ಗುಲಾಬಿ ಹೂವಿನಂತೆ ಕಾಣಿಸಿಕೊಂಡ ಹನಿರೋಜ್, ಸೀರೆಯಲ್ಲೂ ಸಹ ಯುವಕರನ್ನು ಟೆಂಪ್ಟ್ ಮಾಡಿದ ಮಲ್ಲು ಬ್ಯೂಟಿ….!

Follow Us :

ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಸುಮಾರು ವರ್ಷಗಳು ಕಳೆದರು ಒಂದೇ ಸಿನೆಮಾದ ಮೂಲಕ ಸ್ಟಾರ್‍ ನಟಿಯಂತೆ ಕ್ರೇಜ್ ಪಡೆದುಕೊಂಡ ನಟಿಯರ ಸಾಲಿಗೆ ಮಲ್ಲು ಬ್ಯೂಟಿ ಹನಿರೋಜ್ ಸಹ ಸೇರುತ್ತಾರೆ. ನಂದಮೂರಿ ಬಾಲಕೃಷ್ಣ ರವರ ವೀರಸಿಂಹಾರೆಡ್ಡಿ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ಈಕೆಗೆ ಸೋಷಿಯಲ್ ಮಿಡಿಯಾದಲ್ಲಂತೂ ಈ ಸಿನೆಮಾದ ಬಳಿಕ ದೊಡ್ಡ ಮಟ್ಟದಲ್ಲೇ ಫಾಲೋಯಿಂಗ್ ಬೆಳೆದಿದೆ. ಇದೀಗ ಹನಿರೋಜ್ ಸೋಷಿಯಲ್ ಮಿಡಿಯಾದಲ್ಲಿ ಗುಲಾಬಿ ಬಣ್ಣದ ಡ್ರೆಸ್ ನಲ್ಲಿ ಯುವರನ್ನು ಟೆಂಪ್ಟ್ ಮಾಡುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ.

ನಟಿ ಹನಿರೋಜ್ ವೀರಸಿಂಹಾರೆಡ್ಡಿ ಸಿನೆಮಾದಲ್ಲಿ ಪಡೆದುಕೊಂಡ ಕ್ರೇಜ್ ನೋಡಿ ಎಲ್ಲರೂ ಆಕೆ ತೆಲುಗು ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗುತ್ತಾರೆ, ಸ್ಟಾರ್‍ ಡಂ ಪಡೆದುಕೊಳ್ಳುತ್ತಾರೆ ಎಂದುಕೊಂಡಿದ್ದರು. ಆದರೆ ವೀರಸಿಂಹಾರೆಡ್ಡಿ ಸಿನೆಮಾಗೆ ಆಕೆ ಜೋರು ನಿಂತಿದೆ ಎನ್ನಲಾಗಿದೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ನೆವರ್‍ ಬಿಪೋರ್‍ ಎಂಬಂತೆ ಸದಾ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಟ್ರೆಡಿಷನಲ್, ಟ್ರೆಂಡಿ ಡ್ರೆಸ್ ಗಳನ್ನು ಧರಿಸಿ ಇಂಟರ್‍ ನೆಟ್ ನಲ್ಲಿ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಗುಲಾಬಿ ಬಣ್ಣದ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಆಕೆಯ ಪೊಟೋಗಳು ಇದೀಗ ಇಂಟರ್‍ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದೆ.

ಇನ್ನೂ ಹನಿರೋಜ್ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿಯೇ ಇರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್, ವಿಡಿಯೋ ಗಳ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿರುತ್ತಾರೆ. ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಆಕೆ ಹಂಚಿಕೊಳ್ಳುವ ಪೊಟೋಶೂಟ್ಸ್ ನೋಡಿದರೇ ಫಿದಾ ಆಗದೇ ಇರುವವರು ಕಡಿಮೆ ಎನ್ನಬಹುದಾಗಿದೆ. ಅದರಲ್ಲೂ ಕೆಲವು ಶಾಪಿಂಗ್ ಮಾಲ್ ಓಪೆನಿಂಗ್ ಗಾಗಿ ಸಹ ಆಕೆ ಹೋಗುತ್ತಿರುತ್ತಾರೆ. ಅಲ್ಲೂ ಸಹ ಸಖತ್ ಹಾಟ್ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ತನ್ನ ಸೌಂದರ್ಯದ ಮೂಲಕ ಅಭಿಮಾನಿಗಳಿಗೆ ಹಾಗೂ ನೆಟ್ಟಿಗರಿಗೆ ಗಾಳ ಹಾಕಿದ್ದಾರೆ. ಗುಲಾಬಿ ಬಣ್ಣದ ಡ್ರೆಸ್ ನಲ್ಲಿ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಸೀರೆಯಲ್ಲೂ ಸಹ ಟೆಂಪ್ಟ್ ಮಾಡುವಂತಹ ಪೋಸ್ ಕೊಟ್ಟಿದ್ದಾರೆ. ಕ್ಯೂಟ್ ಆಗಿ ಸ್ಮೈಲ್ ಕೊಡುತ್ತಾ ಎದೆ ಹಾಗೂ ಸೊಂಟದ ಮೈಮಾಟ ಪ್ರದರ್ಶನ ಮಾಡುತ್ತಾ ಎಲ್ಲರನ್ನೂ ಫಿದಾ ಆಗುವಂತೆ ಮಾಡಿದ್ದಾರೆ.

ಇನ್ನೂ ಹನಿರೋಜ್ ಈ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಭಾರಿ ಸದ್ದು ಮಾಡುತ್ತಿವೆ. ಆಕೆಯ ಅಭಿಮಾನಿಗಳ ಜೊತೆಗೆ ನೆಟ್ಟಿಗರೂ ಸಹ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಪವನ್ ಕಲ್ಯಾಣ್ ರವರ ಉಸ್ತಾದ್ ಭಗತ್ ಸಿಂಗ್ ಸಿನೆಮಾದಲ್ಲೂ ಸಹ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ರಾಚೆಲ್ ಎಂಬ ಸಿನೆಮಾದಲ್ಲೂ ಸಹ ಹನಿರೋಜ್ ನಟಿಸುತ್ತಿದ್ದಾರೆ.