ದೇವಲೋಕದ ಸುಂದರಿಯಂತೆ ಮೈಂಡ್ ಬ್ಲಾಕ್ ಆಗುವ ಪೋಸ್ ಕೊಟ್ಟ ಮಿಲ್ಕಿ ಬ್ಯೂಟಿ, ಕ್ಲೋಜಪ್ ಆಗಿ ಟಾಪ್ ಶೋ ಮಾಡಿದ ತಮನ್ನಾ……!

Follow Us :

ಗ್ಲಾಮರಸ್ ಡ್ಯಾನ್ಸ್ ಮೂಲಕ ಸುಮಾರು ವರ್ಷಗಳ ಕಾಲ ಸೌತ್ ಸಿನಿರಂಗವನ್ನು ಆಳಿದಂತಹ ನಟಿ ತಮನ್ನಾ ಭಾಟೀಯಾ ಪ್ರಸಕ್ತ ವರ್ಷದಿಂದ ಭಾರಿ ಸದ್ದು ಮಾಡುತ್ತಿದ್ದಾರೆ. ಒಂದಲ್ಲ ಒಂದು ವಿಚಾರದಿಂದ ಆಕೆ ಸುದ್ದಿಯಾಗುತ್ತಿದ್ದಾರೆ. ಜೊತೆಗೆ ಬಾಲಿವುಡ್ ನಲ್ಲಿ ಎರಡು ವೆಬ್ ಸಿರೀಸ್ ಗಳ ಬಳಿಕವಂತೂ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳಲ್ಲಿ ದೇವಲೋಕದ ಸುಂದರಿಯರನ್ನೂ ನಾಚಿಸುವಂತಹ ಬೋಲ್ಡ್ ಲುಕ್ಸ್ ಕೊಟ್ಟಿದ್ದು, ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ತೆಲುಗು ಸಿನೆಮಾಗಳ ಮೂಲಕ ಸ್ಟಾರ್‍ ಡಂ ಗಿಟ್ಟಿಸಿಕೊಂಡ ತಮನ್ನಾ ಸೌತ್ ಸಿನಿರಂಗದಲ್ಲಿ ಬಹುಬೇಡಿಕೆ ಪಡೆದುಕೊಂಡರು. ಇದೀಗ ಬಾಲಿವುಡ್, ಕಾಲಿವುಡ್, ಟಾಲಿವುಡ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸುಮಾರು ಎರಡು ದಶಕಗಳ ಕಾಲ ಸಿನಿರಸಿಕರನ್ನು ರಂಜಿಸುತ್ತಿದ್ದಾರೆ.  ಸೆಕೆಂಡ್ ಇನ್ನಿಂಗ್ಸ್ ನಲ್ಲಿ ರೂಟ್ ಬದಲಿಸಿರುವ ತಮನ್ನಾ ಬೋಲ್ಡ್ ದೃಶ್ಯಗಳಲ್ಲು ಸಹ ನಟಿಸುತ್ತಾ ಸೈ ಎನ್ನಿಸಿದ್ದಾರೆ. ಕೆರಿಯರ್‍ ಆರಂಭದಲ್ಲಿ ಬೋಲ್ಡ್ ದೃಶ್ಯಗಳಿಂದ ದೂರ ಉಳಿದ ತಮನ್ನಾ ಜೀ ಖರ್ದಾ ಹಾಗೂ ಲಸ್ಟ್ ಸ್ಟೋರೀಸ್-2 ವೆಬ್ ಸಿರೀಸ್ ನಲ್ಲಿ ಮೊದಲ ಬಾರಿಗೆ ಬೋಲ್ಡ್ ದೃಶ್ಯಗಳ ಮೂಲಕ ಶಾಕ್ ಕೊಟ್ಟಿದ್ದರು. ಈ ಸಿರೀಸ್ ಬಳಿಕ ಆಕೆ ಮತಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಸದ್ಯ ಸಿನಿರಂಗದಲ್ಲಿ ಹೊಸ ನಟಿಯರ ಜೋರು ಹೆಚ್ಚಾಗಿದ್ದು, ಸೀನಿಯರ್‍ ನಟಿಯರ ಕ್ರೇಜ್ ಕೊಂಚ ಕಡಿಮೆಯಾಗಿದೆ ಎನ್ನಬಹುದಾಗಿದೆ. ಈ ಕಾರಣದಿಂದ ಸಿನಿರಂಗದಲ್ಲಿ ತಮ್ಮ ಹವಾ ಮುಂದುವರೆಸಲು ಕೆಲ ಸೀನಿಯರ್‍ ನಟಿಯರು ತಮ್ಮ ಸೌಂದರ್ಯವನ್ನು ಆಯುಧವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮಿಡಿಯಾ ವೇದಿಕೆಯನ್ನಾಗಿ ಮಾಡಿಕೊಂಡು ತಾವು ಇನ್ನೂ ಕಮರ್ಷಿಯಲ್ ಸಿನೆಮಾಗಳಲ್ಲಿ ನಟಿಸಬಲ್ಲೆವು ಎಂಬುದನ್ನು ಸಾರಿ ಹೇಳುವ ನಿಟ್ಟಿನಲ್ಲಿ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ಈ ಹಾದಿಯಲ್ಲೇ ಸ್ಟಾರ್‍ ನಟಿ ತಮನ್ನಾ ಸಹ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಕ್ಯಾಮೆರಾಗೆ ಕ್ಲೋಜ್ ಆಗಿ ಸೌಂದರ್ಯವನ್ನು ತೋರಿಸುತ್ತಾ ಯುವಕರ ನಿದ್ದೆ ಕದ್ದಿದ್ದಾರೆ. ದೇವಲೋಕದ ಸುಂದರಿಯರನ್ನು ಸಹ ಮೀರಿಸುವಂತೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಟಾಪ್ ಸೌಂದರ್ಯದ ಮೂಲಕ ಎಲ್ಲರನ್ನೂ ಫಿದಾ ಮಾಡಿದ್ದಾರೆ.

ಇನ್ನೂ ತಮನ್ನಾ ಲೇಟೆಸ್ಟ್ ಪೊಟೋಗಳು ನೋಡಿದ ಯುವಕರ ಥರ್ಮಾ ಮೀಟರ್‍ ಏರಿದೆ ಎನ್ನಲಾಗಿದೆ. ಸದ್ಯ ಆಕೆಯ ಲೇಟೆಸ್ಟ್ ಪೊಟೋಗಳು ಇಂಟರ್ ನೆಟ್ ನಲ್ಲಿ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್ ಕಾಮೆಂಟ್ ಗಳ ಮೂಲಕ ಮತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ.