ತುಪ್ಪದ ಹುಡುಗಿ ರಾಗಿಣಿ ಹಾಟ್ ಯೋಗಾ ವಿಡಿಯೋ ವೈರಲ್, ಆಕೆಯ ಮೈಮಾಟಕ್ಕೆ ಫಿದಾ ಆದ ಅಭಿಮಾನಿಗಳು…..!

Follow Us :

ಚಂದನವನದಲ್ಲಿ ಹಾಟ್ ನಟಿಯರ ಪೈಕಿ ರಾಗಿಣಿ ದ್ವಿವೇದಿ ಮೊದಲ ಸ್ಥಾನದಲ್ಲಿರುತ್ತಾರೆ. ಆಕೆಯ ಸುಂದರವಾದ ದೇಹದ ಮೈಮಾಟದಿಂದ ಅನೇಕರನ್ನು ಆಕರ್ಷಣೆ ಮಾಡಿದ್ದಾರೆ. ತುಪ್ಪದ ಬೆಡಗಿ ಎಂತಲೇ ಫೇಮಸ್ ಆದ ಈಕೆ ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಹಾಟ್ ಪೊಟೋಗಳ ಮೂಲಕ ಸಂಚಲನ ಮೂಡಿಸುತ್ತಿರುತ್ತಾರೆ. ಇದೀಗ ಆಕೆ ಯೋಗಾ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದೆ. ಆಕೆಯ ದೇಹದ ಮೈಮಾಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ನಟಿ ರಾಗಿಣಿ ಗ್ಲಾಮರ್‍ ಹಾಗೂ ಅಭಿನಯದ ಮೂಲಕವೇ ಅನೇಕ ಯುವಕರ ಕ್ರಷ್ ಆಗಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ರಾಗಿಣಿ ಹಾಟ್ ನಟಿಯರಲ್ಲೊಬ್ಬರಾಗಿದ್ದಾರೆ. ಆಕೆ ಅನೇಕ ಸಿನೆಮಾಗಳಲ್ಲಿ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಇನ್ನೂ ಅನೇಕ ಅಭಿಮಾನಿಗಳು ಆಕೆಯ ಹಾಟ್ ನೆಸ್ ಗೆ ಮರುಳಾಗಿ ಫಿದಾ ಆಗಿದ್ದಾರೆ. ಇನ್ನೂ ರಾಗಿಣಿ ಸೋಷಿಯಲ್ ಮಿಡಿಯಾದಲ್ಲೂ ಆಗಾಗ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಹಾಟ್ ಪೊಟೋಶೂಟ್ಸ್ ಜೊತೆಗೆ ಆಗಾಗ ಕೆಲವೊಂದು ವಿಡಿಯೋಗಳನ್ನು ಸಹ ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಹತ್ತಿರವಾಗಿರುತ್ತಾರೆ. ಜೊತೆಗೆ ಆಕೆ ಆಗಾಗ ಸಾಮಾಜಿಕ ಕಾರ್ಯಗಳನ್ನು ಸಹ ಮಾಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ರಾಗಿಣಿ ದ್ವಿವೇದಿ ಯೋಗಾ ಮಾಡುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆಕೆ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಟೈಟ್ ಫಿಟ್ ಯೋಗಾ ಡ್ರೆಸ್ ನಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಕ್ರಾಪ್ ಟಾಪ್, ಶರ್ಟ್ ನಲ್ಲಿ ಹಾಟ್ ಲುಕ್ಸ್ ಸ್ವಂತ ಮಾಡಿಕೊಂಡಿದ್ದಾರೆ. ಇನ್ನೂ ಈ ವಿಡಿಯೋ ಜೊತೆಗೆ ಆಕೆ ಇಂಟ್ರಸ್ಟಿಂಗ್ ಕ್ಯಾಪ್ಷನ್ ಸಹ ಹಾಕಿದ್ದಾರೆ. ಇದು ಒಂದು ಜರ್ನಿ, ಪ್ಲೋ ಇರಲಿ, ಪ್ರತಿನಿತ್ಯ ಪ್ರತಿ ಕ್ಷಣವೂ ಮುಂದುವರೆಯಲು ಶ್ರಮಿಸಿ, ನಿಧಾನ ಮತ್ತು ಸ್ಥಿರತೆಯ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಆದರೆ ಓಟದಲ್ಲಿ ಪಕ್ಕಾ ಗೆಲ್ಲುತ್ತೀರಾ ಎಂದು ಪೋಸ್ಟ್ ಮಾಡಿದ್ದಾರೆ. ಇನ್ನೂ ಆಕೆಯ ವಿಡಿಯೋ ವೈರಲ್ ಆಗುತ್ತಿದ್ದು, ಅದೇ ರೀತಿ ಟ್ರೋಲ್ ಸಹ ಮಾಡುತ್ತಿದ್ದಾರೆ.

ಆಕೆ ಯೋಗಾ ಮಾಡೋದು ಒಳ್ಳೆಯ ವಿಚಾರವೇ, ಆದರೆ ದೇಹದ ಮೈಮಾಟ ಆ ರೀತಿಯಾಗಿ ಪ್ರದರ್ಶನ ಮಾಡಿದ್ದು ಸರಿಯಲ್ಲ ಎಂದು ಅನೇಕರು ವಿಮರ್ಶೆ ಸಹ ಮಾಡುತ್ತಿದ್ದಾರೆ. ಸದ್ಯ ರಾಗಿಣಿ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಸೇರಿದಂತೆ, ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲಿ ಆಕೆ ಕೆಲವೊಂದು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.