Film News

ಶಾರ್ಟ್ ಡ್ರೆಸ್ ನಲ್ಲಿ ಥೈಸ್, ಕ್ಲೀವೇಜ್ ಶೋ ಮೂಲಕ ಅಭಿಮಾನಿಗಳನ್ನು ಸೆಳೆದ ಸೀತಾರಾಮಂ ಬ್ಯೂಟಿ ಮೃಣಾಲ್…..!

ಸಿನಿರಂಗದಲ್ಲಿ ಕೆಲ ನಟಿಯರು ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಮಟ್ಟದ ಕ್ರೇಜ್ ಸಂಪಾದಿಸಿಕೊಂಡು ಸ್ಟಾರ್‍ ಗಳಾಗುತ್ತಾರೆ. ಈ ಹಾದಿಯಲ್ಲೇ ಸೀತಾರಾಮಂ ಸಿನೆಮಾದ ಮೂಲಕ ಅದ್ಬುತವಾದ ನಟನೆಯೊಂದಿಗೆ ಓವರ್‍ ನೈಟ್ ಸ್ಟಾರ್‍ ಆದರು. ಆಕೆಯ ಸೌಂದರ್ಯ ಹಾಗೂ ಅಭಿನಯಕ್ಕೆ ಸಿನೆಮಾ ನೋಡಿದ ಎಲ್ಲರೂ ಫಿದಾ ಆಗಿದ್ದರು. ಇನ್ನೂ ಈ ಸಿನೆಮಾದ ಬಳಿಕ ಆಕೆಗೆ ಭಾರಿ ಆಫರ್‍ ಗಳೂ ಸಹ ಹರಿದು ಬರುತ್ತಿವೆ ಎನ್ನಲಾಗಿದೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕವೂ ಸಹ ಸದ್ದು ಮಾಡುತ್ತಿರುತ್ತಾರೆ.

ಸೀತಾರಾಮಂ ಸಿನೆಮಾದಲ್ಲಿ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡ ಮೃಣಾಲ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಆಕೆ ಮಾರ್ಡನ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಶಾರ್ಟ್ ಗೌನ್ ನಲ್ಲಿ ಥೈಸ್ ಹಾಗೂ ಕ್ಲೀವೇಜ್ ಶೋ ಮಾಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಕಿಲ್ಲಿಂಗ್ ಲುಕ್ಸ್ ನೊಂದಿಗೆ ಮೃಣಾಲ್ ಪಡ್ಡೆಹುಡುಗರಿಗೆ  ನಿದ್ದೆಯಿಲ್ಲದಂತೆ ಮಾಡಿದ್ದಾರೆ. ಈ ಪೊಟೋಗಳಲ್ಲಿ ಮೃಣಾಲ್ ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದು, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಜೊತೆಗೆ ಮೃಣಾಲ್ ಅಭಿಮಾನಿಗಳೂ ಸಹ ಹಾಟ್ ಕಾಮೆಂಟ್ ಗಳು, ಫೈರಿಂಗ್ ಎಮೋಜಿಗಳ ಮೂಲಕ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ. ಪರ್ಫೆಕ್ಟ್ ಬಾಡಿ ಶೇಪ್ಸ್ ನೋಂದಿಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿದ್ದಾರೆ.

ನಟಿ ಮೃಣಾಲ್ ಠಾಕೂರ್‍ ಸೀತಾರಾಮಂ ಎಂಬ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಹನು ರಾಘವಪೂಡಿ ನಿರ್ದೇಶನದಲ್ಲಿ, ದುಲ್ಕರ್‍ ಸಲ್ಮಾನ್ ಜೊತೆಗೆ ಮೃಣಾಲ್ ನಟಿಸಿದರು. ಈ ಸಿನೆಮಾದಲ್ಲಿ ಮೃಣಾಲ್ ಜೊತೆಗೆ ಸ್ಟಾರ್‍ ನಟಿ ರಷ್ಮಿಕಾ, ಸುಮಂತ್ ತರುಣ್ ಸೇರಿದಂತೆ ಅನೇಕರು ಕೆಲವೊಂದು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾದಲ್ಲಿ ಮೃಣಾಲ್ ಸರ್ಪ್ರೈಸಿಂಗ್ ಅಭಿನಯ, ಸೌಂದರ್ಯದ ಮೂಲಕ ಕ್ರೇಜಿ ನಟಿಯಾಗಿಬಿಟ್ಟರು. ಆಕೆಯ ಅಭಿನಯ, ಸೌಂದರ್ಯಕ್ಕೆ ಎಲ್ಲರೂ ಫಿದಾ ಆಗಿದ್ದರು. ನಾರ್ತ್ ಬ್ಯೂಟಿಯಾದರೂ ಸಹ ಆಕೆ ತೆಲುಗು ಹುಡುಗಿಯಂತೆ ತೆಲುಗು ಪ್ರೇಕ್ಷಕರನ್ನು ರಂಜಿಸಿದ್ದರು. ಇನ್ನೂ ಟಾಲಿವುಡ್ ನಲ್ಲಿ ಮತ್ತೊಂದು ಬಿಗ್ ಪ್ರಾಜೆಕ್ಟ್ ನಲ್ಲಿ ಮೃಣಾಲ್ ಅವಕಾಶ ಪಡೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದೀಗ ಆಕೆ ಸ್ಟಾರ್‍ ನಟರ ಸಿನೆಮಾಗಳಿಗೆ ಮೊದಲ ಆಯ್ಕೆಯಾಗುತ್ತಿದ್ದಾರೆ ಎಂದರೇ ತಪ್ಪಾಗಲಾರದು.

ಇನ್ನೂ ನಟಿ ಮೃಣಾಲ್ ಗೆ ಸೌತ್ ನಲ್ಲಿ ಇನ್ನೊಂದು ಹಿಟ್ ಸಿಕ್ಕರೇ ಪಕ್ಕಾ ಟಾಪ್ ನಟಿಯರ ಸಾಲಿಗೆ ಸೇರಿಕೊಳ್ಳುತ್ತಾರೆ‍. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಸೌತ್ ಸಿನಿರಂಗದಲ್ಲಿ ಮೃಣಾಲ್ ಇತರೆ ನಟಿಯರಿಗೆ ಪ್ರಬಲ ಪೈಪೋಟಿಯನ್ನು ನೀಡುತ್ತಿದ್ದಾರೆ.

Most Popular

To Top