Film News

36ನೇ ವಯಸ್ಸಿನಲ್ಲಿ ಹದಿಹರೆಯದ ಯುವತಿಯಂತೆ ಹಾಟ್ ಪೋಸ್ ಕೊಟ್ಟ ನಿಧಿ ಸುಬ್ಬಯ್ಯ, ವೈರಲ್ ಆದ ಹಾಟ್ ಪೊಟೋಶೂಟ್ಸ್…!

ಸ್ಯಾಂಡಲ್ ವುಡ ನಟಿ ನಿಧಿ ಸುಬ್ಬಯ್ಯ ಕೆಲವೊಂದು ಸಿನೆಮಾಗಳ ಮೂಲಕ ಫೇಂ ಸಂಪಾದಿಸಿಕೊಂಡ ನಟಿಯಾಗಿದ್ದಾರೆ. ಪಂಜರಂಗಿ ಸಿನೆಮಾದಲ್ಲಿ ನಟ ದಿಗಂತ್ ಜೊತೆಗೆ ನಟಿಸಿ ಮತಷ್ಟು ಫೇಂ ದಕ್ಕಿಸಿಕೊಂಡರು.  ಈ ಸಿನೆಮಾದಲ್ಲಿ ಆಕೆಯ ಅಭಿನಯದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಸದ್ಯ ಆಕೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ತುಂಡುಡುಗೆ ಧರಿಸಿ ಮಾದಕ ಪೊಟೋಸ್ ಹಂಚಿಕೊಂಡಿದ್ದು, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದ್ದಾರೆ.

ಸ್ಯಾಂಡಲ್ ವುಡ್ ನ ಲವ್ ಅಂಡ್ ಕಾಮಿಡಿ ಕಥೆಯ ಪಂಚರಂಗಿ ಸಿನೆಮಾದಲ್ಲಿ ನಟಿಸಿ ಖ್ಯಾತಿ ಪಡೆದ ನಿಧಿ ಸುಬ್ಬಯ್ಯ  ಮೊದಲಿಗೆ ಮಾಡಲಿಂಗ್ ಮೂಲಕ ಟಿ.ವಿ. ಜಾಹಿರಾತುಗಳಲ್ಲಿ ಅಭಿನಯಿಸುತ್ತಿದ್ದ ನಿಧಿ 2009 ರಲ್ಲಿ ಬಿಡುಗಡೆಯಾದ ಅಭಿಮಾನಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ಪಂಚರಂಗಿ ಸಿನೆಮಾದ ಮೂಲಕ ಖ್ಯಾತಿ ಪಡೆದರು. ಅಪ್ಪು ಅಭಿನಯದ ಅಣ್ಣಾ ಬಾಂಡ್ ಸಿನೆಮಾದಲ್ಲಿ ನಟಿಸಿದ್ದರು. ಬಳಿಕ 2012 ರಲ್ಲಿ ಓ ಮೈ ಗಾಡ್ ಸಿನೆಮಾ ಮೂಲಕ ಬಾಲಿವುಡ್ ರಂಗಕ್ಕೂ ನಿಧಿ ಎಂಟ್ರಿ ಕೊಟ್ಟಿದ್ದರು. ಆದರೆ ಪಂಚರಂಗಿ ಹಾಗೂ ಕೃಷ್ಣನ್ ಮ್ಯಾರೇಜ್ ಸ್ಟೋರಿ ಸಿನೆಮಾಗಳ ಮೂಲಕ ಖ್ಯಾತಿ ಗಳಿಸಿದರು. ಬಳಿಕ ಕನ್ನಡದ ಬಿಗ್ ಬಾಸ್ ಸೀಸನ್ 8 ಶೋ ನಲ್ಲೂ ಸಹ ಭಾಗಿಯಾಗಿದ್ದ ಈಕೆ ಮತಷ್ಟು ಜನಪ್ರಿಯತೆ ಕಂಡುಕೊಂಡಿದ್ದಾರೆ. ಇದೀಗ ಮತ್ತೆ ಆಕೆ ಸಿನೆಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ.

ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುವ ನಿಧಿ ಸುಬ್ಬಯ್ಯ ಹಾಟ್ ಪೊಟೋಶೂಟ್ಸ್, ಕೆಲವೊಂದು ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇದೀಗ ಆಕೆ ಕೆಲವೊಂದು ಹಸಿಬಿಸಿ ಪೊಟೋಗಳನ್ನು ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಆಕೆಯ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದೆ. ಬಿಸಿಲಿಗೆ ಮೈಯೊಡ್ಡಿ, ತುಂಡು ಬಟ್ಟೆಯನ್ನು ಸುತ್ತಿಕೊಂಡು ಮಾದಕ ನೋಟ ಬೀರಿದ್ದಾರೆ. ಇನ್ನೂ ಆಕೆಯ ಪೊಟೋಗಳು ವೈರಲ್ ಆಗುತ್ತಿದ್ದು, ಕೆಲವರು ಹಾಟ್ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದರೇ ಮತ್ತೆ ಕೆಲವರು ವಿಮರ್ಶೆ ಮಾಡುತ್ತಿದ್ದಾರೆ. ಮೈ ತುಂಬಾ ಬಟ್ಟೆ ಹಾಕಿಕೊಳ್ಳಲು ಏನು ಎಂದು ಪ್ರಶ್ನೆಗಳನ್ನು ಸಹ ಮಾಡುತ್ತಿದ್ದಾರೆ.

ಇನ್ನೂ ನಟಿ ನಿಧಿ ಸುಬ್ಬಯ್ಯ ಸದ್ಯ ತುಂಬಾನೆ ಸ್ಲಿಮ್ ಆಗಿದ್ದಾರೆ. ಡಯೆಟ್ ಹಾಗೂ ವರ್ಕೌಟ್ ಮಾಡುತ್ತಾ ಫಿಟ್ ನೆಸ್ ನತ್ತ ಗಮನ ಹರಿಸುತ್ತಿದ್ದಾರೆ. ಸದ್ಯ ಸ್ಟಾರ್‍ ನಟ ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ UI ಸಿನೆಮಾದಲ್ಲಿ ನಿಧಿ ಸುಬ್ಬಯ್ಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮತಷ್ಟು ಸಿನೆಮಾಗಳಲ್ಲಿ ಆಕೆ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ನಟಿ ನಿಧಿ ಸುಬ್ಬಯ್ಯ 21ನೇ ವಯಸ್ಸಿನಲ್ಲಿ ಉದ್ಯಮಿ ಲವೇರ್ಶ ಖೈರಾಜನಿ ಎಂಬುವವರನ್ನು ಮದುವೆಯಾದರು. ಕೆಲವೊಂದು ಕಾರಣಗಳಿಂದ ಅವರಿಂದ ವಿಚ್ಚೇದನ ಸಹ ಪಡೆದುಕೊಂಡಿದ್ದಾರೆ.

Most Popular

To Top