಫರ್‍ ಅಡ್ರಸ್ ಎಂದೇ ಹೇಳಬಹುದಾಗಿದೆ. ಆಕೆಯ ಸಿನೆಮಾಗಳು ರಿಲೀಸ್ ಆಗಲಿದೆ ಎಂದು ತಿಳಿದರೇ ಸಾಕು ಸ್ಟಾರ್‍ ನಟರ ಸಿನೆಮಾಗಳನ್ನು ಸಹ ಮುಂದೂಡಲಾಗುತ್ತಿತ್ತಂತೆ. ಆಕೆಯ ಸಿನೆಮಾಗಳು ಎಂದರೇ ಅಷ್ಟೊಂದು ಕ್ರೇಜ್ ಇರುತ್ತಿತ್ತು.  ಜೊತೆಗೆ ಆಕೆಯ ಸಿನೆಮಾಗಳ ರಿಲೀಸ್ ಆದರೇ ಸಾಕು ಯುವಕರು ಸಾಲುಗಟ್ಟಿ ನಿಲ್ಲುತ್ತಿದ್ದರು.  ಸೌತ್ ಸಿನಿರಂಗದ ಅನೇಕ ಸಿನೆಮಾಗಳಲ್ಲಿ ಆಕೆ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದಾರೆ. ಇನ್ನೂ ಆಕೆ ಅನೇಕ ಸಂದರ್ಶನಗಳಲ್ಲೂ ಸಹ ಭಾಗಿಯಾಗುತ್ತಾ ಬೋಲ್ಡ್ ಆಗಿಯೇ ಮಾತನಾಡುತ್ತಿರುತ್ತಾರೆ.  ಈ ಹಾದಿಯಲ್ಲೇ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಆಕೆ ಕೆಲವೊಂದು ಬೋಲ್ಡ್ ಕಾಮೆಂಟ್ ಗಳನ್ನು ಮಾಡಿದ್ದು, ಹಾಟ್ ಟಾಪಿಕ್ ಆಗಿದೆ.

ಇನ್ನೂ ಸಂದರ್ಶನದಲ್ಲಿ ಶಕೀಲಾ ನಟನೆಯ ಬಗ್ಗೆ ಮಾತನಾಡಿದ್ದಾರೆ. ಬೋಲ್ಡ್ ಆಗಿಯೇ ಆಕೆ ಕಾಮೆಂಟ್ ಗಳನ್ನು ಮಾಡಿದ್ದಾರೆ. ಆಕೆಯ ಈ ಕಾಮೆಂಟ್ ಗಳು ಸೊಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಶೃಂಗಾರ ಎಂಬುದು ಒಂದು ಬಯೋಲಾಜಿಕಲ್ ಅವಸರವಾಗಿದೆ. ಇದು ಚಿಕ್ಕಮಕ್ಕಳಲ್ಲೂ ಸಹ ಇರುತ್ತದೆ. ಆದರೆ ಅದು 13 ವರ್ಷ ಬಂದ ಮೇಲೆ ತಿಳಿಯುತ್ತದೆ. ನಾನು ಸಿನೆಮಾಗಳಲ್ಲಿ ನಟಿಸುವ ಸಮಯದಲ್ಲಿ ಅಣ್ಣ, ತಮ್ಮ ಎಂಬುದನ್ನು ನೋಡುವುದಿಲ್ಲ. ಒಂದು ಸಿನೆಮಾದಲ್ಲಿ ನಾನು ನಮ್ಮ ದೊಡ್ಡಪ್ಪ ಮಗನ ಜೊತೆಗೆ ಶೃಂಗಾರ ಸನ್ನಿವೇಶಗಳಲ್ಲಿ ನಟಿಸಿದೆ. ಅದಕ್ಕೆ ಒಳ್ಳೆಯ ರೆಸ್ಪಾನ್ಸ್ ಸಹ ಬಂದಿದೆ. ಸಿನೆಮಾ ಅಂದ ಬಳಿಕ ಅಂತಹವುಗಳನ್ನು ಹಿಡಿಸಿಕೊಳ್ಳಬಾರದು. ಸಿನೆಮಾದಲ್ಲಿ ನಟಿಸಿದ ಅನುಭವ ಹೊರಗೆ ಇರುವುದಿಲ್ಲ ಎಂದಿದ್ದಾರೆ.

ಇನ್ನೂ ಶಕೀಲಾ ನೀಡಿದ ಈ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ನಟಿ ಶಕೀಲಾ ಸಿನೆಮಾಗಳ ಜೊತೆಗೆ ಕೆಲವೊಂದು ಸಾಮಾಜಿಕ ಕಾರ್ಯಕ್ರಮಗಳನ್ನು ಸಹ ಮಾಡುತ್ತಿರುತ್ತಾರೆ. ಎಲ್ಲಿಯಾದರೂ ಸಮಸ್ಯೆ, ಕಷ್ಟ ಇದೆ ಎಂದು ತಿಳಿದರೇ ಅಲ್ಲಿದ್ದವರಿಗೆ ಸಹಾಯ ಮಾಡಲು ಮುಂದಾಗುತ್ತಿರುತ್ತಾರೆ. ಅವರ ಸಮಸ್ಯೆಯನ್ನೇ ತನ್ನ ಸಮಸ್ಯೆಯೆಂದು ಭಾವಿಸಿ ಅವರಿಗೆ ಬೆಂಬಲವಾಗಿ ನಿಲ್ಲುತ್ತಿರುತ್ತಾರೆ.

Previous articleಮೊದಲ ಬಾರಿಗೆ ತನ್ನ ಮಗಳ ಮುಖ ತೋರಿಸಿದ ಧ್ರುವ ಸರ್ಜಾ, ವೈರಲ್ ಆದ ಪೊಟೋ….!
Next articleವಧು ಬೇಕೆಂದು ಪ್ರಕಟಣೆ ಕೊಟ್ಟ ವಿಜಯ್ ವರ್ಮಾ, ತಮ್ಮನ್ನಾ ಇದ್ದಾಗ ಮತ್ತೇ ಇದೇನು ಎಂದ ನೆಟ್ಟಿಗರು……!