Film News

ಶಿಲಾಬಾಲಕಿಯಂತೆ ವಿವಿಧ ಭಂಗಿಮಗಳಲ್ಲಿ ಪೋಸ್ ಕೊಟ್ಟ ಮಿಲ್ಕಿ ಬ್ಯೂಟಿ, ಸೀರೆಯಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ತಮನ್ನಾ…..!

ಸೌತ್ ಸಿನಿರಂಗದ ಸ್ಟಾರ್‍ ಹಾಗೂ ಬಹುಬೇಡಿಕೆ ನಟಿ ತಮನ್ನಾ ಇದೀಗ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಕೆರಿಯರ್‍ ಪುಲ್ ಜೋಷ್ ಆಗಿ ಸಾಗಿಸುತ್ತಿದ್ದಾರೆ. ಅದರಲ್ಲೂ ವೆಬ್ ಸಿರೀಸ್ ಗಳಲ್ಲೂ ಸಹ ತಮನ್ನಾ ನಟಿಸುತ್ತಿದ್ದು, ಆಕೆಯ ಕೆರಿಯರ್‍ ನಲ್ಲಿ ಎಂದೂ ಮಾಡದಂತಹ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬೋಲ್ಡ್, ಇಂಟಿಮೇಟ್ ದೃಶ್ಯಗಳಲ್ಲಿ ನಟಿಸಿ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಇತ್ತೀಚಿಗಷ್ಟೆ ತೆರೆಕಂಡ ಜೀ ಖರ್ದಾ ಹಾಗೂ ಲಸ್ಟ್ ಸ್ಟೋರೀಸ್-2 ವೆಬ್ ಸಿರೀಸ್ ಗಳಲ್ಲಿ ತಮನ್ನಾ ಕೆಲವೊಂದು ಇಂಟಿಮೇಟ್ ದೃಶ್ಯಗಳಲ್ಲಿ ನಟಿಸಿ ಭಾರಿ ಸುದ್ದಿಯಾಗಿದ್ದರು.

ಸೌತ್ ಸಿನಿರಂಗದಲ್ಲಿ ಗ್ಲಾಮರಸ್ ಡ್ಯಾನ್ಸ್ ಮೂಲಕ ಅನೇಕ ವರ್ಷಗಳಿಂದ ಯುವಕರ ಕನಸಿನ ರಾಣಿಯಾಗಿ ಕ್ರೇಜ್ ಪಡೆದುಕೊಂಡ ತಮನ್ನಾ ರವರ ಮಾದರಿಯಲ್ಲಿ ಬೇರೆ ಯಾವುದೇ ನಟಿ ಕ್ರೇಜ್ ಪಡೆದುಕೊಳ್ಳಲಿಲ್ಲ ಎಂದೇ ಹೇಳಬಹುದು. ತನ್ನ ಗ್ಲಾಮರ್‍ ಮೂಲಕ ಸಿನಿರಂಗವನ್ನು ಆಳಿದಂತಹ ನಟಿಯಾಗಿದ್ದಾರೆ. ಮಿಲ್ಕಿ ಬ್ಯೂಟಿ ಎಂದೇ ಫೇಂ ಪಡೆದುಕೊಂಡ ತಮನ್ನಾ ತೆಲುಗಿನ ಸ್ಟಾರ್‍ ನಟರಾದ ಪವನ್, ಪ್ರಭಾಸ್, ಮಹೇಶ್ ಬಾಬು, ಅಲ್ಲು ಅರ್ಜುನ್, ಜೂನಿಯರ್‍ ಎನ್.ಟಿ.ಆರ್‍, ರಾಮ್ ಚರಣ್ ರವರಂತಹ ಅನೇಕರೊಂದಿಗೆ ನಟಿಸಿದ್ದಾರೆ. ಹ್ಯಾಪಿಡೇಸ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ತಮನ್ನಾ ರಚ್ಚಾ ಸಿನೆಮಾದ ಮೂಲಕ ಅನೇಕ ಯುವಕರ ಕನಸಿನ ರಾಣಿಯಾದರು ಎನ್ನಬಹುದಾಗಿದೆ. ಇತ್ತೀಚಿಗಂತೂ ಆಕೆ ತುಂಬಾನೆ ಬೋಲ್ಡ್ ಅವತಾರ ತಾಳುತ್ತಿದ್ದಾರೆ ಎನ್ನಬಹುದಾಗಿದೆ.

ಇನ್ನೂ ತಮನ್ನಾ ಸಿನೆಮಾಗಳು, ವೆಬ್ ಸಿರೀಸ್ ಗಳು, ವಿವಿಧ ಕಾರ್ಯಕ್ರಮಗಳ ಜೊತೆಗೆ ಸೋಷಿಯಲ್ ಮಿಡಿಯಾದ ಮೂಲಕವೂ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಸದಾ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳ ನಿದ್ದೆಗೆಡಿಸುತ್ತಿರುತ್ತಾರೆ. ಅದರಲ್ಲೂ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಬಳಿಕ ತಮನ್ನಾ ಮತಷ್ಟು ಬೋಲ್ಡ್ ಆಗಿದ್ದಾರೆ. ಇದೀಗ ಆಕೆ ಸೀರೆಯಲ್ಲೂ ಸಹ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಕಣ್ಣುಕುಕ್ಕುವಂತಹ ಲುಕ್ಸ್ ಮೂಲಕ ಫಾಲೋವರ್ಸ್ ಟೆಂಪರ್‍ ಏರುವಂತೆ ಮಾಡಿದ್‌ಆರೆ. ಸೌಂದರ್ಯ, ನಗು ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಶಿಲಾಬಾಲಕಿಯಂತೆ ವಿವಿಧ ಭಂಗಿಮಗಳಲ್ಲಿ ಹಾಟ್ ಪೋಸ್ ಕೊಟ್ಟು ಯುವಕರ ನಿದ್ದೆ ಕದ್ದಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ತಮನ್ನಾ ಭಾಟಿಯಾ ರವರ ಲೇಟೆಸ್ಟ್ ಪೊಟೋಗಳಿಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ನಟಿ ತಮನ್ನಾ ಸಿನೆಮಾಗಳ ಜತೆಗೆ ವೈಯುಕ್ತಿಕ ವಿಚಾರಗಳಿಂದಲೂ ಸುದ್ದಿಯಾಗುತ್ತಿದ್ದಾರೆ. ತಮನ್ನಾ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆಗೆ ಡೇಟಿಂಗ್ ನಲ್ಲಿದ್ದು, ಈ ಬಗ್ಗೆ ಅವರಿಬ್ಬರೂ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ.

Most Popular

To Top