ಮದುವೆಗೂ ಮುಂಚೆ ಗರ್ಭಿಣಿಯಾದ್ರ ಜಾನ್ವಿ ಕಪೂರ್, ವೈರಲ್ ಆದ ರೂಮರ್, ಫೈರ್ ಆದ ಬೋನಿ ಕಪೂರ್…..!

Follow Us :

ಸೋಷಿಯಲ್ ಮಿಡಿಯಾದಲ್ಲಿ ಸದಾ ಹಾಟ್ ಪೊಟೋಗಳ ಮೂಲಕ ಸದಾ ಸದ್ದು ಮಾಡುವ ಬಾಲಿವುಡ್ ನಟಿಯರ ಪೈಕಿ ದಿವಂಗತ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್‍ ಮುಂದೆ ಇರುತ್ತಾರೆ. ನಿರಂತರವಾಗಿ ಟೆಂಪ್ಟಿಂಗ್ ಪೋಸ್ ಗಳನ್ನು ಕೊಡುತ್ತಾ ಯುವಕರ ನಿದ್ದೆಗೆಡಿಸುವಂತಹ ಪೋಸ್ ಕೊಡುತ್ತಿರುತ್ತಾರೆ. ಸದ್ಯ ನಟಿ ಜಾನ್ವಿ ಕಪೂರ್‍ ಗರ್ಭಿಣಿಯಾಗಿದ್ದು, ರಹಸ್ಯವಾಗಿ ಆಕೆ ಗರ್ಭವನ್ನು ತೆಗೆಸಿಕೊಂಡಿದ್ದಾರೆ ಎಂಬ ರೂಮರ್‍ ಗಳು ಜೋರಾಗಿಯೇ ಹರಿದಾಡುತ್ತಿದ್ದು, ರೂಮರ್‍ ಗಳ ಬಗ್ಗೆ ಜಾನ್ವಿ ಕಪೂರ್‍ ತಂದೆ ಫೈರ್‍ ಆಗಿದ್ದಾರೆ.

ಬಾಲಿವುಡ್ ಯಂಗ್ ಅಂಡ್ ಹಾಟ್ ಬ್ಯೂಟಿ ಜಾನ್ವಿ ಕಪೂರ್‍ ಸದಾ ತಮ್ಮ ಅಭಿಮಾನಿಗಳಿಗೆ ಹಾಟ್ ಟ್ರೀಟ್ ನೀಡುತ್ತಲೇ ಇರುತ್ತಾರೆ. ಆಕೆ ಯಾವುದೇ ಡ್ರೆಸ್ ನಲ್ಲಿ ಕಾಣಿಸಿಕೊಂಡರೂ ಸಹ ಹಾಟ್ ಆಗಿಯೇ ಪೋಸ್ ಕೊಡುವುದು ಆಕೆಗೆ ತಿಳಿದೇ ಇದೆ. ಸೌಂದರ್ಯ ಪ್ರದರ್ಶನದಲ್ಲಿ ಆಕೆ ತಾಯಿಯನ್ನು ಸಹ ಮೀರಿಸುತ್ತಿದ್ದಾರೆ. ಆಕೆ ಸಿನೆಮಾಗಳಲ್ಲಿ ಹೆಚ್ಚು ಫೇಮಸ್ ಆಗಿದ್ದಕ್ಕಿಂತ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚು ಫೇಮಸ್ ಆಗಿದ್ದಾರೆ ಎನ್ನಬಹುದಾಗಿದೆ.  ಶ್ರೀದೇವಿ ಪುತ್ರಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಜಾನ್ವಿ ಈಗಾಗಲೇ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದರು ಸಹ ಆಕೆಗೆ ಬಿಗ್ ಬ್ರೇಕ್ ನೀಡುವಂತಹ ಸಿನೆಮಾ ಇನ್ನೂ ಸಿಕ್ಕಿಲ್ಲ ಎಂದು ಹೇಳಬಹುದಾಗಿದೆ. ಇದೀಗ ಆಕೆಯ ಬಗ್ಗೆ ಶಾಕಿಂಗ್ ರೂಮರ್‍ ಒಂದು ಕೇಳಿಬರುತ್ತಿದೆ.

ನಟಿ ಜಾನ್ವಿ ಕಪೂರ್‍ ಗರ್ಭಿಣಿಯಾಗಿದ್ದಾರೆ ಎಂದು ಕೆಲವೊಂದು ವಿಡಿಯೋಗಳು ಹಾಗೂ ರೂಮರ್‍ ಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ಜಾಣ್ವಿ ಕಪೂರ್‍ ಮದುವೆಗೂ ಮುಂಚೆ ಗರ್ಭಿಣಿಯಾಗಿದ್ದಾರೆ. ರಹಸ್ಯವಾಗಿ ಆಕೆ ಗರ್ಭವನ್ನು ತೆಗೆಸಿದ್ದಾರೆ ಎಂದು ರೂಮರ್‍ ಹರಿದಾಡುತ್ತಿದೆ ಎನ್ನಲಾಗಿದೆ. ಇನ್ನೂ ಈ ಸುದ್ದಿ ಜಾನ್ವಿ ಕಪೂರ್‍ ತಂದೆ ಬೋನಿ ಕಪೂರ್‍ ರವರ ವರೆಗೂ ತಲುಪಿದೆ. ಈ ರೂಮರ್‍ ಗಳ ಬಗ್ಗೆ ಆಗ್ರಹ ವ್ಯಕ್ತಪಡಿಸಿದ ಅವರು, ಇನ್ನು ಮುಂದೆ ಅಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ. ನನ್ನ ಮಕ್ಕಳ ಬಗ್ಗೆ ತಪ್ಪಾಗಿ ಸುದ್ದಿ ಹರಿಬಿಟ್ಟರೇ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನೂ ಜಾನ್ವಿ ಕಪೂರ್‍ ಜೂನಿಯರ್‍ ಎನ್.ಟಿ.ಆರ್‍ ಹಾಗೂ ಕೊರಟಾಲ ಶಿವ ಸಾರಥ್ಯದಲ್ಲಿ ಸೆಟ್ಟೇರಿದ ದೇವರ ಸಿನೆಮಾದ ಮೂಲಕ ಸೌತ್ ಸಿನಿರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಇದರ ಜೊತೆಗೆ ಕಮಲ್ ಹಾಸನ್ ಸಹ ಆಕೆಯನ್ನು ತಮಿಳು ಸಿನೆಮಾಗೆ ಪರಿಚಯ ಮಾಡಲಿದ್ದಾರಂತೆ. ಇನ್ನೂ ಸೌತ್ ನಲ್ಲಿ ಆಕೆಗೆ ಬಿಗ್ ಬ್ರೇಕ್ ಸಿಕ್ಕರೇ ಪಕ್ಕಾ ಆಕೆ ಸ್ಟಾರ್‍ ನಟಿಯರ ಸಾಲಿಗೆ ಸೇರುವುದಂತೂ ಪಕ್ಕಾ ಎಂದು ಹೇಳಲಾಗುತ್ತಿದೆ.