ಟೈಟ್ ಫಿಟ್ ಬ್ಲಾಕ್ ಡ್ರೆಸ್ ನಲ್ಲಿ ಗ್ಲೋಬಲ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಮೈಂಡ್ ಬ್ಲಾಕ್ ಪೋಸ್, ಫರ್ಪೆಕ್ಟ್ ಬಾಡಿ ಶೇಪ್ ನೊಂದಿಗೆ ಕಿಕ್ಕೆರಿಸಿದ ಬ್ಯೂಟಿ….!

Follow Us :

ವಿಶ್ವದ ಹಾಟೆಸ್ಟ್ ಹಿರೋಯಿನ್ ಗಳಲ್ಲಿ ಒಬ್ಬರಾದ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಹಾಟೆಸ್ಟ್ ಪೊಟೋಗಳ ಮೂಲಕವೇ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ನಟಿ ಪ್ರಿಯಾಂಕಾ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಲಿವುಡ್ ಸಿನೆಮಾಗಳಲ್ಲೂ ಸಹ ಮಿಂಚಿದ್ದಾರೆ. ಸೌಂದರ್ಯ, ಅದ್ಬುತವಾದ ನಟನೆ, ನಿದ್ದೆಗೆಡಿಸುವಂತಹ ದೇಹದ ಮೈಮಾಟ ಹೀಗೆ ಗ್ಲಾಮರಸ್ ಟ್ರೀಟ್ ನೀಡುತ್ತಾ ಬರುತ್ತಿದ್ದಾರೆ ಪಿಂಕಿ. ಇನ್ನೂ ನಟಿ ಪ್ರಿಯಾಂಕ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುತ್ತಾರೆ. ಇದೀಗ ಆಕೆ ಟೈಟ್ ಫಿಟ್ ಬ್ಲಾಕ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದು, ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ನಟಿ ಪ್ರಿಯಾಂಕಾ ಚೋಪ್ರಾ ರವರನ್ನು ಗ್ಲಾಮರ್‍ ಡಾಲ್ ಎಂತಲೇ ಕರೆಯುತತಾರೆ. ಲೇಡಿ ಓರಿಯೆಂಟೆಡ್ ಸಿನೆಮಾಗಳ ಮೂಲಕ ಮತಷ್ಟು ಕ್ರೇಜ್ ಪಡೆದುಕೊಂಡಿದ್ದಾರೆ. ಜೊತೆಗೆ ಗ್ಲಾಮರಸ್ ಪಾತ್ರಗಳಲ್ಲೂ ಸಹ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿದ ಈಕೆ ಗ್ಲೋಬಲ್ ಬ್ಯೂಟಿ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ. ಟೈಟ್ ಆದ ಬ್ಲಾಕ್ ಡ್ರೆಸ್ ನಲ್ಲಿ ಮತ್ತೇರಿಸುವಂತಹ ಪೋಸ್ ಕೊಟ್ಟಿದ್ದಾರೆ. ಈ ಡ್ರೆಸ್ ನಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಆಕೆಯ ನಯಾಗರ ಜಲಪಾತದಂತೆ ದೇಹದ ಅಂಗಾಗಳನ್ನು ಶೋ ಮಾಡಿದ್ದಾರೆ. ಆ ಮೂಲಕ ಆಕೆ ಅಭಿಮಾನಿಗಳನ್ನು ಹಾಗೂ ನೆಟ್ಟಿಗರನ್ನೂ ಸಹ ಮಸ್ಮರೈಜ್ ಮಾಡುತ್ತಿದ್ದಾರೆ.

ಇನ್ನೂ ನಟಿ ಪ್ರಿಯಾಂಕಾ ಚೋಪ್ರಾ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರಸ್ ಪೋಸ್ ಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಆಕೆ ಹಂಚಿಕೊಂಡ ಪೊಟೋಗಳು ಕಡಿಮೆ ಸಮಯದಲ್ಲೇ ಹೆಚ್ಚು ಲೈಕ್ ಗಳು, ಕಾಮೆಂಟ್ ಗಳನ್ನು ಪಡೆದುಕೊಳ್ಳುತ್ತಾ ವೈರಲ್ ಆಗುತ್ತಿವೆ. ಇನ್ನೂ ಬ್ಯಾಗ್ ಕಂಪನಿಯೊಂದರ ಪ್ರಮೋಷನ್ ಗಾಗಿ ಆಕೆ ಗ್ಲಾಮರಸ್ ಪೊಟೋಶೂಟ್ಸ್ ಮಾಡಿದ್ದಾರೆ. ಬಾಲ್ಗುರಿ ಎಂಬ ಕಂಪನಿಯ ಬ್ಯಾಗ್ಸ್ ಪ್ರಮೋಷನ್ ಗಾಗಿ ಆಖೆ ಈ ಪೊಟೋಶೂಟ್ಸ್ ಮಾಡಿಸಿದ್ದಾರೆ. ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಒಟ್ಟಿನಲ್ಲಿ ಆಕೆ ತನ್ನ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಕಿಕ್ಕೇರಿಸಿದೆ ಎನ್ನಲಾಗುತ್ತಿದೆ.

ಇನ್ನೂ ಕೆಲವೊಂದು ಲೇಡಿ ಓರಿಯೆಂಟೆಡ್ ಸಿನೆಮಾಗಳ ಮೂಲಕ ಕ್ರೇಜ್ ಸಂಪಾದಿಸಿಕೊಂಡ ಈಕೆ ಸ್ಟಾರ್‍ ನಟರ ಸಿನೆಮಾಗಳಂತೆ ಕಲೆಕ್ಷನ್ ಗಳನ್ನು ಸಹ ಸಾಧಿಸಿದ್ದಾರೆ. ಇನ್ನೂ ಬಾಲಿವುಡ್ ನಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ಆಕೆ ಹಾಲಿವುಡ್ ಗೂ ಸಹ ಹಾರಿ ಅಲ್ಲೂ ಒಳ್ಳೆಯ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇನ್ನೂ ಹಾಲಿವುಡ್ ನ ಪಾಪ್ ಸಿಂಗರ್‍ ನಿಕ್ ಜೋನಸ್ ಜೊತೆಗೆ ಪ್ರೀತಿಗೆ ಬಿದ್ದು ಮದುವೆಯಾಗಿ, ಅಮೇರಿಕಾದಲ್ಲೇ ಸೆಟಲ್ ಆಗಿದ್ದಾರೆ.