News

ಸ್ಕಿಂಪಿ ಬಿಕಿನಿ ಧರಿಸಿ, ಕೈಯಲ್ಲಿ ಸಿಗರೇಟ್ ಹಿಡಿದು ಬೋಲ್ಡ್ ಆಗಿ ಕಾಣಿಸಿಕೊಂಡ ಒಬಾಮಾ ಪುತ್ರಿ ಸಶಾ, ವೈರಲ್ ಆದ ಪೊಟೋಸ್…..!

ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಇಡೀ ವಿಶ್ವದಾದ್ಯಂತ ಹೆಸರು ಗಳಿಸಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಒಬಾಮಾ ರವರು ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರೆಂಬ ಸುದ್ದಿ ಸಖತ್ ವೈರಲ್ ಆಗಿತ್ತು. ಇದೀಗ ಒಬಾಮಾ ಪುತ್ರಿ ಸ್ಕಿಂಪಿ ಬಿಕಿನಿ ಧರಿಸಿ ಬೋಲ್ಡ್ ಪೋಸ್ ಕೊಡುವುದರ ಜೊತೆಗೆ ಸಿಗರೇಟ್ ಸೇದಿದ್ದಾರೆ. ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಬರಾಕ್ ಒಬಾಮಾ ಪುತ್ರಿ ಸಶಾ ಕೆಲವು ದಿನಗಳ ಹಿಂದೆಯಷ್ಟೆ ಲಾಸ್ ಏಂಜಲೀಸ್ ನಲ್ಲಿ ನಡೆದ ಲೇಬರ್‍ ಡೇ ಪಾರ್ಟಿ ಎಂಬ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಈ ಪಾರ್ಟಿಯಲ್ಲಿ ಆಕೆ ಸ್ಕಿಂಪಿ ಬಿಕಿನಿಯನ್ನು ಧರಿಸಿದ್ದಾರೆ. ಈ ವೇಳೆ ಆಕೆ ಸ್ನೇಹಿತರೊಂದಿಗೆ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸ್ನೇಹಿತರೊಂದಿಗೆ ಸಿಗರೇಟ್ ಸೇದುತ್ತಿದ್ದಾರೆ. ಈ ವೇಳೆ ಈ ದೃಶ್ಯಗಳನ್ನು ಕೆಲವರು ಪೊಟೋಗಳನ್ನು ತೆಗೆದುಕೊಂಡಿದ್ದಾರೆ. ಸ್ನೇಹಿತರ ಜೊತೆಗೆ ಬೀದಿಯಲ್ಲಿ ಸಿಗರೇಟ್ ಸೇದುತ್ತಿರುವ ದೃಶ್ಯಗಳನ್ನು ಕೆಲವರು ತಮ್ಮ ಕ್ಯಾಮೆರಾಗಳಲ್ಲಿ ಬಂಧಿಸಿದ್ದಾರೆ. ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇನ್ನೂ ಸಶಾ ಬಿಕಿನಿಯಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಬಿಕಿನಿಯಲ್ಲಿ ಆಕೆ ಎದೆಯ ಸೌಂದರ್ಯ ಸಂಪೂರ್ಣವಾಗಿ ಕಾಣುವಂತಿದೆ. ಜೊತೆಗೆ ಹೊಕ್ಕಳು ಸಹ ಸಂಪೂರ್ಣವಾಗಿ ಕಾಣುತ್ತಿದೆ. 22 ವಯಸ್ಸಿನ ಸಶಾ ಒಬಾಮಾ ಯೂನಿವರ್ಸಿಟಿ ಆಫ್ ಸದರ್ನ್ ಕ್ಯಾಲಿಪೋರ್ನಿಯಾದಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. ಈ ಹಿಂದೆ ಸಹ ಸಶಾ ದಿನಕ್ಕೆ 10 ಸಿಗರೇಟ್ ಸೇದುತ್ತೇನೆ ಎಂದು ಒಪ್ಪಿಕೊಂಡಿದ್ದರು. ಬರಾಕ್ ಒಬಾಮಾ ರವರಿಂದಲೇ ಆತನ ಪುತ್ರಿ ಸಶಾ ಸಹ ಸಿಗರೇಟ್ ಕಲಿತಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಒಬಾಮಾ ಪುತ್ರಿಯ ಈ ಹಸಿಬಿಸಿ ಪೊಟೋಗಳು ಮಾತ್ರ ಇಂಟರ್‍ ನೆಟ್ ನಲ್ಲಿ ಸಖತ್ ವೈರಲ್ ಆಗುತ್ತಿವೆ.

Most Popular

To Top