ಗ್ಲಾಮರ್ ಡೋಸ್ ಏರಿಸಿದ ಮಲ್ಲು ಬ್ಯೂಟಿ ಸಂಯುಕ್ತ ಮಿನನ್, ಎದೆಯ ಸೌಂದರ್ಯದೊಂದಿಗೆ ಹಾಟ್ ಟ್ರೀಟ್ ಕೊಟ್ಟ ಬ್ಯೂಟಿ…..!

Follow Us :

ನಟಿ ಸಂಯುಕ್ತಾ ಮಿನನ್ ಟಾಲಿವುಡ್ ನಲ್ಲಿ ಭೀಮ್ಲಾ ನಾಯಕ್ ಸಿನೆಮಾದ ಮೂಲಕ ಒಳ್ಳೆಯ ಓಪೆನಿಂಗ್ ಪಡೆದುಕೊಂಡರು. ಆಕೆಯ ಅಭಿನಯ, ಸೌಂದರ್ಯದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಿಟ್ಟಿಸಿಕೊಂಡರು. ಬಳಿಕ ಆಕೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳನ್ನು ಖಾತೆಗೆ ಹಾಕಿಕೊಂಡರು. ಇತ್ತಿಚಿಗಷ್ಟೆ ತೆರೆಕಂಡ ವಿರೂಪಾಕ್ಷ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದು, ಈ ಸಿನೆಮಾ ಸಹ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದೆ.

ನಟಿ ಸಂಯುಕ್ತಾ ಮಿನನ್ ಸದ್ಯ ಗೋಲ್ಡನ್ ಲೆಗ್ ಆಗಿ ಸಾಲು ಸಾಲು ಸಕ್ಸಸ್ ಕಾಣುತ್ತಿದ್ದಾರೆ. ಭೀಮ್ಲಾ ನಾಯಕ್ ಸಿನೆಮಾದ ಮೂಲಕ ಜೋರನ್ನು ಪಡೆದುಕೊಂಡ ಈಕೆ ಬಿಂಬಿಸಾರ, ಸಾರ್‍ ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡರು. ಆ ಮೂಲಕ ಗೋಲ್ಡನ್ ಲೆಗ್ ಎಂಬ ಖ್ಯಾತಿಗೂ ಸಹ ಗುರಿಯಾದರು. ಇನ್ನೂ ಇತ್ತೀಚಿಗೆ ತೆರೆಕಂಡ ವಿರೂಪಾಕ್ಷ ಸಿನೆಮಾದಲ್ಲೂ ಸಹ ಸಂಯುಕ್ತಾ ಮಿನನ್ ನಟಿಸಿದ್ದು, ಈ ಸಿನೆಮಾ ಸಹ ಬಾಕ್ಸ್ ಆಫೀಸ್ ಲೂಟಿ ಹೊಡೆಯುತ್ತಿದೆ. ಮೆಗಾ ಕುಟುಂಬದ ಸುಪ್ರೀಂ ಹಿರೋ ಸಾಯಿ ಧರಮ್ ತೇಜ್ ಅಪಘಾತದಿಂದ ಚೇತರಿಸಿಕೊಂಡ ಬಳಿಕ ಬಿಡುಗಡೆಯಾದ ಸಿನೆಮಾ ಇದಾಗಿದ್ದು, ಬಿಡುಗಡೆಯಾದ ಐದು ದಿನಗಳಲ್ಲೇ ಸುಮಾರು 50 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಹಾರರ್‍ ಥ್ರಿಲ್ಲರ್‍ ಕಥನವುಳ್ಳ ಈ ಸಿನೆಮಾ ಭಾರಿ ಸಕ್ಸಸ್ ಕಂಡಿದೆ.

ಇನ್ನೂ ಸಂಯುಕ್ತಾ ಮಿನನ್ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಡೋಸ್ ಏರಿಸಿದ್ದಾರೆ. ವಿರೂಪಾಕ್ಷ ಸಿನೆಮಾ ಸಹ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದ ಹಿನ್ನೆಲೆಯಲ್ಲಿ ಆಕೆ ಆ ಖುಷಿಯನ್ನು ಸಂಭ್ರಮಿಸುತ್ತಿದ್ದಾರೆ. ಈ ಸಿನೆಮಾದ ಬಳಿಕ ಆಕೆ ಬ್ಯೂಟಿಪುಲ್ ಅಂಡ್ ಹಾಟ್ ಆಗಿರುವಂತಹ ಪೊಟೋಶೂಟ್ಸ್ ಮೂಲಕ ಎಲ್ಲರನ್ನು ಸೆಳೆಯುತ್ತಿದ್ದರು. ಇದೀಗ ಮತ್ತೊಮ್ಮೆ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡಿದ್ದಾರೆ. ಇದೀಗ ಆಕೆ ಬ್ಲೂ ಕಲರ್‍ ಲೆಹಂಗಾದಲ್ಲಿ ಮೈಂಡ್ ಬ್ಲಾಕ್ ಪೋಸ್ ಕೊಟ್ಟಿದ್ದಾರೆ. ಅಜಂತಾ ಎಲ್ಲೋರಾ ಶಿಲ್ಪಗಳಂತೆ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಇನ್ನೂ ಈ ಪೊಟೋಗಳಲ್ಲಿ ಆಕೆ ಸೊಂಟ ಹಾಗೂ ಎದೆಯ ಸೌಂದರ್ಯದ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸುತ್ತಿದ್ದಾರೆ. ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ಹಾಟ್ ಕಾಮೆಂಟ್ ಗಳನ್ನು ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಸಂಯುಕ್ತಾ ಮಿನನ್ ಸದ್ಯ ತನ್ನ ಜೋರನ್ನು ಏರಿಸಿದ್ದಾರೆ. ಇದೇ ಜೋರು ಮುಂದುವರೆಸಿದರೇ ಕಡಿಮೆ ಸಮಯದಲ್ಲೇ ಆಕೆ ಪಕ್ಕಾ ಸ್ಟಾರ್‍ ಡಮ್ ಗಿಟ್ಟಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಜೋಷ್ ಏರಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.