Film News

ರೆಡ್ ಡ್ರೆಸ್ ಧರಿಸಿ ಹಾಟ್ ಲಿಪ್ಸ್ ಮೂಲಕ ಮೈಂಡ್ ಬ್ಲಾಕ್ ಮಾಡುವ ಪೋಸ್ ಕೊಟ್ಟ ಸೀನಿಯರ್ ಬ್ಯೂಟಿ ಸದಾ…!

ತೆಲುಗಿನ ಖ್ಯಾತ ನಿರ್ದೇಶಕ ತೇಜ ನಿರ್ದೇಶನದಲ್ಲಿ ಮೂಡಿಬಂದ ಜಯಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಕಳೆದ 2002 ರಲ್ಲಿ ತೆರೆಕಂಡ ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಸಕ್ಸಸ್ ಕಂಡಿತ್ತು. ಈ ಸಿನೆಮಾದ ಮೂಲಕವೇ ಸದಾ ಹಾಗೂ ನಿತಿನ್ ಇಬ್ಬರೂ ದೊಡ್ಡ ಸ್ಟಾರ್‍ ಗಳಾದರು.  ಇದೀಗ ಸದಾ ಕಿರುತೆರೆಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಬಿಬಿ ಜೋಡಿ ಎಂಬ ಕಾರ್ಯಕ್ರಮಕ್ಕಾಗಿ ಆಕೆ ರೆಡ್ ಟ್ರೆಂಡಿ ವೇರ್‍ ಧರಿಸಿ ಮೈಂಡ್ ಬ್ಲಾಕ್ ಆಗುವಂತ ಪೋಸ್ ಕೊಟ್ಟಿದ್ದು, ಈ ಪೊಟೋಗಳು ವೈರಲ್ ಆಗುತ್ತಿವೆ.

ನಟಿ ಸದಾ ದಿನೇ ದಿನೇ ಮತಷ್ಟು ಯಂಗ್ ಆಗುತ್ತಿದ್ದಾರೆಯೇ ಎಂಬಂತೆ ಹಾಟ್ ಪೋಸ್ ಗಳನ್ನು ನೀಡುತ್ತಿದ್ದಾರೆ. ವಯಸ್ಸಾದರೂ ಸಹ ಆಕೆ ಮತಷ್ಟು ಹಾಟ್ ಆಗಿ ಯಂಗ್ ಬ್ಯೂಟಿಯರನ್ನೂ ಸಹ ನಾಚಿಸುವಂತೆ ಪೋಸ್ ಕೊಡುತ್ತಿದ್ದಾರೆ. ಇನ್ನೂ ಸದಾ ಸೆಕೆಂಡ್ ಇನ್ನೀಂಗ್ಸ್ ಶುರು ಮಾಡಿದ್ದು, ಸದ್ಯ ಆಕೆ ಕಿರುತೆರೆಯ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ರೋಲ್ಸ್ ಮಾಡಲು ಸಹ ಸಿದ್ದವಾಗಿದ್ದಾರೆ. ಇನ್ನೂ ಡ್ಯಾನ್ಸ್ ರಿಯಾಲಿಟಿ ಶೋಗಳಿಗೆ ಜಡ್ಜ್ ಆಗಿದ್ದಾರೆ. ಸ್ಟಾರ್‍ ಮಾ ಚಾನೆಲ್ ನಲ್ಲಿ ಪ್ರಸಾರವಾಗುವ ಬಿಬಿ ಜೋಡಿ ಎಂಬ ಶೋನಲ್ಲಿ ಬಿಗ್ ಬಾಸ್ ತೆಲುಗು ಮಾಜಿ ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಸ್ಪರ್ಧಿಸಲಿದ್ದಾರೆ. ಈ ಶೋ ನಲ್ಲಿ ಸದಾ ಜೊತೆಗೆ ಸೀನಿಯರ್‍ ನಟಿ ರಾಧ ಸಹ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನೂ ನಟಿ ಸದಾ ಈ ಶೋ ನಿಮಿತ್ತ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರೆಡ್ ಕಲರ್‍ ಟ್ರೆಂಡಿ ಡ್ರೆಸ್ ಧರಿಸಿ ಹಾಟ್ ಪೋಸ್ ಕೊಟ್ಟಿದ್ದಾರೆ. ಎದೆಯನ್ನು ಕ್ಲೋಜಪ್ ನಲ್ಲಿ ತೋರಿಸಿದ್ದಾರೆ. ಅದರಲ್ಲೂ ರೆಡ್ ಹಾಟ್ ಲಿಪ್ಸ್ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿದ್ದಾರೆ. ಇನ್ನೂ ಆಕೆಯ ಪೋಸ್ ಗಳನ್ನು ಯಂಗ್ ನಟಿಯರನ್ನೂ ಸಹ ನಾಚಿಸುವಂತಿದೆ ಎಂದು ಹೇಳಲಾಗುತ್ತಿದ್ದು, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಜೊತೆಗೆ ಆಕೆಯ ಅಭಿಮಾನಿಗಳು ಸೇರಿದಂತೆ ಅನೇಕರು ಹಾಟ್ ಕಾಮೆಂಟ್ ಗಳು, ಲೈಕ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ಸದಾ ಸಿನೆಮಾಗಳಿಂದ ದೂರವುಳಿದು ಸುಮಾರು ವರ್ಷಗಳೇ ಕಳೆದಿದೆ. ಇದೀಗ ಅವಕಾಶಗಳು ಬಂದರೇ ಸಿನೆಮಾಗಳಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಫೇಂ ಪಡೆದುಕೊಂಡ ಈಕೆಗೆ ಅವಕಾಶಗಳು ಹರಿದು ಬಂದರೂ ಅಷ್ಟೊಂದು ಸಕ್ಸಸ್ ಕಂಡುಕೊಳ್ಳಲಿಲ್ಲ. ಆದರೆ ಅಪರಿಚಿತುಡು ಎಂಬ ಸಿನೆಮಾದ ಮೂಲಕ ದೊಡ್ಡ ಹಿಟ್ ಪಡೆದುಕೊಂಡಿತ್ತು. ಈ ಸಿನೆಮಾದ ಬಳಿಕ ಆಕೆಗೆ ಯಾವುದೇ ಸಕ್ಸಸ್ ನೀಡುವ ಸಿನೆಮಾ ಸಿಗಲಿಲ್ಲ ಎಂದೇ ಹೇಳಬಹುದಾಗಿದೆ.

Most Popular

To Top