News

ಗಂಡನ ಸೋದರಿಯ ಅಪ್ರಾಪ್ತ ಮಗಳನ್ನು ಅಪಹರಿಸಿ ಆಕೆ ಮಾಡಿದ್ದಾದರೂ ಏನು ಗೊತ್ತಾ?

ಇತ್ತೀಚಿಗೆ ಆಗಾಗ ಕೆಲವೊಂದು ವಿಚಿತ್ರವಾದ ಘಟನೆಗಳನ್ನು ನಡೆಯುತ್ತಿರುತ್ತವೆ. ಅಂತಹುದೇ ಘಟನೆಯೊಂದು ಇಂದೋರ್‍ ನಲ್ಲಿ ನಡೆದಿದೆ. ಪತಿಯ ಸಹೋದರಿಯ ಅಪ್ರಾಪ್ತ ಮಗಳನ್ನು ಕಿಡ್ನಾಪ್ ಮಾಡಿದ್ದಾಳೆ ಪತ್ನಿ. ಆದರೆ ಇದು ಸಾಮಾನ್ಯವಾದ ಕಿಡ್ನಾಪ್ ಅಲ್ಲ. ಆಕೆ ಕಿಡ್ನಾಪ್ ಮಾಡಿ ಮಾಡಿದ್ದಾದರೂ ಏಕೆ ಎಂಬ ವಿಚಾರ ತಿಳಿದರೇ ನೀವು ಸಹ ಶಾಕ್ ಆಗುವುದು ಪಕ್ಕಾ ಎಂದೇ ಹೇಳಬಹುದು. ಸದ್ಯ ಆಕೆಯನ್ನು ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

ಗಂಡನ ಸಹೋದರಿಯ ಅಪ್ರಾಪ್ತ ಮಗಳನ್ನು ಅಪಹರಿಸಿದ್ದಾಳೆ. ಆಕೆಯನ್ನು ಅಪಹರಿಸಿ ಅಪ್ರಾಪ್ತೆಯನ್ನು ಮದುವೆಯಾಗಿ ಆಕೆಯ ಮೇಲೆ ಲೈಂಗಿಕ ದೌರ್ಹನ್ಯ ಸಹ ವೆಸಗಿದ್ದಾಲೆ ಎನ್ನಲಾಗಿದೆ. ಸದ್ಯ ಆಕೆಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆಕೆಯನ್ನು ವಿಚಾರಿಸಿದಾಗ ಆರೋಪಿ ಮಹಿಳೆ ಅಸಲಿ ಸತ್ಯವನ್ನು ಹೇಳಿದ್ದಾರೆ. ತಾನು ಸಲಿಂಗಿ ಎಂದು ಹೇಳಿಕೊಂಡಿದ್ದಾರೆ. ಕಳೆದ ವರ್ಷದವಷ್ಟೆ 24 ವರ್ಷದ ಆರೋಪಿ ಮಹಿಳೆ ಮದುವೆಯಾಗಿದ್ದರು. ಮದುವೆಯ ಬಳಿಕ ಗಂಡನ ಸಹೋದರಿಯ ಪುತ್ರಿಯ ಜೊತೆಗೆ ಸಲಿಂಗಿ ಸಂಬಂಧವನ್ನು ಹೊಂದಿರಬಹುದು ಎನ್ನಲಾಗಿದೆ. ಈ ಕಾರಣದಿಂದಲೇ 16 ವರ್ಷದ ಆಕೆಯನ್ನು ಕಿಡ್ನಾಪ್ ಮಾಡಿ ಕರೆದುಕೊಂಡಿ ಹೋಗಿ ಅಪ್ರಾಪ್ತೆಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ್ದಾಳೆ ಎನ್ನಲಾಗಿದೆ.

ಇನ್ನೂ ಆರೋಪಿ ಮಹಿಳೆ ಕಳೆದ ಫೆ.17 ರಂದು ಅಪ್ರಾಪ್ತ ಬಾಲಕಿಯನ್ನು ಕಿಡ್ನಾಪ್ ಮಾಡಿ ಆಕೆಯನ್ನು ಇಂದೋರ್‍ ನ ಧಮ್ನೋಡ್ ಗೆ ಕರೆದುಕೊಂಡು ಹೋಗಿದ್ದಾಳೆ. ಇಲ್ಲೇ ಅಪ್ರಾಪ್ತೆಯೊಂದಿಗೆ ಜೀವನ ಶುರು ಮಾಡಲು ಆರಂಭಿಸಿದ್ದಾರೆ. ಗಂಡ ಹೆಂಡತಿಯಂತೆ ಬದುಕಲು ಶುರು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ನಾಪತ್ತೆಯಾದ ಬಗ್ಗೆ ದಾಖಲಾದ ದೂರಿನ ಮೇಲೆ ಪೊಲೀಸರು ತನಿಖೆ ನಡೆಸಿದಾಗ ಅವರಿಬ್ಬರೂ ಧಾಮ್ನೋಡ್ ನಲ್ಲಿ ಜೀವನ ಮಾಡುತ್ತಿರುವ ಬಗ್ಗೆ ಪತ್ತೆಹಚ್ಚಲಾಗಿದೆ. ಕಿಡ್ನಾಪ್ ಆಗಿದ್ದ ಅಪ್ರಾಪ್ತೆಯ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲು ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ

Most Popular

To Top