Film News

ಮತ್ತೊಮ್ಮೆ ಬೋಲ್ಡ್ ಪೋಸ್ ಕೊಟ್ಟ ಮೃಣಾಲ್, ಸಿನೆಮಾಗಳಲ್ಲಿ ಅವಕಾಶಗಳಿಗಾಗಿ ಈ ರೀತಿ ಮಾಡುತ್ತಿದ್ದೀರಾ ಎಂದ ನೆಟ್ಟಿಗರು…..!

ಒಂದೇ ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್ ಆದ ಮೃಣಾಲ್ ಠಾಕೂರ್ ಇದೀಗ ದಿನೇ ದಿನೇ ಓವರ್ ಲೋಡೆಡ್ ಬೋಲ್ಡ್ ಲುಕ್ಸ್ ಕೊಡುತ್ತಿದ್ದಾರೆ. ಸೀತಾರಾಮಂ ಸಿನೆಮಾದಲ್ಲಿ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡ ಮೃಣಾಲ್ ಠಾಕೂರ್‍ ಬ್ಯಾಕ್ ಟು ಬ್ಯಾಕ್ ಬೋಲ್ಡ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಶೂಟ್ಸ್ ಗಳು ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸುತ್ತಿದ್ದು, ಸಿನೆಮಾಗಳಲ್ಲಿ ಅವಕಾಶಗಳಿಗಾಗಿ ಈ ರೀತಿಯ ಓವರ್‍ ಶೋ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಗಳು ಕೇಳಿಬರುತ್ತಿವೆ.

ನಟಿ ಮೃಣಾಲ್ ಠಾಕೂರ್‍ ಸೀತಾರಾಮಂ ಸಿನೆಮಾದ ಮೂಲಕ ಸೌತ್ ಸಿನಿರಂಗದಲ್ಲಿ ಭಾರಿ ಕ್ರೇಜ್ ಪಡೆದುಕೊಂಡರು. ಈ ಸಿನೆಮಾದಲ್ಲಿ ಆಕೆಯ ಟ್ರೆಡಿಷನಲ್ ಲುಕ್ಸ್, ಅಭಿನಯ ಕಂಡ ಅನೇಕರು ಫೀದಾ ಆಗಿ ಆಕೆಯ ಅಭಿಮಾನಿಗಳಾದರು. ಜೊತೆಗೆ ಅನೇಕ ಹುಡುಗರ ಕ್ರಷ್ ಸಹ ಆದರು. ಈ ಹಾದಿಯಲ್ಲೇ ಆಕೆ ಸೌತ್ ನಲ್ಲಿ ಬಹುಬೇಡಿಕೆಯುಳ್ಲ ನಟಿಯಾಗಿದ್ದು, ದೊಡ್ಡ ದೊಡ್ಡ ಆಫರ್‍ ಗಳನ್ನು ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅನೇಕ ಸ್ಟಾರ್‍ ಹಿರೋಗಳಿಗೆ ಮೊದಲ ಆಯ್ಕೆ ಆಗುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಮೃಣಾಲ್ ಟಾಲಿವುಡ್ ಸ್ಟಾರ್‍ ನಟಿಯರ ಸಾಲಿಗೆ ಸೇರಿಕೊಂಡಿದ್ದಾರೆ. ಮತ್ತೊಂದು ಹಿಟ್ ಸಿನೆಮಾ ಆಕೆಯ ಖಾತೆಗೆ ಬಿದ್ದರೇ ಟಾಪ್ ನಟಿಯರ ಸಾಲಿಗೂ ಸಹ ಸೇರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಲಾಗುತ್ತಿದೆ. ನಟನಾ ಕೌಶಲ್ಯ ಕಡಿಮೆಯಿದ್ದರೂ ಸಹ ಗ್ಲಾಮರ್‍ ಮೂಲಕ ಸಿನಿರಂಗದಲ್ಲಿ ಸಾಗುತ್ತಿರುವ ಅನೇಕ ನಟಿಯರಿಗೆ ಮೃಣಾಲ್ ಪೈಪೋಟಿಯಾಗುತ್ತಾಳೆ ಎನ್ನಲಾಗಿದೆ.

ಸೀತಾರಾಮಂ ಸಿನೆಮಾದಲ್ಲಿ ಮೃಣಾಲ್ ಠಾಕೂರ್‍ ಹೋಮ್ಲಿ ಯಾಗಿ ಕಾಣಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಕ್ಯೂಟ್, ಎಮೋಷನಲ್ ಫರ್ಪಾಮೆನ್ಸ್ ಗೆ ಎಲ್ಲರೂ ಫಿದಾ ಆದರು. ಆದರೆ ಆಕೆ ಸೊಷಿಯಲ್ ಮಿಡಿಯಾದಲ್ಲಿ ಮಾತ್ರ ಬೇರೆ ಮಾದರಿಯಲ್ಲೇ ಹಾಟ್ ಪೋಸ್ ಕೊಡುತ್ತಿದ್ದಾರೆ. ನೆವರ್‍ ಬಿಪೋರ್‍ ಅನ್ನೋ ಹಾಗೆ ಹಾಟ್ ಡೋಸ್ ಕೊಡುತ್ತಿದ್ದಾರೆ. ಇದೀಗ ಆಕೆ ಮತ್ತೊಮ್ಮೆ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಆಕೆಯ ಈ ಹಾಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿರುಗಾಳಿ ಸೃಷ್ಟಿಸಿದೆ. ಟ್ರೆಂಡಿ ವೇರ್‍ ನಲ್ಲಿ ದೇಹದ ಅಂಗಾಗಳನ್ನು ಶೋ ಮಾಡಿದ್ದಾರೆ. ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಎನ್ನುವಂತಿದೆ ಎಂದು ಹೇಳಲಾಗುತ್ತಿದೆ. ಈ ಪೊಟೋಗಳು ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ವಿಭಿನ್ನ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ.

ಮೃಣಾಲ್ ಠಾಕೂರ್‍ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಆಕೆಯ ಅಭಿಮಾನಿಗಳು ಸೇರಿದಂತೆ ಅನೇಕರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಕೆಲವರು ಆಕೆಯ ಸೌಂದರ್ಯಕ್ಕೆ ಫಿದಾ ಆಗಿ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದರೇ ಮತ್ತೆ ಕೆಲವರು ಸಿನೆಮಾಗಳಲ್ಲಿ ಅವಕಾಶಗಳಿಗಾಗಿ ಈ ರೀತಿಯ ಓವರ್‍ ಗ್ಲಾಮರ್‍ ಶೋ ಸರಿಯಲ್ಲ ಎಂದು ವಿಮರ್ಶೆ ಸಹ ಮಾಡುತ್ತಿದ್ದಾರೆ.

Most Popular

To Top