ಎದೆಯ ಸೌಂದರ್ಯದ ಮೂಲಕ ಹಾಟ್ ಪೋಸ್ ಕೊಟ್ಟ ಸೊನಾಲ್, ಶಾಕಿಂಗ್ ಲುಕ್ಸ್ ವೈರಲ್…..!

ಕೆಲ ನಟಿಯರಿಗೆ ಸೌಂದರ್ಯ ಹಾಗೂ ನಟನಾ ಕೌಶಲ್ಯ ಎರಡೂ ಇದ್ದರೂ ಅದೃಷ್ಟ ಇಲ್ಲದ ಕಾರಣ ಸ್ಟಾರ್‍ ಆಗಲು ವಿಫಲರಾಗುತ್ತಿರುತ್ತಾರೆ. ಈ ಸಾಲಿಗೆ ಹಾಟ್ ಬ್ಯೂಟಿ ಸೋನಾಲ್ ಚೌಹಾಣ್ ಸಹ ಸೇರುತ್ತಾರೆ. ನಿರ್ದೇಶಕರು ಆಕೆಯನ್ನು ಹಿಡಿಸಿಕೊಳ್ಳದೇ…

ಕೆಲ ನಟಿಯರಿಗೆ ಸೌಂದರ್ಯ ಹಾಗೂ ನಟನಾ ಕೌಶಲ್ಯ ಎರಡೂ ಇದ್ದರೂ ಅದೃಷ್ಟ ಇಲ್ಲದ ಕಾರಣ ಸ್ಟಾರ್‍ ಆಗಲು ವಿಫಲರಾಗುತ್ತಿರುತ್ತಾರೆ. ಈ ಸಾಲಿಗೆ ಹಾಟ್ ಬ್ಯೂಟಿ ಸೋನಾಲ್ ಚೌಹಾಣ್ ಸಹ ಸೇರುತ್ತಾರೆ. ನಿರ್ದೇಶಕರು ಆಕೆಯನ್ನು ಹಿಡಿಸಿಕೊಳ್ಳದೇ ಇದ್ದರೂ ಸಹ ಸೌಂದರ್ಯ ಪ್ರದರ್ಶನದಲ್ಲಿ ತಗ್ಗೇದೇ ಲೇ ಎಂಬಂತೆ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಹಾಟ್ ನಟಿ ಸೋನಾಲ್ ಚೌಹಾಣ್ ಗೆ ಸದ್ಯ 35 ವರ್ಷ ಆಗಿದ್ದು ಮಾಡಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಸುಮಾರು ವರ್ಷಗಳ ಹಿಂದೆಯೇ ಆಕೆ ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟರೂ ಸಹ ಕೆಲವೇ ಸಿನೆಮಾಗಳಲ್ಲಿ ನಟಿಸಿದ್ದಾರೆ. ನಂದಮೂರಿ ಬಾಲಕೃಷ್ಣ ಜೊತೆಗೆ ಲೆಜೆಂಡ್, ಡಿಟೆಕ್ಟರ್‍, ರೂಲರ್‍ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದರು. ಸೌಂದರ್ಯ ಪ್ರದರ್ಶನದಲ್ಲಿ ಮಾತ್ರ ಸೋನಾಲ್ ಹಿಂದೆ ಮುಂದೆ ನೋಡುವುದಿಲ್ಲ. ಪರ್ಫೆಕ್ಟ್ ಬಾಡಿ ಫಿಜಿಕ್ ನೊಂದಿಗೆ ಹಾಟ್ ಟ್ರೀಟ್ ನೀಡುತ್ತಾ ಪಡ್ಡೆ ಹುಡುಗರನ್ನು ನಿದ್ದೆಗೆಡಿಸುವಂತಹ ಕೆಲಸ ಮಾಡುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ತೆರೆದ ಪುಸ್ತಕದಂತೆ ಹಾಟ್ ಪೊಟೋಸ್ ಹಂಚಿಕೊಳ್ಳುತ್ತಾ ಫ್ಯಾನ್ ಫಾಲೋಯಿಂಗ್ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಇನ್ನೂ ಸೋನಾಲ್ ಚೌಹಾಣ್ ಮತ್ತೊಮ್ಮೆ ಹಾಟ್ ಪೋಸ್ ಗಳ ಮೂಲಕ ಇಂಟರ್‍ ನೆಟ್ ಶೇಕ್ ಮಾಡಿದ್ದಾರೆ. ಮತಷ್ಟು ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ವೇಕೇಷನ್ ಎಂಜಾಯ್ ಮಾಡುತ್ತಾ ಅಲ್ಲಿನ ಸುಂದರ ತಾಣಗಳಲ್ಲಿ ಸುತ್ತಾಡುತ್ತಾ ಕೆಲವೊಂದು ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೋಸ್ ಕೊಟ್ಟಿದ್ದಾರೆ. ಥೈಸ್, ಕ್ಲೀವೇಜ್ ಶೋ ಮಾಡುತ್ತಾ ಎಲ್ಲರ ಗಮನ ಸೆಳೆದಿದ್ದಾರೆ. ಶಾರ್ಟ್ ಡ್ರೆಸ್ ನಲ್ಲಿ ಥೈಸ್ ಎಕ್ಸ್‌ ಪೋಸ್ ಮಾಡುತ್ತಾ ಯುವಕರ ಹೃದಯ ಕದ್ದಿದ್ದಾರೆ. ವಿಚಿತ್ರವಾಗಿರುವ ಡ್ರೆಸ್ ಧರಿಸಿ ಶಾಕಿಂಗ್ ಲುಕ್ಸ್ ಕೊಟ್ಟಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಆಕೆಯ ಅಭಿಮಾನಿಗಳು ಸೇರಿದಂತೆ ಅನೇಕರು ಹಾಟ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ನಟಿ ಸೋನಾಲ್ ಚೌಹಾಣ್ ರೆಸಾರ್ಟ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಸೋನಾಲ್ ಚೌಹಾಣ್ ಆಫ್ ಸ್ಕ್ರೀನ್ ಆಗಲಿ, ಆಫ್ ಸ್ಕ್ರೀನ್ ಆಗಲಿ ಗ್ಲಾಮರ್‍ ಶೋ ಮಾಡುವುದರಲ್ಲಿ ಹಿಂದೆ ಸರಿಯುವುದಿಲ್ಲ. ಸದ್ಯ ಸೋನಾಲ್ ಹಿಂದಿಯಲ್ಲಿ ಕೆಲವೊಂದು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಆಕೆ ಕೊನೆಯದಾಗಿ ಘೋಸ್ಟ್ ಎಂಬ ಸಿನೆಮಾದಲ್ಲಿ ಅಕ್ಕಿನೇನಿ ನಾಗಾರ್ಜುನ್ ಜೊತೆಗೆ ನಟಿಸಿದ್ದರು.