Film News

ಡಿಸೈನರ್ ಕ್ರಾಪ್ ಟಾಪ್ ನಲ್ಲಿ ಹಾಟ್ ಪೋಸ್ ಕೊಟ್ಟು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದ ಪೂಜಾ ಹೆಗ್ಡೆ…!

ಸಿನಿರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಸೋಲು ಕಂಡರೂ ಸಹ ಬೇಡಿಕೆಯುಳ್ಳ ನಟಿಯರಲ್ಲಿ ಮೊದಲ ಸ್ಥಾನ ಸ್ಟಾರ್‍ ನಟಿ ಪೂಜಾ ಹೆಗ್ಡೆಗೆ ಸಲ್ಲುತ್ತದೆ. ಬುಟ್ಟಬೊಮ್ಮ ಎಂದೇ ಕರೆಯಲಾಗುವ ಪೂಜಾ ಹೆಗ್ಡೆ ಮಾತ್ರ ಹ್ಯಾಟ್ರಿಕ್ ಸೋಲುಗಳನ್ನು ಕಂಡರೂ ಸಹ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿದ್ದು ಡಿಸೈನರ್‍ ಟಾಪ್ ಲೆಹಂಗಾ ಧರಿಸಿ ಹಾಟ್ ಪೋಸ್ ಕೊಡುವ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದ್ದಾರೆ.

ನಟಿ ಪೂಜಾ ಹೆಗ್ಡೆ ಸದ್ಯ ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಜೊತೆಗೆ ಹಾಗೂ ಟಾಲಿವುಡ್ ನಲ್ಲಿ ಮಹೇಶ್ ಬಾಬು ಜೊತೆಗೆ ನಟಿಸುತ್ತಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ SSMB28 ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ವರ್ಷ ಪೂಜಾ ಹೆಗ್ಡೆಗೆ ಕೆಟ್ಟ ವರ್ಷ ಎಂದೇ ಹೇಳಬಹುದಾಗಿದೆ. ಕಳೆದ ವರ್ಷ ಆಕೆ ಅಭಿನಯದ ರಾಧೆ ಶ್ಯಾಮ್, ಬೀಸ್ಟ್, ಆಚಾರ್ಯ ಸಿನೆಮಾಗಳು ಹ್ಯಾಟ್ರಿಕ್ ಸೋಲನ್ನು ಕಂಡರು. ಆದರೂ ಸಹ ಆಕೆಯ ಕ್ರೇಜ್ ಏನು ಕಡಿಮೆಯಾಗಿಲ್ಲ. ಮತಷ್ಟು ಆಫರ್‍ ಗಳನ್ನು ಪಡೆದುಕೊಂಡರು ಪೂಜಾ ಹೆಗ್ಡೆ. ಇದನ್ನು ಗಮನಿಸಿದರೇ ಆಕೆಯ ಕ್ರೇಜ್ ಹೇಗಿದೆ ಎಂಬುದನ್ನು ನಾವು ತಿಳಿಯಬಹುದಾಗಿದೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ಪೂಜಾ ಹೆಗ್ಡೆ ಆಕ್ಟೀವ್ ಆಗಿರುತ್ತಾರೆ. ಸದಾ ಹಾಟ್ ಪೊಟೋಗಳ ಮೂಲಕ ಎಲ್ಲರನ್ನೂ ಸೆಳೆಯುತ್ತಿರುತ್ತಾರೆ.

ನಟಿ ಪೂಜಾ ಹೆಗ್ಡೆ ಇತ್ತಿಚಿಗೆ ಕೆಲವೊಂದು ಹಾಟ್ ಪೋಸ್ ಗಳನ್ನು ನೀಡಿದ್ದು, ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಡಿಸೈನರ್‍ ಕ್ರಾಫ್ ಟಾಪ್ ಧರಿಸಿ, ವಿಶಾಲವಾದ ಬೆನ್ನನ್ನು ಶೋ ಮಾಡಿದ್ದಾರೆ. ಜೊತೆಗೆ ಬಳಕುವಂತಹ ಸೊಂಟವನ್ನು ತೋರಿಸುತ್ತಾ ಯುವಕರ ಹೃದಯದಲ್ಲಿ ಬೆಂಕಿ ಹುಟ್ಟುವಂತೆ ಮಾಡಿದ್ದಾರೆ. ಕೂಲಿಂಗ್ ಗ್ಲಾಸ್ ಧರಿಸಿ ಮತ್ತೇರಿಸುವಂತೆ ಪೋಸ್ ಕೊಟ್ಟದ್ದಾರೆ. ಇನ್ನೂ ಆಕೆಯ ಸ್ಟೈಲಿಷ್ ಅಂಡ್ ಹಾಟ್ ಪೋಸ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಜೊತೆಗೆ ಅಭಿಮಾನಿಗಳು ಹಾಟ್ ಕಾಮೆಂಟ್ ಗಳು, ಫೈರಿಂಗ್ ಎಮೋಜಿಗಳನ್ನು ಹಂಚಿಕೊಳ್ಳುವ ಮೂಲಕ ಪೊಟೋಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಪೂಜಾ ಹೆಗ್ಡೆ ತನ್ನ ಸಹೋದರನ ಮದುವೆ ಸಮಾರಂಭದಲ್ಲಿ ಸಹ ಸೀರೆಯಲ್ಲಿ ಮದುಮಗಳಂತೆ ಸಖತ್ ಸದ್ದು ಮಾಡಿದ್ದರು. ಇದೀಗ ಮದುವೆಯ ಕಾರ್ಯಕ್ರಮಗಳ ನಿಮಿತ್ತ ಪೂಜಾ ಡಿಸೈನರ್‍ ಡ್ರೆಸ್ ಗಳನ್ನು ಧರಿಸಿ ಮತಷ್ಟು ಸದ್ದು ಮಾಡುತ್ತಿದ್ದಾರೆ.

ಸದ್ಯ ಪೂಜಾ SSMB28 ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನೆಮಾ ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿದೆ. ಕಳೆದ ವರ್ಷ ಪೂಜಾ ಹೆಗ್ಡೆ ನಟಿಸಿದ 5 ಸಿನೆಮಾಗಳೂ ಸಹ ಬಾಕ್ಸ್ ಆಫೀಸ್ ನಲ್ಲಿ ಸೋತವು. ಇದೀಗ ಪೂಜಾ ಹೆಗ್ಡೆಗೆ ಹಿಟ್ ನೀಡುವ ಜವಾಬ್ದಾರಿ ತ್ರಿವಿಕ್ರಮ್ ಮೇಲಿದೆ ಎನ್ನಬಹುದಾಗಿದೆ. ಇನ್ನೂ 2023 ನೇ ವರ್ಷ ಪೂಜಾ ಹೆಗ್ಡೆಗೆ ಯಾವ ರೀತಿಯ ಸಕ್ಸಸ್ ತಂದುಕೊಡುತ್ತೇ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top