ಸೂರ್ಯನಿಗೆ ಬೆವರು ತರಿಸುವಂತಹ ಹಾಟ್ ಪೋಸ್ ಕೊಟ್ಟ ಆಯೆಷಾ ಶರ್ಮಾ, ಸ್ಟಾರ್ ನಟಿಯರಿಗಿಂತ ಕಡಿಮೆಯಿಲ್ಲ ಆಕೆ ಹಾಟ್ ನೆಸ್….!

ಬೋಲ್ಡ್ ಬ್ಯೂಟಿ ನೇಹಾ ಶರ್ಮಾ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಜೊತೆಗೆ ಆಕೆಯ ತಂಗಿ ಆಯೆಷಾ ಶರ್ಮಾ ಸಹ ಸಖತ್ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಟಾರ್‍ ನಟಿಯರನ್ನೂ ಮೀರಿಸುವಂತೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾ ಎಲ್ಲರನ್ನೂ ಫಿದಾ ಮಾಡುತ್ತಿರುತ್ತಾರೆ. ಇದೀಗ ಆಕೆ ಸೂರ್ಯನಿಗೆ ಬೆವರು ತರಿಸುವಂತೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಇಂಟರ್‍ ನೆಟ್ ನಲ್ಲಿ ಆಕೆಯ ಪೊಟೋಗಳು ಇಂಟರ್‍ ನೆಟ್ ನಲ್ಲಿ ಗ್ಲಾಮರ್‍ ಸುನಾಮಿಯನ್ನು ಎಬ್ಬಿಸುತ್ತಿದೆ.

ತೆಲುಗಿನ ಚಿರುತ ಸಿನೆಮಾದ ಮೂಲಕ ಸೆನ್ಷೇಷನ್ ಕ್ರಿಯೇಟ್ ಮಾಡಿದ ನಟಿ ನೇಹಾ ಶರ್ಮಾ ಮೊದಲನೇ ಸಿನೆಮಾದ ಮೂಲಕ ಗ್ಲಾಮರ್‍ ಮೂಲಕವೇ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡರು. ಮೊದಲನೇ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡರೂ ಸಹ ಅದನ್ನು ಸ್ಟಾರ್‍ ಡಮ್ ಪಡೆದುಕೊಳ್ಳುವವರೆಗೂ ಕಾಪಾಡಿಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ ಎನ್ನಬಹುದಾಗಿದೆ. ಇನ್ನೂ ಚಿರುತ ಸಿನೆಮಾದಲ್ಲಿ ಆಕೆ ತುಂಬಾನೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಇತ್ತಿಚಿಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ನೇಹಾ ಶರ್ಮಾ ತಂಗಿ ಆಯೆಷಾ ಶರ್ಮಾ ಸಹ ದೊಡ್ಡ ಮಟ್ಟದಲ್ಲೇ ಬೋಲ್ಡ್ ಶೋ ಮಾಡುತ್ತಿದ್ದಾರೆ. ಆಯೆಷಾ ಶರ್ಮಾ ಸದ್ಯ ಮಾಡಲ್ ಆಗಿ ಸಾಗುತ್ತಿದ್ದಾರೆ.

ಮಾಡಲಿಂಗ್ ಮೂಲಕ ಕ್ರೇಜ್ ಪಡೆದುಕೊಂಡ ಆಯೆಷಾ ಅಕ್ಕನನ್ನು ಮೀರಿಸುವಂತೆ ಸೋಷಿಯಲ್ ಮಿಡಿಯಾದಲ್ಲಿ ಕ್ರೇಜ್ ಪಡೆದುಕೊಂಡಿದ್ದಾರೆ. ಯುವಕರನ್ನು ನಿದ್ದೆಯಿಲ್ಲದಂತೆ ಮಾಡಲು ನೆಹಾ ಶರ್ಮಾ ಜೊತೆಗೆ ಆಕೆಯ ತಂಗಿ ಆಯೆಷಾ ಶರ್ಮಾ ಸಹ ಕೈಜೋಡಿಸಿದ್ದಾರೆಯೇ ಎಂಬುವಂತೆ ಹಾಟ್ ಶೋ ಮಾಡುತ್ತಿರುತ್ತಾರೆ. ಮಾಡಲಿಂಗ್ ಮೂಲಕ ಈಗಾಗಲೇ ಒಂದು ಮಟ್ಟದ ಕ್ರೇಜ್ ಪಡೆದುಕೊಂಡ ಆಯೆಷಾ ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಪೊಟೋಗಳ ಮೂಲಕ ಸೆನ್ಷೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. ಇದೀಗ ಆಕೆ ಟಾಪ್ ಸೌಂದರ್ಯದ ಮೂಲಕ ಸೂರ್ಯನಿಗೆ ಬೆವರು ತರಿಸುವಂತೆ ಪೋಸ್ ಕೊಟ್ಟಿದ್ದಾರೆ. ಎದೆಯ ಸೌಂದರ್ಯಕ್ಕೆ ಸಣ್ಣ ಬ್ಲೌಜ್ ಅಡ್ಡಿ ಇಟ್ಟುಕೊಂಡು ಯುವಕರ ನಿದ್ದೆ ಕದ್ದಿದ್ದಾರೆ. ಮೈಂಡ್ ಬ್ಲಾಕ್ ಆಗುವಂತಹ ಸ್ಕಿನ್ ಶೋ ಮಾಡುತ್ತಾ ಎಲ್ಲರನ್ನೂ  ಮಸ್ಮರೈಜ್ ಮಾಡಿದ್ದಾರೆ. ಇನ್ನೂ ಆಕೆಯ ಬೋಲ್ಡ್ ಸೌಂದರ್ಯಕ್ಕೆ ಫಿದಾ ಆದ ನೆಟ್ಟಿಗರು ಕ್ರೇಜಿ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಅಕ್ಕ ತಂಗಿ ಇಬ್ಬರೂ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರಸ್ ಸುನಾಮಿಯನ್ನು ಹರಿಸುತ್ತಿರುತ್ತಾರೆ. ಕೆಲವೊಮ್ಮೆ ಪೈಪೋಟಿಗೆ ಬಿದ್ದಂತೆ ಗ್ಲಾಮರ್‍ ಶೋ ಮಾಡುತ್ತಿರುತ್ತಾರೆ. ಇಬ್ಬರೂ ಆಗಾಗ ಬಿಕಿನಿಯಲ್ಲಿ ಸಹ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಸಿನೆಮಾಗಳಲ್ಲಿ ಎಂಟ್ರಿ ಕೊಡುವುದಕ್ಕೂ ಮುಂಚೆಯೇ ಆಯೆಷಾ ಶರ್ಮಾ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೋಸ್ ಗಳ ಮೂಲಕ ಭಾರಿ ಫಾಲೋಯಿಂಗ್ ಪಡೆದುಕೊಳ್ಳುತ್ತಿದ್ದಾರೆ.