Film News

ಜಿಮ್ ಶರ್ಟ್ನಲ್ಲಿ ಭಾರಿ ಬೋಲ್ಡ್ ಆಗಿ ಕಾಣಿಸಿಕೊಂಡ ಅನ್ವೇಷಿ, ಎದೆಯ ಸೌಂದರ್ಯ ಶೋ ಮಾಡುತ್ತಾ ಫಿದಾ ಮಾಡಿದ ಬ್ಯೂಟಿ…..!

ಟಾಲಿವುಡ್ ಹಾಟ್ ಬಾಂಬ್ ಅನ್ವೇಶಿ ಜೈನ್ ಇಂಜನಿಯರ್‍ ಆಗಿ ಕೆರಿಯರ್‍ ಆರಂಭಿಸಿ ಸಿನೆಮಾಗಳ ಮೇಲಿನ ಇಂಟ್ರಸ್ಟ್ ಕಾರಣದಿಂದ ಆಕೆ ಬಣ್ಣದ ಲೋಕದತ್ತ ಮುಖ ಮಾಡಿದರು. ಇಂದೋರ್‍ ನ ಕಂಪನಿಯೊಂದರಲ್ಲಿ ಉದ್ಯೋಗ ಮಾಡಿ ಬಳಿಕ ವ್ಯಾಪಾರ ಸಹ ಮಾಡಿ ಸಕ್ಸಸ್ ಕಂಡರು. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಭಾರಿ ಫಾಲೋಯಿಂಗ್ ಪಡೆದುಕೊಂಡರು. ಮಾಡಲ್ ಆಗಿ, ನಟಿಯಾಗಿ ಕ್ರೇಜ್ ಪಡೆದುಕೊಂಡ ಅನ್ವೇಶಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಜಿಮ್ ವೇರ್‍ ನಲ್ಲಿ ಸಖತ್ ಬೋಲ್ಡ್ ಆಗಿ ಪೋಸ್ ಕೊಟ್ಟು ಫಾಲೋವರ್ಸ್‌ಗಳನ್ನು ಫಿದಾ ಮಾಡಿದ್ದಾರೆ.

ನಟಿ ಅನ್ವೇಶಿ ಜೈನ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ರಾಮಾರಾವು ಆನ್ ಡ್ಯೂಟಿ ಎಂಬ ಸಿನೆಮಾದಲ್ಲಿ ಬಾರ್‍ ಗರ್ಲ್ ಆಗಿ, ಐಟಂ ಹಾಡೊಂದರಲ್ಲಿ ಭರ್ಜರಿಯಾಗಿ ಸ್ಟೆಪ್ಟ್ ಹಾಕಿದ್ದರು. ಈ ಹಾಡಿನಲ್ಲಿ ಅನ್ವೇಶಿ ನೆಕ್ಟ್ ಲೆವೆಲ್ ಎಂಬಂತೆ ತುಂಬಾನೆ ಬೋಲ್ಡ್ ಆಗಿ ನಟಿಸಿದ್ದರು. ಆ ಮೂಲಕ ತೆಲುಗು ಪ್ರೇಕ್ಷರಿಗೆ ಹತ್ತಿರವಾದರು. ಜೊತೆಗೆ ಅನೇಕ ಯುವಕರ ಕನಸಿನ ರಾಣಿಯಾದರು. ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ಸದಾ ಬೋಲ್ಡ್ ಪೋಸ್ ಗಳ ಮೂಲಕ ಫ್ಯಾನ್ ಫಾಲೋಯಿಂಗ್ ಮತಷ್ಟು ಬೆಳೆಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಜಿಮ್ ವೇರ್‍ ನಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದು, ಆಕೆಯ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ಸಾಮಾನ್ಯವಾಗಿ ನಟಿಯರು ತನ್ನ ದೇಹವನ್ನು ಫಿಟ್ ಆಗಿಟ್ಟುಕೊಳ್ಳಲು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಅನ್ವೇಶಿ ಸಹ ವರ್ಕೌಟ್ ಮಾಡುತ್ತಿರುತ್ತಾರೆ. ಇದೀಗ ಆಕೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಜಿಮ್ ನಲ್ಲಿ ಮಿರರ್‍ ಸೆಲ್ಫಿಯನ್ನು ಆಕೆ ತನ್ನ ಇನ್ಸ್ಟಾ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಜಿಮ್ ಟಿ ಶರ್ಟ್‌ನಲ್ಲಿ ಆಕೆ ತುಂಬಾ ಬೋಲ್ಡ್ ಲುಕ್ಸ್ ಕೊಟ್ಟಿದ್ದಾರೆ. ಕೈಗಳನ್ನು ಮೇಲಕ್ಕೆತ್ತಿ ಬ್ರಾ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದಾರೆ. ಇನ್ನೂ ಜಿಮ್ ಸೆಂಟರ್‍ ನಲ್ಲಿ ಅನ್ವೇಶಿ ಗ್ಲಾಮರ್‍ ಬಾಂಬ್ ನಂತೆ ಮಾದಕತೆ ತೋರಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕೆಯ ಈ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಮೂಲಕ ಮತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ.

ನಟಿ ಅನ್ವೇಶಿ ಮಧ್ಯಪ್ರದೇಶದ ಮೂಲದವರಾಗಿದ್ದು, ಕಿರುತೆರೆ ಸೀರಿಯಲ್ಸ್ ಹಾಗೂ ಎರಡು ಸಿನೆಮಾಗಳಲ್ಲಿ ನಟಿಸಿದ್ದಾರೆ. ಆಕೆ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾ ಮೂಲಕ ತುಂಬಾನೆ ಫೇಂ ಪಡೆದುಕೊಂಡಿದ್ದಾರೆ ಎನ್ನಬಹುದಾಗಿದೆ. ಸೋಷಿಯಲ್ ಮಿಡಿಯಾದಲ್ಲಿ ಆರು ಮಿಲಿಯನ್ ಫಾಲೋವರ್ಸ್ ಹೊಂದಿರುವಂತಹ ಅನ್ವೇಶಿ ಸದಾ ಹಾಟ್ ಪೊಟೋಗಳು, ರೀಲ್ಸ್ ಗಳ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ.

Most Popular

To Top