Film News

ಸೀನಿಯರ್ ನಟಿ ಖುಷ್ಬು ರವರ ಹಿರಿಯ ಮಗಳ ಹಾಟ್ ಅವತಾರ, ಫೈರ್ ಆದ ನೆಟ್ಟಿಗರು….!

ಸೌತ್ ನಲ್ಲಿ ಒಂದು ಕಾಲದ ಟಾಪ್ ನಟಿ ಎಂದೆನ್ನಿಸಿಕೊಂಡವರಲ್ಲಿ ಖುಷ್ಬೂ ಸಹ ಒಬ್ಬರಾಗಿದ್ದಾರೆ. ವಿಕ್ಟರಿ ವೆಂಕಟೇಶ್ ಅಭಿನಯದ ಕಲಿಯುಗ ಪಾಂಡವುಲು ಎಂಬ ಸಿನೆಮಾದಲ್ಲಿ ವೆಂಕಟೇಶ್ ಗೆ ಜೋಡಿಯಾಗಿ ಖುಷ್ಬು ಸಿನಿಲೋಕಕ್ಕೆ ಪಾದಾರ್ಪಣೆ ಮಾಡಿದರು. ಮೊದಲನೇ ಸಿನೆಮಾನೇ ಖುಷ್ಬು ಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿದೆ. ಬಳಿಕ ಇದೇ ಜೋಡಿ ತ್ರಿಮೂರ್ತುಲು, ಭಾರತಂಲೋ ಅರ್ಜುನುಡು ಮೊದಲಾದ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದರು. ಇನ್ನೂ ಖುಷ್ಬು ಹಿರಿಯ ಮಗಳು ಇತ್ತಿಚಿಗೆ ತುಂಬಾನೆ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ಸದ್ಯ ನಟಿ ಖುಷ್ಬು ಸಿನೆಮಾಗಳು ಸೇರಿದಂತೆ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ರಾಜಕೀಯ ಹಾಗೂ ಸಿನೆಮಾ ಎರಡಲ್ಲೂ ಆಕೆ ಬ್ಯುಸಿಯಾಗಿದ್ದಾರೆ. ಇನ್ನೂ ವಯಸ್ಸಾದರೂ ಸಹ ಖುಷ್ಬು ಇನ್ನೂ ಯಂಗ್ ಬ್ಯೂಟಿಯಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಆಕೆಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ತಮಿಳು ನಿರ್ದೇಶಕ ಸುಂದರ್‍ ರನ್ನು ಮದುವೆಯಾದ ಖುಷ್ಬು ಗೆ ಅವಂತಿಕ ಹಾಗೂ ಆನಂದಿನಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಖುಷ್ಬು ಹಿರಿಯ ಮಗಳು ಅವಂತಿಕಾ ಸದ್ಯ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಓದಿನಲ್ಲಿ ಬ್ಯುಸಿಯಾಗಿರುವ ಈಕೆ ಆಗಾಗ ಸೊಷಿಯಲ್ ಮಿಡಿಯಾ ಶೇಕ್ ಆಗುವಂತಹ ಹಾಟ್ ಪೊಟೋಗಳನ್ನು ಹರಿಬಿಡುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ತನ್ನ ವೈಯುಕ್ತಿಕ ವಿಚಾರಗಳ ಜೊತೆಗೆ ಪೊಟೋಗಳನ್ನು ಸಹ ಹಂಚಿಕೊಂಡು ಹಾಟ್ ಟಾಪಿಕ್ ಆಗಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಅವಂತಿಕಾ ಶಾರ್ಟ್ ಫ್ರಾಕ್ ಧರಿಸಿ ದೇಹದ ಮೈಮಾಟ ಶೋ ಮಾಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ಓವರ್‍ ಆಗಿಯೇ ಸ್ಕಿನ್ ಶೋ ಮಾಡಿದ್ದಾರೆ. ಥೈಸ್ ಶೋ ಜೊತೆಗೆ ಎದೆಯ ಭಾಗವನ್ನು ಸಂಪೂರ್ಣವಾಗಿ ಪ್ರದರ್ಶನ ಮಾಡಿದ್ದಾರೆ. ಟಾಪ್ ನಲ್ಲಿ ಬಟ್ಟೆ ಹಾಕಿದ್ದಾರಾ ಇಲ್ಲವೇ ಎಂಬ ಅನುಮಾನ ಮೂಡುವಂತೆ ಮಾಡಿದೆ. ಇನ್ನೂ ಆಕೆಯ ಈ ಪೊಟೋಗಳಲ್ಲಿ ಎದೆಯ ಮೇಲೆ, ಭುಜದ ಮೇಲೆ, ತೊಡೆಯ ಮೇಲೆ ಸಹ ಟ್ಯಾಟುಗಳನ್ನು ಹಾಕಿಸಿಕೊಂಡಿದ್ದಾರೆ. ಶಾರ್ಟ್ ಹೇರ್‍ ಕಟ್ ಮೂಲಕ ಮಾದಕ ನಗು ಬೀರುತ್ತಾ ಯುವಕರ ಹೃದಯದಲ್ಲಿ ಕಿಚ್ಚು ಹೊತ್ತಿಸಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಕಡಿಮೆ ಸಮಯದಲ್ಲೇ ಮಿಲಿಯನ್ ಗಟ್ಟಲೇ ವ್ಯೂವ್ಸ್ ಕಂಡಿದೆ. ಇನ್ನೂ ಆಕೆಯ ಪೊಟೋಗಳು ಯಾವ ರೀತಿ ವೈರಲ್ ಆಗುತ್ತಿದೆಯೋ ಅದೇ ಮಾದರಿಯಲ್ಲಿ ಟ್ರೋಲ್ ಸಹ ಆಗುತ್ತಿದೆ.

ಇನ್ನೂ ಈ ಪೊಟೋಗಳಿಗೆ ಮೆಚ್ಚುಗೆಗಿಂತ ವಿಮರ್ಶೆಗಳೇ ಹೆಚ್ಚಾಗಿ ಬಂದಿವೆ. ತಾಯಿ ಖುಷ್ಬು ಬಿಜೆಪಿ ಪಕ್ಷದಲ್ಲಿದ್ದು ಸಂಪ್ರದಾಯಕ್ಕಾಗಿ ಕೆಲಸ ಮಾಡುತ್ತಿರದ್ದಾರೆ, ಮಗಳು ವಿದೇಶಿ ಸಂಸ್ಕೃತಿಯನ್ನು ಫಾಲೋ ಮಾಡುತ್ತಿದ್ದಾರೆ. ಕೆಲವರಂತೂ ನಿಮ್ಮ ತಾಯಿ ಹೇಗಿದ್ದಾರೆ ನೀನು ಹೇಗಿದ್ದೀಯಾ ಒಮ್ಮೆ ನೋಡಿಕೊ ಎಂತಲೂ, ಮತ್ತೆ ಕೆಲವರು ನಿನ್ನ ಅವತಾರ ಒಮ್ಮೆ ನೋಡಿಕೊ ನಟಿಯಾಗುವ ಮನಸ್ಸಿದ್ದರೇ ಈ ಪೊಟೋಶೂಟ್ಸ್ ಮಾಡಿದರಲ್ಲಿ ತಪ್ಪಿಲ್ಲ. ಈ ರೀತಿಯಾಗಿ ಓವರ್‍ ಸ್ಕಿನ್ ಶೋ ನಿಮಗೆ ಅವಶ್ಯಕತೆ ಇತ್ತಾ ಎಂದು ನೆಟ್ಟಿಗರು ಫೈರ್‍ ಆಗುತ್ತಿದ್ದಾರೆ.

Most Popular

To Top