Film News

ಟಾಪ್ ಲೆಸ್ ಆಗಿ ಕಾಣಸಿಕೊಂಡ ಕೆಜಿಎಫ್ ನಟಿ, ಉರ್ಫಿ ಜಾವೇದ್ 2.0 ಎಂದ ನೆಟ್ಟಿಗರು, ವೈರಲ್ ಆದ ಪೊಟೋಸ್……!

ಕನ್ನಡ ಚಿತ್ರರಂಗದ ತಾಕತ್ತು ಏನು ಎಂಬುದನ್ನು ತೋರಿಸಿದ್ದು ಕೆಜಿಎಫ್ ಸಿನೆಮಾ ಎಂದು ಹೇಳಬಹುದು. ದೇಶದ ಅನೇಕ ಸಿನೆಮಾ ರೆಕಾರ್ಡ್‌ಗಳನ್ನು ಈ ಸಿನೆಮಾ ಬ್ರೇಕ್ ಮಾಡಿದೆ. ಈ ಸಿನೆಮಾದಲ್ಲಿ ಸಣ್ಣ ಶಾಂತಿ ಎಂಬ ಪಾತ್ರದಲ್ಲಿ ನಟಿಸಿದ್ದ ರೂಪಾ ರಾಯಪ್ಪ ಸೋಷಿಯಲ್ ಮಿಡಿಯಾದಲ್ಲಿ ಸದಾ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಆಗಾಗ ಟಾಪ್ ಲೆಸ್ ಆಗಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಡುತ್ತಿರುತ್ತಾರೆ. ಇದೀಗ ಆಕೆ ಪ್ಲಾಸ್ಟಿಕ್ ಚಿಟ್ಟೆಗಳನ್ನು ಮೈ ಮೇಲೆ ಅಂಟಿಸಿಕೊಂಡು ಪೋಸ್ ಕೊಟ್ಟಿದ್ದಾರೆ. ಆಕೆಯ ಈ ಅವತಾರ ನೋಡಿದ ಅನೇಕರು ಉರ್ಫಿ ಜಾವೇದ್ ಸದ್ರೂಪಿ ಇರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿರುತ್ತಾರೆ.

ರೇಕಾರ್ಡ್ ಬ್ರೇಕ್ ಮಾಡಿದಂತಹ ಕೆಜಿಎಫ್ ಸಿನೆಮಾದಲ್ಲಿ ನಟಿ ರೂಪಾ ರಾಯಪ್ಪ ಡಿ ಗ್ಲಾಮರ್‍ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಶಾಂತಿ ಎಂಬ ಸಣ್ಣ ಪಾತ್ರದಲ್ಲಿ ಆಕೆ ನಟಿಸಿದ್ದರು. ಆಕೆ ನಟಿಸಿದ್ದು ಸಣ್ಣ ಪಾತ್ರದಲ್ಲಾದರೂ ಆಕೆಯ ಪಾತ್ರ ಪ್ರೇಕ್ಷಕರನ್ನು ತುಂಬಾನೆ ಆಕರ್ಷಣೆ ಮಾಡಿದೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸದಾ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಪೋಸ್ ಗಳನ್ನು ಕೊಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿರುತ್ತಾರೆ. ಆಕೆ ಬಾಲಿವುಡ್ ನಟಿಯರಿಗಿಂತಲೂ ಏನು ಕಡಿಮೆಯಿಲ್ಲ ಎಂಬಂತೆ ಪೋಸ್ ಕೊಡುತ್ತಿರುತ್ತಾರೆ. ಆಕೆ ಎಷ್ಟು ಬೋಲ್ಡ್ ಎಂಬುದನ್ನು ತಿಳಿಯಲು ಆಕೆಯ ಇನ್ಸ್ಟಾ ಖಾತೆ ನೋಡಿದರೇ ಸಾಕು ಎನ್ನಬಹುದು. ಸದಾ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುವ ರೂಪಾ ರಾಯಪ್ಪ, ಇದೀಗ ಟಾಪ್ ಲೆಸ್ ಆಗಿ ಕಾಣಿಸಿಕೊಂಡು ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ರೂಪಾ ರಾಯಪ್ಪ ಸದಾ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿರುತ್ತಾರೆ. ಈ ಬಾರಿ ಆಕೆ ಪ್ಲಾಸ್ಟಿಕ್ ಚಿಟ್ಟೆಗಳನ್ನು ತನ್ನ ಮೈಮೇಲೆ ಅಂಟಿಸಿಕೊಂಡು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಸಹ ಆಕೆ ಟಾಪ್ ಲೆಸ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಬೋಲ್ಡ್ ಲುಕ್ಸ್ ಕೊಟ್ಟಿದ್ದಾರೆ. ಆಕೆಯ ಬೋಲ್ಡ್ ಲುಕ್ಸ್ ಗೆ ಅನೇಕರು ಫಿದಾ ಆಗಿ ಮೆಚ್ಚುಗೆ ಸೂಚಿಸಿದ್ದರೇ, ಮತ್ತೆ ಕೆಲವರು ಆಕೆಯನ್ನು ಟ್ರೋಲ್ ಮಾಡಿದ್ದಾರೆ. ರೂಪಾ ರಾಯಪ್ಪರನ್ನು ನೋಡಿದ ಅನೇಕರು ಆಕೆಯನ್ನು ಉರ್ಫಿ ಜಾವೇದ್ ಗೆ ಹೋಲಿಕೆ ಮಾಡಿದ್ದಾರೆ. ರೂಪಾ ರಾಯಪ್ಪ ಟಾಪ್ ಲೆಸ್ ಪೋಸ್ ನೋಡಿ ಆಕೆಯನ್ನು ಉರ್ಫಿ ಜಾವೇದ್ 2.0 ಎಂದು ಕಾಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.

ಇನ್ನೂ ರೂಪಾ ರಾಯಪ್ಪ ಪೊಟೋಗಳಿಗೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ. ಅದರಲ್ಲೊಬ್ಬ ನಿಮ್ಮ ಮೈಮೇಲಿರುವ ಚಿಟ್ಟೆಗಳು ಯಾವಾಗ ಹಾರಿ ಹೋಗುತ್ತೋ ಎಂದು ನಮ್ಮ ಪಡ್ಡೆ ಹುಡುಗರು ಕಾಯ್ತಾ ಇದ್ದಾರೆ ಎಂದು ಕ್ರೇಜಿ ಕಾಮೆಂಟ್ ಮಾಡುತ್ತಿರುತ್ತಾರೆ. ಈ ಹಿಂದೆ ಸಹ ಆಕೆ ಟ್ರೋಲ್ ಮಾಡುವವರಿಗೆ ಮನವಿ ಮಾಡಿದ್ದರು. ನಾನು ಅಪ್ಲೋಡ್ ಮಾಡುವ ಪೊಟೋಗಳು ನನ್ನ ಫ್ರೊಫೆಷನಲ್ ಕರಿಯರ್‍ ಗಾಗಿ ಅದನ್ನು ನೀವು ಅಪಹಾಸ್ಯ ಮಾಡಬೇಡಿ ಎಂದು ಹೇಳಿದ್ದರು.

Most Popular

To Top