ಬೋಲ್ಡ್ ಬ್ಯೂಟಿಯ ಈ ಪೋಸ್ ಗೆ ನಿದ್ದೆ ಬರುವುದು ಕಷ್ಟ ಎಂದ ಅಭಿಮಾನಿಗಳು, ಪ್ಯಾಂಟ್ ತೆಗೆಯುತ್ತಾ ಹಾಟ್ ಪೋಸ್ ಕೊಟ್ಟ ಕೇತಿಕಾ….!

ತೆಲುಗು ಸಿನಿರಂಗದಲ್ಲಿ ಮೊದಲನೇ ಸಿನೆಮಾದಲ್ಲೇ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ನಟಿ ಕೇತಿಕಾ ಶರ್ಮಾ ರೊಮ್ಯಾಂಟಿಕ್ ಸಿನೆಮಾದ ಮೂಲಕ ಪರಿಚಯವಾದರು. ಮೊದಲನೇ ಸಿನೆಮಾದಲ್ಲಿಯೇ ಬೋಲ್ಡ್ ಅವತಾರದಲ್ಲಿ ಕಾಣಸಿಕೊಂಡು ಯುವಕರ ಮನ ಕದ್ದುಬಿಟ್ಟಿದ್ದಾಳೆ. ಅಷ್ಟೇ ಅಲ್ಲದೇ ಸೋಷಿಯಲ್ ಮಿಡಿಯಾದ ಮೂಲಕವೂ ಸಹ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸಖತ್ ಸದ್ದು ಮಾಡುತ್ತಿವೆ.

ತೆಲುಗು ಸಿನಿರಂಗದಲ್ಲಿ ಬೋಲ್ಡ್ ಬ್ಯೂಟಿಯರ ಸಾಲಿನಲ್ಲಿ ಕೇತಿಕಾ ಶರ್ಮಾ ಸಹ ಒಬ್ಬರಾಗಿದ್ದಾರೆ. ತೆಲುಗು ಸಿನಿರಂಗದಲ್ಲಿ ಮೊದಲನೇ ಸಿನೆಮಾದ ಮೂಲಕ ಬೋಲ್ಡ್ ಆಗಿ ಕಾಣಿಸಿಕೊಂಡು ಬ್ಯಾಕ್ ಟು ಬ್ಯಾಕ್ ಆಫರ್‍ ಗಳನ್ನು ಸಹ ಪಡೆದುಕೊಂಡರು. ಆದರೆ ಆಕೆ ಅಭಿನಯದ ಸಿನೆಮಾಗಳು ಅಷ್ಟೊಂದು ಸಕ್ಸಸ್ ಕಂಡುಕೊಳ್ಳಲಿಲ್ಲ. ಈ ಕಾರಣದಿಂದ ಆಕೆಯ ಕೆರಿಯರ್‍ ಡಲ್ ಆಗಿ ಸಾಗುತ್ತಿದೆ ಎನ್ನಬಹುದು. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ತುಂಬಾನೆ ಫೇಮಸ್ ಆಗಿದ್ದಾರೆ. ಸೋಷಿಯಲ್ ಮಿಡಿಯಾದ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುವಂತೆ ಮಾಡುತ್ತಿರುತ್ತಾರೆ. ಬ್ಯಾಕ್ ಟು ಬ್ಯಾಕ್ ವಿವಿಧ ರೀತಿಯ ಡ್ರೆಸ್ ನಲ್ಲಿ ಕೇತಿಕಾ ಹಾಟ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ಬಿಸಿಯನ್ನೇರಿಸುತ್ತಿದ್ದಾರೆ.

ಇನ್ನೂ ಕೇತಿಕಾ ಶರ್ಮಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಗ್ಲಾಮರ್‍ ಪಾತ್ರಗಳಲ್ಲೂ ಸಹ ನಾನು ನಟಿಸಬಲ್ಲೆ ಎಂಬುದನ್ನು ಸಾರಿ ಹೇಳುವ ನಿಟ್ಟಿನಲ್ಲಿ ಬೋಲ್ಡ್ ಪೊಟೋಶೂಟ್ಸ್ ಮೂಲಕ ನಿರ್ದೇಶಕರು ನಿರ್ಮಾಪಕರನ್ನು ಸಹ ಸೆಳೆಯುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ಎಲ್ಲೋ ಕಲರ್‍ ಸ್ಲೀವ್ ಲೆಸ್ ಟಾಪ್ ನಲ್ಲಿ ಎದೆಯ ಸೌಂದರ್ಯ ಶೋ ಮಾಡುತ್ತಾ ಮೈಂಡ್ ಬ್ಲಾಕ್ ಮಾಡಿದ್ದಾರೆ. ಬಾತ್ ರೂಂ ನಲ್ಲಿ ಮಿರರ್‍ ಮುಂದೆ ನಿಂತು ಸೌಂದರ್ಯ ಪ್ರದರ್ಶನ ಮಾಡಿದ್ದಾರೆ. ತಾನು ಧರಿಸಿದ ಪ್ಯಾಂಟ್ ಬಿಚ್ಚುವಂತೆ ಸ್ಟನ್ನಿಂಗ್ ಸ್ಟಿಲ್ಸ್ ನೀಡಿದ್ದಾರೆ. ಇನ್ನೂ ಕೇತಿಕಾ ಹಂಚಿಕೊಂಡ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ಕೇತಿಕಾ ಅಭಿಮಾನಿಗಳೂ ಸೇರಿದಂತೆ ನೆಟ್ಟಿಗರೂ ಸಹ ವಿವಿಧ ರೀತಿಯ ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಇನ್ನೂ ಕೇತಿಕಾ ಶರ್ಮಾ ತನ್ನ ಸೋಷಿಯಲ್ ಮಿಡಿಯಾದಲ್ಲಿ ಮೂರು ಮಿಲಿಯನ್ ಗಿಂತಲೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಆಕೆಯ ಅಪ್ಡೇಡ್ ಗಾಗಿ ಆಕೆಯ ಫಾಲೊವರ್ಸ್ ಸದಾ ಕಾಯುತ್ತಿದ್ದಾರೆ. ರೊಮ್ಯಾಂಟಿಕ್ ಸಿನೆಮಾದ ಬಳಿಕ ಕೇತಿಕಾ ಲಕ್ಷ್ಯ, ರಂಗರಂಗ ವೈಭವಂಗಾ ಸಿನೆಮಾದಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದರು.‌ ಆದರೆ ಈ ಸಿನೆಮಾಗಳು ಅಷ್ಟೊಂದು ಹಿಟ್ ಹೊಡೆಯಲಿಲ್ಲ. ಆಕೆ ತನ್ನನ್ನು ತಾನು ನಿರೂಪಿಸಿಕೊಳ್ಳಲು ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾರೆ.