ಟಾಪ್ ಗ್ಲಾಮರ್ ಮೂಲಕ ಕ್ಯಾಮೆರಾ ಲೆನ್ಸ್ ಹೊಡೆದು ಹೋಗುವಂತೆ ಪೋಸ್ ಕನ್ನಡ ಬ್ಯೂಟಿ ನಭಾ ನಟೇಶ್, ಇಂಟರ್ ನೆಟ್ ಶೇಕ್…….!

Follow Us :

ಕನ್ನಡ ಬ್ಯೂಟಿ ನಭಾ ನಟೇಶ್ ತೆಲುಗು ಸಿನೆಮಾಗಳಲ್ಲಿ ಹೆಚ್ಚು ಫೇಂ ಪಡೆದುಕೊಂಡರು. ನನ್ನು ದೋಚುಕುಂದವತಿ ಎಂಬ ಸಿನೆಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಈಕೆ ಮೊದಲನೇ ಸಿನೆಮಾದ ಮೂಲಕ ತೆಲುಗು ಮೇಕರ್ಸ್ ಗಮನ ಸೆಳೆದರು. ಇಸ್ಮಾರ್ಟ್ ಶಂಕರ್‍ ಸಿನೆಮಾದ ಮೂಲಕ ಆಕೆ ಭಾರಿ ಕ್ರೇಜ್ ಪಡೆದುಕೊಂಡಿದ್ದು, ಅಲ್ಲಿಂದ ಗ್ಲಾಮರ್‍ ಶೋ ಸಹ ಏರಿಸಿದ್ದಾರೆ. ಅದರಲ್ಲೂ ಇತ್ತೀಚಿಗೆ ನಭಾ ಮೈಂಡ್ ಬ್ಲೋಯಿಂಗ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ಶೇಕ್ ಮಾಡುತ್ತಿದ್ದಾರೆ.

ನಟಿ ನಭಾ ನಟೇಶ್ ಕಳೆದ 2022 ವರ್ಷ ಕೆಲವೊಂದು ಕಾರಣಗಳಿಂದ ಖಾಲಿಯಾಗಿಯೇ ಇದ್ದರು. ಆಕೆ ಕೊನೆಯದಾಗಿ ನಟ ನಿತಿನ್ ಜೊತೆಗೆ ಮಾಸ್ಟ್ರೋ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಈ ಸಿನೆಮಾದಲ್ಲಿ ಆಕೆ ಶಾರ್ಟ್ ಡ್ರೆಸ್ ನಲ್ಲೇ ಕಾಣಿಸಿಕೊಂಡಿದ್ದು ಸ್ಟೈಲಿಷ್ ಆಗಿ ಅದ್ಬುತವಾದ ನಟನೆಯ ಮೂಲಕ ಒಳ್ಳೆಯ ಮಾರ್ಕ್ಸ್ ಪಡೆದುಕೊಂಡರು. ಇನ್ನೂ ನಭಾ ನಟೇಶ್ ಯಂಗ್ ನಟಿಯರ ಪೈಕಿ ಗ್ಲಾಮರಸ್ ನಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಂತೂ ನಭಾ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ. ಈ ಹಿಂದೆಗಿಂತಲೂ ನಭಾ ತುಂಬಾನೆ ಹಾಟ್ ಆಗುತ್ತಿದ್ದಾರೆ. ಸೋಷಿಯಲ್ ಮಿಡಿಯಾ ಅಟೆನ್ಷನ್ ತನ್ನ ಮೇಲೆ ಇರಿಸಿಕೊಳ್ಳುತ್ತಿದ್ದಾರೆ ಎನ್ನಬಹುದಾಗಿದೆ.

ಯಂಗ್ ಬ್ಯೂಟಿ ನಭಾ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಎಂಬಂತೆ ಗ್ಲಾಮರಸ್ ಟ್ರೀಟ್ ನೀಡುತ್ತಿರುತ್ತಾರೆ. ಇದೀಗ ಆಕೆ ಟೈಟ್ ಬಾಡಿ ಫಿಟ್ ಡ್ರೆಸ್ ನಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಒಂದೊಂದು ಸ್ಟಿಲ್ ಒಂದೊಂದು ಮಾದರಿಯಲ್ಲಿದೆ. ಎದ್ದು ಬರುವಂತೆ ಎದೆಯ ಸೌಂದರ್ಯ ಪ್ರದರ್ಶನ ಮಾಡಿದ್ದಾರೆ. ಕ್ಯಾಮೆರಾಗೆ ಕ್ಲೋಜಪ್ ಆಗಿ ಎದೆಯ ಸೌಂದರ್ಯ ಪ್ರದರ್ಶನ ಮಾಡಿದ್ದು, ಪಡ್ಡೆಹುಡುಗರು ನಿದ್ದೆಗೆಡಿಸಿಕೊಂಡಿದ್ದಾರೆ.  ಟಾಪ್ ಟು ಬಾಟಂ ಗ್ಲಾಮರ್‍ ಶೋ ಮಾಡುತ್ತಾ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಮತ್ತೇರಿಸುವಂತಹ ಲುಕ್ಸ್ ಮೂಲಕ ಇಂಟರ್‍ ನೆಟ್ ಶೇಕ್ ಮಾಡಿದ್ದಾರೆ. ಇನ್ನೂ ಈ ಪೊಟೋಗಳಿಗೆ ನೆಟ್ಟಿಗರೂ ಸಹ ವಿವಿಧ ರೀತಿಯಲ್ಲಿ ರಿಯಾಕ್ಟ್ ಆಗುತ್ತಿದ್ದಾರೆ. ಹಾಟ್ ಬೋಲ್ಡ್ ಕಾಮೆಂಟ್ ಗಳ ಮೂಲಕ ನಭಾ ಸೌಂದರ್ಯವನ್ನು ಕೊಂಡಾಡುತ್ತಿದ್ದಾರೆ.

ಇನ್ನೂ ನಭಾ ಹಂಚಿಕೊಂಡ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾ ಶೇಕ್ ಮಾಡುತ್ತಿವೆ. ಸದ್ಯ ನಭಾ ಕೈಯಲ್ಲಿ ಸಿನೆಮಾ ಆಫರ್‍ ಗಳು ಅಷ್ಟೊಂದಿಲ್ಲ. ಮ್ಯಾಸ್ಟ್ರೋ ಸಿನೆಮಾದ ಬಳಿಕ ಆಕೆಯ ಸಿನೆಮಾ ಯಾವುದೂ ಬರಲಿಲ್ಲ ಎಂದೇ ಹೇಳಬಹುದಾಗಿದೆ. ಆಕೆಯ ಅಭಿಮಾನಿಗಳು ಮಾತ್ರ ಆಕೆಯನ್ನು ದೊಡ್ಡ ಪರದೆಯ ಮೇಲೆ ನೋಡಲು ಕಾದು ಕುಳಿತಿದ್ದಾರೆ.