ಮೂಗುತಿ ಹಾಕಿಕೊಂಡು ಮೈಂಡ್ ಬ್ಲೋಯಿಂಗ್ ಪೋಸ್ ಕೊಟ್ಟ ಮಲಯಾಳಿ ಕುಟ್ಟಿ ಅನುಪಮಾ, ವೈರಲ್ ಆದ ಪೊಟೋಸ್…!

Follow Us :

ನಟಿ ಅನುಪಮಾ ಪರಮೇಶ್ವರನ್ ಅನೇಕ ಯುವಕರಿಗೆ ಕನಸಿನ ರಾಣಿಯಾಗಿದ್ದಾರೆ. ಮಲಯಾಳಂ ಪ್ರೇಮಂ ಎಂಬ ಸಿನೆಮಾದ ಮೂಲಕದ ನಟಿ ಅನುಪಮಾ ಪರಮೇಶ್ವರನ್ ದೊಡ್ಡ ಕ್ರೇಜ್ ದಕ್ಕಿಸಿಕೊಂಡರು. ಅನುಪಮ ಎಂದರೇ ಸಾಕು ಲವ್ಲೀ, ಟ್ರೆಡಿಷನಲ್ ಹಾಗೂ ಕ್ಯೂಟ್ ನಟಿ ಎಂದು ಹೇಳಲಾಗುತ್ತದೆ. ಪ್ರೇಮಂ ಸಿನೆಮಾದ ಬಳಿಕ ದಕ್ಷಿಣ ಭಾರತದ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾದರು. ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆಯ ಕೆಲವೊಂದು ಪೊಟೋಗಳು ಸಖತ್ ವೈರಲ್ ಆಗುತ್ತಿದೆ.

ನಟಿ ಅನುಪಮಾ ಪರಮೇಶ್ವರನ್ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಆಕೆ ಅಷ್ಟೊಂದು ಗ್ಲಾಮರ್‍ ಶೋ ಮಾಡುತ್ತಿರಲಿಲ್ಲ. ಆದರೆ ಇತ್ತೀಚಿಗೆ ಆಕೆ ಕೊಂಚ ಓವರ್‍ ಆಗಿಯೇ ಸ್ಕಿನ್ ಶೋ ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ನಟಿ ಅನುಪಮಾ ತನ್ನ ಇನ್ಸ್ಟಾ ಖಾತೆಯಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ವಿವಿಧ ಡ್ರೆಸ್ ಗಳಲ್ಲಿ ಆಕೆ ವಿವಿಧ ಸಮಯದಲ್ಲಿ ತೆಗೆದ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ವಿಭಿನ್ನ ಭಂಗಿಗಳಲ್ಲಿ ಆಕೆ ಈ ಪೊಟೋಗಳಲ್ಲಿ ಕಾಣಿಸಿಕೊಂಡಿದ್ದು, ಆಕೆಯ ಅಭಿಮಾನಿಗಳನ್ನು ಮಂತ್ರಮುಗ್ದರನ್ನಾಗಿ ಮಾಡುತ್ತಿದ್ದಾರೆ. ಅದರಲ್ಲೂ ಆಕೆಯ ಕರ್ಲಿ ಹೇರ್‍ ಹಾಗೂ ಮೂಗುತಿ ಹೈಲೈಟ್ ಆಗಿದೆ ಎನ್ನಲಾಗುತ್ತಿದೆ. ಇನ್ನೂ ಈ ಪೊಟೋಗಳು ಆಕೆಯ ಅಭಿಮಾನಿಗಳ ಹೃದಯಗಳನ್ನು ಗಾಯ ಮಾಡುತ್ತಿವೆ ಎನ್ನಲಾಗುತ್ತಿದೆ.

ಇನ್ನೂ ಅನುಪಮಾ ದೇಹದ ಮೈಮಾಟಕ್ಕೆ ಯುವಕರು ಫಿದಾ ಆಗುತ್ತಿದ್ದಾರೆ. ಇನ್ನೂ ಈ ಪೊಟೋಗಳು ಇತ್ತಿಚಿಗೆ ಅನುಪಮಾ ಅಭಿನಯದ 18ಪೇಜಸ್ ಸಿನೆಮಾದ ಪೊಟೋಗಳಾಗಿವೆ. ಇನ್ನೂ ಈ ಸಿನೆಮಾ ಕಳೆದ ಶುಕ್ರವಾರದಿಂದ ಒಟಿಟಿಯಲ್ಲಿ ಸ್ಟ್ರೀಮಿಂಗ್ ಸಹ ಆಗುತ್ತಿದೆ. ಇನ್ನೂ ಈ ಸಿನೆಮಾಗೆ ಒಳ್ಳೆಯ ಸ್ಪಂದನೆ ಸಿಗುತ್ತಿದ್ದು, ಈ ಸಿನೆಮಾದ ಸಕ್ಸಸ್ ಕಾರಣದಿಂದ ಆಕೆ ಈ ಪೊಟೋಗಳನ್ನು ಹಂಚಿಕೊಂಡು ಧನ್ಯವಾದಗಳನ್ನು ತಿಳಿಸಿದ್ದಾರೆ. ಇನ್ನೂ ಅನುಪಮಾ ಈ ಪೊಟೋಗಳಲ್ಲಿ ತುಂಬಾನೆ ಕ್ಯೂಟ್ ಅಂಡ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೊಟೋಗಳು ಮೈಂಡ್ ಬ್ಲಾಕ್ ಆಗುವಂತಿದ್ದು, ಪಡ್ಡೆ ಹುಡುಗರಿಗೆ ಮತ್ತೇರಿಸುತ್ತಿದೆ ಎನ್ನಲಾಗುತ್ತಿದೆ. ಯುವಕರನ್ನೇ ಟಾರ್ಗೆಟ್ ಮಾಡುವಂತೆ ಈ ಪೊಟೋಗಳನ್ನು ಹಂಚಿಕೊಂಡಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಮಲ್ಟಿಪಲ್ ಲುಕ್ಸ್ ನಲ್ಲಿರುವ ಅನುಪಮಾ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಇನ್ನೂ ಅನುಪಮಾ ಇತ್ತೀಚಿಗೆ ಓವರ್‍ ಆಗಿಯೇ ಗ್ಲಾಮರ್‍ ಶೋ ಮಾಡುತ್ತಿದ್ದಾರೆ. ಇನ್ನೂ ಆಕೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳ ಮೂಲಕ ಮತಷ್ಟು ಕ್ರೇಜ್ ಪಡೆದುಕೊಳ್ಳುತ್ತಿದ್ದಾರೆ. ಕಾರ್ತಿಕೇಯ-2, 18 ಪೇಜಸ್ ಹಾಗೂ ಬಟರ್‍ ಫ್ಲೈ ಸಿನೆಮಾದ ಮೂಲಕ ಒಳ್ಳೆಯ ಸಕ್ಸಸ್ ಕಂಡುಕೊಂಡಿದ್ದಾರೆ. ಇನ್ನೂ ಆಕೆ ಮತಷ್ಟು ಸಿನೆಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ.