Film News

ಇಂಟರ್ ನೆಟ್ ಶೇಕ್ ಮಾಡುವಂತಹ ಹಸಿಬಿಸಿ ಪೊಟೋಸ್ ಹಂಚಿಕೊಂಡ ಲೈಗರ್ ಬ್ಯೂಟಿ ಅನನ್ಯಪಾಂಡೆ….!

ಬಾಲಿವುಡ್ ನಲ್ಲಿ ಅನೇಕ ನಟಿಯರು ಒಬ್ಬರಿಗಿಂತ ಒಬ್ಬರು ಹಾಟ್ ಹಾಟ್ ಗಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಸಾಲಿನ ನಟಿಯರಲ್ಲಿ ಅನನ್ಯಾ ಪಾಂಡೆ ಸಹ ಒಬ್ಬರಾಗಿದ್ದಾರೆ. ಅನನ್ಯಾ ಸಿನೆಮಾಗಳಿಗಿಂತ ತನ್ನ ಗ್ಲಾಮರ್‍ ಮೂಲಕವೇ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡಿದ್ದಾರೆ. ಬಿಕಿನಿ, ಶಾರ್ಟ್ ಡ್ರೆಸ್ ಸೇರಿದಂತೆ ಮಾರ್ಡನ್ ಡ್ರೆಸ್ ಗಳಲ್ಲಿ ಆಕೆ ಮೈಂಡ್ ಬ್ಲಾಕ್ ಆಗುವಂತಹ ಪೊಸ್ ಗಳನ್ನು ನೀಡುತ್ತಿದ್ದಾರೆ. ಇದೀಗ ಆಕೆಯ ಕೆಲ ಥ್ರೋ ಬ್ಯಾಕ್ ಪೊಟೋಗಳನ್ನು ಹಂಚಿಕೊಂಡು ಇಂಟರ್‍ ನೆಟ್ ಅನ್ನು ಶೇಕ್ ಮಾಡಿದ್ದಾರೆ.

ಬಾಲಿವುಡ್ ಯಂಗ್ ಬ್ಯೂಟಿ ಅನನ್ಯ ಪಾಂಡೆ ಕಳೆದ ವರ್ಷ ಗಣರಾಜ್ಯೋತ್ಸವದ ಅಂಗವಾಗಿ ಬಿಡುಗಡೆಯಾದ ಲೈಗರ್‍ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ತೆಲುಗು ಸ್ಟಾರ್‍ ನಟ ವಿಜಯ್ ದೇವರಕೊಂಡ ಜೊತೆಗೆ ಹೆಜ್ಜೆ ಹಾಕಿದ್ದರು. ಈ ಸಿನೆಮಾ ಭಾರಿ ನಿರೀಕ್ಷೆಯಿಂದ ತೆರೆಗೆ ಬಂತು. ಈ ಸಿನೆಮಾದ ಮೇಲೆ ನಿರ್ದೇಶಕ ಪೂರಿ ಜಗನ್ನಾಧ್, ನಿರ್ಮಾಪಕಿ ಚಾರ್ಮಿ, ಹಿರೋ ವಿಜಯ್ ದೇವರಕೊಂಡ ತುಂಬಾನೆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿಬಿಟ್ಟಿತ್ತು. ಸದ್ಯ ಅನನ್ಯ ಪಾಂಡೆ ಹಿಂದಿಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಕೆ ನಟಿಸಿದ್ದು, ಬೆರಳೆಣಿಕೆ ಸಿನೆಮಾಗಳಾದರೂ ಸಹ ತನ್ನದೇ ಆದ ನಟನೆ, ಗ್ಲಾಮರ್‍ ಪರವಾಗಿ ಅನೇಕ ಯುವಕರ ಕ್ರಷ್ ಆಗಿದ್ದಾರೆ.

ಇನ್ನೂ ಅನನ್ಯ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸದಾ ಹಾಟ್ ಪೋಸ್ ಗಳ ಮೂಲಕವೇ ನೆವರ್‍ ಬಿಪೋರ್‍ ಅನ್ನೋ ಹಾಗೆ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ನೀಡುತ್ತಿರುತ್ತಾರೆ. ಆಕೆ ಹಂಚಿಕೊಂಡ ಪೊಟೋಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ. ಇದೀಗ ಅನನ್ಯ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಥ್ರೋ ಬ್ಯಾಕ್ ಬಿಕಿನಿ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಅನನ್ಯ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಮಿರರ್‍ ಸೆಲ್ಫಿ ತೆಗೆದುಕೊಂಡಿದ್ದು, ಸ್ಟನ್ನಿಂಗ್ ಸೆಲ್ಫಿ ಪೊಟೋಗಳು ಸಖತ್ ವೈರಲ್ ಆಗುತ್ತಿವೆ. ಇನ್ನೂ ಈ ಪೊಟೋಗಳಿಗೆ ಆಕೆ ಇಂಟ್ರಸ್ಟಿಂಗ್ ಕ್ಯಾಪ್ಷನ್ ಸಹ ಹಾಕಿದ್ದಾರೆ. ಮಿರರ್‍ ಸೆಲ್ಫಿಗಳು, ಪೊಟೋಗಳನ್ನು ತೆಗೆದಾಗ, ವಿಚಿತ್ರವಾದ ಸೆಲ್ಫಿಗಳು ತೆಗೆದಾಗ ಯಾದೃಚ್ಚಿಕವಾದ ಅನುಭೂತಿ ಬಂದಿತ್ತು ಎಂದು ಹೇಳಿದ್ದಾರೆ.

ಇನ್ನೂ ಅನನ್ಯ ಹಂಚಿಕೊಂಡ ಪೊಟೋಗಳು ಇದೀಗ ವೈರಲ್ ಆಗುತ್ತಿವೆ. ಅನನ್ಯ ಸದ್ಯ ಹಿಂದಿಯಲ್ಲಿ ಖೋ ಗಯೇ ಹಮ್ ಕಹಾನಿ ಸಿನೆಮಾದಲ್ಲಿ ನಟಿಸಿದ್ದು ಬಿಡುಗಡೆಯಾಗಿದೆ. ಇನ್ನೂ ಡೀಮ್ ಗರ್ಲ್-2 ಸಿನೆಮಾದಲ್ಲೂ ನಟಿಸಿದ್ದು, ಶೂಟಿಂಗ್ ನಡೆಯುತ್ತಿದೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸದಾ ಆಕ್ಟೀವ್ ಆಗಿರುತ್ತಾರೆ. ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದಾ ಸುದ್ದಿಯಾಗುತ್ತಿರುತ್ತಾರೆ.

Most Popular

To Top