ಒಳ ಉಡುಪು ಧರಿಸದೇ ಪೋಸ್ ಕೊಟ್ಟ ಮಲಯಾಳಂ ನಟಿ, ಸಿಕ್ಕಾಪಟ್ಟೆ ಟ್ರೋಲ್ ಆದ ನಟಿ, ಸ್ಟ್ರಾಂಗ್ ಡೋಸ್ ಕೊಟ್ಟ ಮಾಳವಿಕಾ…!

Follow Us :

ಇತ್ತೀಚಿಗೆ ಬಹುತೇಕ ಎಲ್ಲಾ ನಟಿಯರು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ತಮ್ಮ ವೈಯುಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವುದು, ಪೊಟೋಶೂಟ್ಸ್ ಹಂಚಿಕೊಳ್ಳುವುದು ಸೇರಿದಂತೆ ಹಣ ಸಂಪಾದನೆಗೂ ಸಹ ಸೋಷಿಯಲ್ ಮಿಡಿಯಾವನ್ನು ಬಳಸುತ್ತಾರೆ. ಈ ಹಾದಿಯಲ್ಲೇ ಮಲಯಾಳಂ ಸಿನಿರಂಗದ ನಟಿ ಮಾಳವಿಕಾ ಮೆನನ್ ಸಹ ಸೋಷಿಯಲ್ ಮಿಡಿಯಾದಲ್ಲಿ ಬ್ಯುಸಿಯಾಗಿದ್ದಾರೆ. ಇದಿಗ ಆಕೆ ಹಂಚಿಕೊಂಡ ಪೊಟೋ ಕಾರಣದಿಂದ ಆಕೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.

ಮಾಲಿವುಡ್ ನ ಖ್ಯಾತ ನಟಿಯರಲ್ಲಿ ಒಬ್ಬರಾದ ಮಾಳವಿಕಾ ಮೆನನ್ ಬೋಲ್ಡ್ ಅಂಡ್ ಹಾಟ್ ಲುಕ್ಸ್ ಮೂಲಕವೇ ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿದ್ದಾರೆ. ಆಕೆ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿದ್ದಾರೆ. ಅನೇಕ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿರುವ ಈಕೆ ಸೌತ್ ನ ತೆಲುಗು ಹಾಗೂ ತಮಿಳು ಸಿನೆಮಾಗಳಲ್ಲೂ ಸಹ ನಟಿಸಿದ್ದಾರೆ. ಇದೀಗ ಆಕೆ ಕ್ಯಾಮೆರಾ ಮುಂದೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಒಳ ಉಡುಪು ಧರಿಸಿದೇ ಕ್ಯಾಮೆರಾ ಮುಂದೆ ಮಾದಕ ನೋಟ ಬೀರಿದ್ದಾರೆ. ಇದೀಗ ಆಕೆಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜೊತೆಗೆ ಆಕೆಯನ್ನು ಹಿಗ್ಗಾಮುಗ್ಗಾ ಟ್ರೋಲ್ ಸಹ ಮಾಡುತ್ತಿದ್ದಾರೆ.

ನಟಿ ಮಾಳವಿಕಾ ಮೆನನ್ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ವಿಡಿಯೋ ಒಂದನ್ನು ಶೇರ್‍ ಮಾಡಿದ್ದಾರೆ. ಎಲ್ಲೋ ಕಲರ್‍ ಡ್ರೆಸ್ ನಲ್ಲಿ ಕ್ಯಾಮೆರಾ ಮುಂದೆ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಇನ್ನೂ ಈ ವಿಡಿಯೋ ಕಡಿಮೆ ಸಮಯದಲ್ಲೇ ವೈರಲ್ ಆಗಿದೆ. ಇನ್ನೂ ಅನೇಕರು ಈ ವಿಡಿಯೋ ನೋಡಿ ಮಾಳವಿಕಾ ರನ್ನು ಟ್ರೋಲ್ ಸಹ ಮಾಡಿದ್ದಾರೆ. ಅನೇಕರು ಆಕೆ ಒಳ ಉಡುಪು ಧರಿಸಿಲ್ಲ ಎಂದು ಟ್ರೋಲ್ ಸಹ ಮಾಡುತ್ತಿದ್ದಾರೆ. ಇನ್ನೂ ಈ ಟ್ರೋಲ್ ಗಳಿಗೆ ಮಾಳವಿಕಾ ಸಹ ತಿರುಗೇಟು ನೀಡಿದ್ದಾರೆ. ನಾನು ಡ್ರೆಸ್ ಒಳಗೆ ಏನು ಹಾಕಿಲ್ಲ ಎಂದು ಸುದ್ದಿ ಹರಿದಾಡುತ್ತಿದೆ. ಆದರೆ ಅದು ಲೈಟ್ ನ ಬೆಳಕಿಗೆ ಆ ರೀತಿಯಲ್ಲಿ ಕಾಣುತ್ತಿದೆ ಅಷ್ಟೆ. ಈ ಹಿಂದೆ ಸಹ ಅದೇ ಡ್ರೆಸ್ ನಲ್ಲಿ ಪೊಟೊ ಒಂದನ್ನು ಸಹ ಪೋಸ್ಟ್ ಮಾಡಿದ್ದೇನೆ. ಅದನ್ನು ನೋಡಿ ಸರಿಯಾಗಿ ತಿಳಿಯುತ್ತದೆ ಎಂದು ಹೇಳುವ ಮೂಲಕ ಟ್ರೋಲರ್‍ ಗಳಿಗೆ ಸ್ಟ್ರಾಂಗ್ ಕೌಂಟರ್‍ ಸಹ ನೀಡಿದ್ದಾರೆ.

ಇನ್ನೂ ಸಿನೆಮಾ ಸೆಲಬ್ರೆಟಿಗಳಿಗೆ ಇಂತಹ ಟ್ರೋಲ್ ಗಳು ಸರ್ವೆ ಸಾಮಾನ್ಯ. ಕೆಲವರು ಟ್ರೋಲ್ ಗಳಿಗೆ ಕಿವಿಗೊಡುವುದಿಲ್ಲ. ಮತ್ತೆ ಕೆಲವರು ಸ್ಟ್ರಾಂಗ್ ಡೋಸ್ ಕೊಡುತ್ತಾರೆ. ನಟಿ ಮಾಳವಿಕಾ ಮೆನನ್ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ 10 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಆಕ್ಟೀವ್ ಆಗಿರುತ್ತಾರೆ. ಅಷ್ಟೇಅಲ್ಲದೇ ಅನೇಕ ಕಿರುಚಿತ್ರಗಳಲ್ಲೂ ಸಹ ಮಾಳವಿಕಾ ನಟಿಸಿದ್ದಾರೆ.