ಶಾರ್ಟ್ ಗೌನ್ ಧರಿಸಿ ಹಾಟ್ ಪೋಸ್ ಕೊಟ್ಟ ಸೀನಿಯರ್ ನಟಿ, ಯಂಗ್ ಬ್ಯೂಟಿಯರನ್ನೂ ನಾಚಿಸುವಂತಹ ಥೈಸ್ ಶೋ…!

Follow Us :

ಮಾಡೆಲಿಂಗ್ ಮೂಲಕ ಎಂಟ್ರಿ ಕೊಟ್ಟ ಭೂಮಿಕಾ ಅತೀ ಕಡಿಮೆ ಸಮಯದಲ್ಲೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ನಟ ಸುಮಂತ್ ಅಭಿನಯದ ಯುವಕುಡು ಎಂಬ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿಕೊಟ್ಟರು. ಬಳಿಕ ನಟ ಪವನ್ ಕಲ್ಯಾಣ್ ಅಭಿನಯದ ಖುಷಿ ಸಿನೆಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ತೆಲುಗು ಸಿನಿರಂಗವನ್ನು ಸುಮಾರು ದಿನಗಳ ಕಾಲ ಆಳಿದಂತಹ ಈಕೆ ಸೆಕೆಂಡ್ ಇನ್ನಿಂಗ್ಸ್ ಸಹ ಶುರುಮಾಡಿದ್ದು ಕ್ಯಾರೆಕ್ಟರ್‍ ರೋಲ್ಸ್ ನಲ್ಲಿ ಕಾಣಿಸಿಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ.

ಸೀನಿಯರ್‍ ನಟಿ ಭೂಮಿಕಾ ಚಾವ್ಲಾ ಇತ್ತೀಚಿಗೆ ಸೊಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಭಾರಿ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ. ಖುಷಿ ಸಿನೆಮಾದ ಮೂಲಕ ದೊಡ್ಡ ಕ್ರೇಜ್ ದಕ್ಕಿಸಿಕೊಂಡ ಈಕೆ ಅನೇಕ ಅವಾರ್ಡ್‌ಗಳನ್ನು ದಕ್ಕಿಸಿಕೊಂಡರು. ಜೊತೆಗೆ ಸಿನೆಮಾಗಳ ಆಫರ್‍ ಗಳು ಹಾಗೂ ಫ್ಯಾನ್ ಫಾಲೋಯಿಂಗ್ ಸಹ ಹೆಚ್ಚಾಯಿತು. ಪವನ್ ಕಲ್ಯಾಣ್, ಮಹೇಶ್ ಬಾಬು ಹಾಗೂ ಎನ್.ಟಿ.ಆರ್‍ ರವರಿಗೆ ಭೂಮಿಕಾ ಲಕ್ಕಿ ಹಿರೋಯಿನ್ ಆಗಿದ್ದರು. ಅವರ ಜೊತೆಗೆ ನಟಿಸಿದ ಎಲ್ಲಾ ಸಿನೆಮಾಗಳು ಸೂಪರ್‍ ಹಿಟ್ ಆಗಿದೆ. ಆಕೆಯ ಕೆರಿಯರ್‍ ನಲ್ಲಿ ಒಕ್ಕಡು, ಸಿಂಹಾದ್ರಿ ಸಿನೆಮಾಗಳು ದೊಡ್ಡ ಕ್ರೇಜ್ ತಂದುಕೊಟ್ಟಿತ್ತು. 40 ಪ್ಲಸ್ ಏಜ್ ನಲ್ಲೂ ಭೂಮಿಕಾ ಯಂಗ್ ಬ್ಯೂಟಿಯರನ್ನೂ ನಾಚಿಸುವಂತಹ ಹಾಟ್ ಪೋಸ್ ಗಳನ್ನು ಕೊಡುತ್ತಿದ್ದಾರೆ.

ನಟಿ ಭೂಮಿಕಾ ಶಾರ್ಟ್ ಗೌನ್ ಧರಿಸಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಏಕಾಏಕಿ ಸೋಫಾದಲ್ಲಿ ಕುಳಿತು ಕ್ಯೂಟ್ ಪೋಸ್ ಗಳನ್ನು ಕೊಡುತ್ತಾ ಅಭಿಮಾನಿಗಳನ್ನು ಮಸ್ಮರೈಜ್ ಮಾಡಿದ್ದಾರೆ. ಶಾರ್ಟ್ ಡ್ರೆಸ್ ನಲ್ಲಿ ಥೈಸ್ ಶೋ ಮಾಡುತ್ತಾ ಪಡ್ಡೆಹುಡುಗರ ನಿದ್ದೆ ಗೆಡಿಸಿದ್ದಾರೆ. ಮಿನಿಗೌನ್ ನಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಯಂಗ್ ನಟಿಯರಿಗೆ ಶಾಕ್ ಕೊಟ್ಟಿದ್ದಾರೆ ಎನ್ನಬಹುದಾಗಿದೆ. ಇನ್ನೂ ಆಕೆಯ ಮಾದಕತೆಯ ಪೊಟೋಗಳಿಗೆ ಫಿದಾ ಆದ ಅಭಿಮಾನಿಗಳು ಹಾಗು ನೆಟ್ಟಿಗರೂ ಸಹ ಲೈಕ್ಸ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ. ಸೂಪರ್‍ ಹಾಟ್, ಹಾಟ್ ಬೇಬಿ, ಹಾಟ್ ಬ್ಯೂಟಿ ಎಂಬೆಲ್ಲಾ ಕಾಮೆಂಟ್ ಗಳ ಜೊತೆಗೆ ಫೈರಿಂಗ್ ಎಮೋಜಿಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಭೂಮಿಕಾ ಚಾವ್ಲಾ ಸಿನಿರಂಗಕ್ಕೆ ಎಂಟ್ರಿ ಕೊಟ್ಟು 23 ವರ್ಷಗಳು ಪೂರ್ಣಗೊಂಡಿದೆ. ಯುವಕಡು ಎಂಬ ತೆಲುಗು ಸಿನೆಮಾದ ಮೂಲಕ ಎಂಟ್ರಿ ಕೊಟ್ಟ ಭೂಮಿಕಾ ಕಡಿಮೆ ಸಮಯದಲ್ಲೇ ಭಾರಿ ಅವಕಾಶಗಳನ್ನು ಪಡೆದುಕೊಂಡರು. ಇದೀಗ ಆಕೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಸೀತಾರಾಮಂ, ಬಟ್ಟರ್‍ ಫ್ಲೈ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ತಮಿಳಿನ ಸಿನೆಮಾದಲ್ಲಿ ಭೂಮಿಕ ನಟಿಸುತ್ತಿದ್ದಾರೆ.