Film News

ಟಾಪ್ ಲೆಸ್ ಆಗಿ ಬೋಲ್ಡ್ ಪೋಸ್ ಕೊಟ್ಟ ಕೆಜಿಎಫ್ ನಟಿ, ಬೋಲ್ಡ್ ಪೋಸ್ ಕೊಟ್ಟ ಟ್ರೋಲ್ ಮಾಡ್ಬೇಡಿ ಎಂದ ನಟಿ ರೂಪ ರಾಯಪ್ಪ…….!

ದೇಶದ ಅನೇಕ ಸಿನೆಮಾಗಳ ರೆಕಾರ್ಡ್ ಬ್ರೇಕ್ ಮಾಡಿದ್ದು, ಕನ್ನಡ ಕೆಜಿಎಫ್ ಸಿನೆಮಾದಲ್ಲಿ ಶಾಂತಿ ಎಂಬ ಪಾತ್ರದಲ್ಲಿ ನಟಿಸಿದ್ದ ರೂಪ ರಾಯಪ್ಪ ಬಗ್ಗೆ ಹೆಚ್ಚಿನ ಪರಿಚಯ ಬೇಕಿಲ್ಲ. ಕೆಜಿಎಫ್ ಸಿನೆಮಾದಲ್ಲಿ ಡಿ ಗ್ಲಾಮರ್‍ ರೋಲ್ ನಲ್ಲಿ ಕಾಣಿಸಿಕೊಂಡಿದ್ದ ರೂಪ ರಾಯಪ್ಪ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ನೆಕ್ಸ್ಟ್ ಲೆವೆಲ್ ಎಂಬಂತೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ಆಕೆ ಟಾಪ್ ಲೆಸ್ ಆಗಿ ಬೋಲ್ಡ್ ಪೋಸ್ ಕೊಟ್ಟು, ಟ್ರೋಲ್ ಮಾಡಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ. ಇದೀಗ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

 

ಕನ್ನಡ ಸಿನೆಮಾದ ತಾಕತ್ತ ಏನು ಎಂಬುದನ್ನು ವಿಶ್ವ ಮಟ್ಟಕ್ಕೆ ಸಾರಿದಂತಹ ಕೆಜಿಎಫ್ ಸಿನೆಮಾದಲ್ಲಿ ನಟಿ ರೂಪಾ ರಾಯಪ್ಪ ಡಿ ಗ್ಲಾಮರ್‍ ರೋಲ್ ನಲ್ಲಿ ನಟಿಸಿದ್ದರು. ಶಾಂತಿ ಎಂಬ ಸಣ್ಣ ಪಾತ್ರದಲ್ಲಿ ಆಕೆ ನಟಿಸಿದ್ದರು. ಆಕೆ ನಟಿಸಿದ್ದು ಸಣ್ಣ ಪಾತ್ರದಲ್ಲಾದರೂ ಆಕೆಯ ಪಾತ್ರ ಪ್ರೇಕ್ಷಕರನ್ನು ತುಂಬಾನೆ ಆಕರ್ಷಣೆ ಮಾಡಿದೆ. ಇನ್ನೂ ಕೆಜಿಎಫ್ ಸಿನೆಮಾದಲ್ಲಿ ಡಿ ಗ್ಲಾಮರ್‍ ರೋಲ್ ನಲ್ಲಿ ಕಾಣಿಸಿಕೊಂಡ ರೂಪಾ ರಾಯಪ್ಪ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸಖತ್ ಹಾಟ್ ಆಗಿ ದರ್ಶನ ಕೊಡುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದಾರೆ. ಇದೀಗ ಆಕೆ ಟಾಪ್ ಲೆಸ್ ಆಗಿ ಹಾಗೂ ಬಿಕಿನಿಯಲ್ಲಿ ಬೋಲ್ಡ್ ಪೋಸ್ ಕೊಟ್ಟು ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದಾರೆ.

ನಟಿ ರೂಪಾ ರಾಯಪ್ಪ ಒಳ ಉಡುಪಿನಲ್ಲಿ ವಿವಿಧ ಭಂಗಿಮಗಳಲ್ಲಿ ಗ್ಲಾಮರಸ್ ಹಾಗೂ ಬೋಲ್ಡ್ ಆಗಿ ದರ್ಶನ ಕೊಟ್ಟಿದ್ದಾರೆ. ಈ ಪೊಟೋಗಳಲ್ಲಿ ಆಕೆ ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ವೈಟ್ ಅಂಡ್ ಬ್ಲಾಕ್ ಮೋಡ್ ನಲ್ಲಿ ಆಕೆ ಇನ್ನರ್‍ ವೇರ್‍ ಗಳಲ್ಲಿ ಹಾಟ್ ಆಗಿ ದರ್ಶನ ಕೊಟ್ಟಿದ್ದಾರೆ. ಇನ್ನೂ ಈ ಪೊಟೋಗಳ ಜೊತೆಗೆ ಆಕೆ ಕೋಟ್ ಒಂದನ್ನು ಸಹ ಹಂಚಿಕೊಂಡಿದ್ದಾರೆ. ನಾನು ಅಪ್ಲೋಡ್ ಮಾಡಿರುವ ಪೊಟೋಗಳನ್ನು ಒಂದು ಪ್ರೊಫೆಷನಲ್ ಎನ್ವಿರಾನ್ ಮೆಂಟ್ ಮಾಡಲಿಂಗ್ ಗಾಗಿ ತೆಗೆದಿದ್ದು, ಅವುಗಳನ್ನು ಅಪಹಾಸ್ಯ ಮಾಡಿ ನಮ್ಮ ಪ್ರಯತ್ನಗಳು ವ್ಯರ್ಥವೆಂದು ಅನ್ನಿಸುವಂತೆ ಮಾಡಬೇಡಿ. ಕೆಟ್ಟದಾಗಿ ಕಾಮೆಂಟ್ ಮಾಡುವದಕ್ಕೆ ಒಂದು ನಿಮಿಷ ಸಾಕು. ನಮಗೆ ಅವುಗಳ ಪರಿಣಾಮದಿಂದ ಹೊರಬರಲು ಹೆಚ್ಚು ಸಮಯಬೇಕು. ದಯವಿಟ್ಟು ಕಲೆಯ ಕೆಲಸವನ್ನು ಗೌರವಿಸಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇನ್ನೂ ರೂಪಾ ರಾಯಪ್ಪ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕೆಜಿಎಫ್ ಸಿನೆಮಾದ ಬಳಿಕ ರೂಪಾ ರಾಯಪ್ಪ ತುಂಬಾನೆ ಖ್ಯಾತಿ ಪಡೆದುಕೊಂಡರು. ನಟಿ ರೂಪಾ ದಿ ಜಡ್ಜ್ ಮೆಂಟ್ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕಾಡ ಸಿನೆಮಾದಲ್ಲಿ ಸಹ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಜೊತೆಗೆ ಹಿಂದಿಯಲ್ಲಿ ವೆಬ್ ಸಿರೀಸ್ ಒಂದರಲ್ಲಿ ಆಕೆ ನಟಿಸುತ್ತಿದ್ದಾರೆ.

Most Popular

To Top