Film News

ಮಲ್ಲು ಬ್ಯೂಟಿ ಮಾಳವಿಕ ನೆವರ್ ಬಿಪೋರ್ ಹಾಟ್ ಟ್ರೀಟ್, ವೆರೈಟಿ ಡ್ರೆಸ್ ನಲ್ಲಿ ವಿರಹ ವೇದನೆಯಿಂದ ಮಾದಕ ನೋಟ ಬೀರಿದ ನಟಿ…!

ಇತ್ತೀಚಿಗೆ ಸೌತ್ ಸಿನಿರಂಗದಲ್ಲೂ ಸಹ ಬಾಲಿವುಡ್ ಮಾದರಿಯಲ್ಲೇ ನಟಿಯರು ಓವರ್‍ ಆಗಿ ಸ್ಕಿನ್ ಶೋ ಮಾಡಲು ಶುರು ಮಾಡಿದ್ದಾರೆ ಕೆಲ ನಟಿಯರು. ಈ ಸಾಲಿಗೆ ಮಾಲಿವುಡ್ ಯಂಗ್ ಬ್ಯೂಟಿ ಮಾಳವಿಕ ಮೋಹನನ್ ಸೇರಿದ್ದು, ಆಕೆ ಸದಾ ಬಾಲಿವುಡ್ ನಟಿಯರನ್ನು ಮೀರಿಸುವಂತೆ ಹಾಟ್ ಪೋಸ್ ಕೊಡುತ್ತಿರುತ್ತಾರೆ. ಇದೀಗ ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಾಟ್ ಡೋಸ್ ಗೆ ನೆಕ್ಸ್ಟ್ ಲೆವೆಲ್ ಎಂಬಂತೆ ವಿಭಿನ್ನವಾದ ಡ್ರೆಸ್ ನಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ಸದ್ಯ ಆಕೆ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದೆ.

ಮಲಯಾಳಂ ಬ್ಯೂಟಿ ಮಾಳವಿಕ ಮೋಹನನ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸಿನೆಮಾಗಳಿಗಿಂತಲೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಫ್ಯಾನ್ ಫಾಲೋಯಿಂಗ್ ಇದೆ ಎನ್ನಬಹುದಾಗಿದೆ. ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಇಂಟರ್‍ ನೆಟ್ ನಲ್ಲಿ ಗ್ಲಾಮರಸ್ ಪೊಟೋಶೂಟ್ಸ್ ಮೂಲಕ ಗ್ಯಾಪ್ ಇಲ್ಲದೇ ನಿರಂತರವಾಗಿ ಸದ್ದು ಮಾಡುತ್ತಿದ್ದಾರೆ. ಇನ್ನೂ ಆಕೆ ಹಂಚಿಕೊಳ್ಳುವಂತಹ ಪೊಟೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ. ಮಾರ್ಡನ್, ಟ್ರೆಂಡಿ, ಶಾರ್ಟ್ ಯಾವುದೇ ರೀತಿಯ ಡ್ರೆಸ್ ಧರಿಸಿದರೂ ಸಹ ಸಖತ್ ಹಾಟ್ ಆಗಿಯೇ ಪೋಸ್ ಕೊಡುತ್ತಾ ಫೇಂ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಇದೀಗ ಹೊಸ ಪೊಟೋಗಳ ಮೂಲಕ ಹಲ್ ಚಲ್ ಸೃಷ್ಟಿಸಿದ್ದಾರೆ.

ಈ ಹಾದಿಯಲ್ಲೇ ಮಾಳವಿಕ ಮೋಹನನ್ ವೆರೈಟಿ ಡ್ರೆಸ್ ನಲ್ಲಿ ಮಾದಕ ನೋಟ ಬೀರಿದ್ದಾರೆ. ವೋಣಿಗಳಿಂದ ದೇಹದ ಭಾಗವನ್ನು ಸುತ್ತಿಕೊಂಡಿರುವಂತಹ ಈ ಡ್ರೆಸ್ ನಲ್ಲಿ ಟಾಪ್ ಟು ಬಾಟಂ ಮಾದಕ ಪೋಸ್ ಗಳನ್ನು ನೀಡಿದ್ದಾರೆ.  ಎದೆಯ ಸೌಂದರ್ಯ, ಥಂಡರ್‍ ಥೈಸ್ ಶೋ ಮಾಡುತ್ತಾ ವಿರಹ ವೇದನೆ ಅನುಭವಿಸುತ್ತಿರುವಂತೆ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಇನ್ನೂ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ಇನ್ನೂ ಮಾಳವಿಕ ಟಾಪ್ ಟು ಬಾಟಂ ಈ ಮಾದರಿಯಲ್ಲಿ ದೇಹದ ಮೈಮಾಟ ಶೋ ಮಾಡಿದ್ದು, ಆಕೆಯ ಅಭಿಮಾನಿಗಳು ಫಿದಾ ಆಗಿದ್ದಾರೆ. ಜೊತೆಗೆ ಹಾಟ್ ಕಾಮೆಂಟ್ ಗಳು, ಲೈಕ್ ಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಇನ್ನೂ ಇತ್ತಿಚಿಗೆ ನಟಿ ಮಾಳವಿಕಾ ಮೋಹನನ್ ಸಿನೆಮಾಗಳಲ್ಲಿ ಜೋರನ್ನು ಏರಿಸುತ್ತಿದ್ದಾರೆ. ಮಲಯಾಳಂ ನಲ್ಲಿ ಕ್ರಿಸ್ಟಿ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ತಮಿಳಿನ ವಿಕ್ರಂ ಜೊತೆಗೆ ಮತ್ತೊಂದು ಸಿನೆಮಾ ಮಾಡುತ್ತಿದ್ದಾರೆ. ಜೊತೆಗೆ ತೆಲುಗಿನಲ್ಲಿ ಮಾರುತಿ ಹಾಗೂ ಪ್ರಭಾಸ್ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಸಿನೆಮಾದಲ್ಲೂ ಸಹ ಮಾಳವಿಕ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇನ್ನೂ ಈ ಸಿನೆಮಾಗಳು ಹಿಟ್ ಪಡೆದುಕೊಂಡರೇ ಆಕೆ ಸ್ಟಾರ್‍ ನಟಿಯರ ಸಾಲಿಗೆ ಸೇರಿಕೊಳ್ಳಲಿದ್ದಾರೆ ಎಂಬ ಮಾತುಗಳು ಸಿನಿವಲಯದಲ್ಲಿ ಕೇಳಿಬರುತ್ತಿವೆ.

Most Popular

To Top