ಬ್ಲಾಕ್ ಡ್ರೆಸ್ ನಲ್ಲಿ ನೆವರ್ ಬಿಪೋರ್ ಎಂಬಂತೆ ಬೋಲ್ಡ್ ಶೋ ಮಾಡಿದ ಪ್ರಣಿತಾ, ಅಭಿಮಾನಿಗಳಿಗೆ ಸಂಡೆ ಸ್ಪೇಷಲ್ ಟ್ರೀಟ್ ನೀಡಿದ ಬ್ಯೂಟಿ….!

ಸ್ಯಾಂಡಲ್ ವುಡ್ ಬಹುಬೇಡಿಕೆ ನಟಿ ಪ್ರಣಿತಾ ಸುಭಾಷ್ ಇತ್ತೀಚಿಗಷ್ಟೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಮದುವೆ, ಮಗು ಕಾರಣದಿಂದ ಸಿನೆಮಾಗಳಿಂದ ದೂರವುಳಿದ ಈಕೆ ಇದೀಗ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ. ಆಕೆ ಸಿನೆಮಾಗಳಿಂದ ದೂರ ಉಳಿದರೂ ಸಹ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳಿಗೆ ಟಚ್ ನಲ್ಲೇ ಇದ್ದರು. ಇದೀಗ ಆಕೆ ಗ್ಲಾಮರ್‍ ಡೋಸ್ ಏರಿಸಿದ್ದಾರೆ. ದೇಹದ ಮೈಮಾಟ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ ಎಂಬಂತೆ ಹಾಟ್ ಥೈಸ್ ಶೋ ಮಾಡುವ ಮೂಲಕ ಅಭಿಮಾನಿಗಳಿಗೆ ನೆಟ್ಟಿಗರಿಗೆ ಸಂಡೇ ಹಾಟ್ ಟ್ರೀಟ್ ನೀಡಿದ್ದಾರೆ.

ನಟಿ ಪ್ರಣಿತಾ ಸೈಮಾ ಪ್ರೆಸ್ ಮೀಟ್ ನಲ್ಲಿ ಬ್ಲಾಕ್ ಡ್ರೆಸ್ ಧರಿಸಿ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಬ್ಲಾಕ್ ಕಲರ್‍ ಡಿಸೈನರ್‍ ವೇರ್‍ ನಲ್ಲಿ ಥೈಸ್ ಹೈಲೈಟ್ ಆಗುವಂತೆ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಪಬ್ಲಿಕ್ ಈವೆಂಟ್ ನಲ್ಲಿ ಪ್ರಣಿತಾ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಇನ್ನೂ ಪ್ರಣಿತಾ ಬ್ಲಾಕ್ ಡ್ರೆಸ್ ನಲ್ಲಿ ತುಂಬಾ ಬೋಲ್ಡ್ ಆಗಿಯೇ ಕಾಣಿಸಿದ್ದಾರೆ ಎಂದು ಹೇಳಬಹುದಾಗಿದೆ. ಥಂಡರ್‍ ಥೈಸ್, ಟಾಪ್ ಸೌಂದರ್ಯದ ಮೂಲಕ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ. ತಾನು ಸಹ ತಗ್ಗದೇ ಲೇ ಎಂಬಂತೆ ಸ್ಕಿನ್ ಶೋ ಪ್ರದರ್ಶನದಲ್ಲಿ ಬೌಂಡರಿಗಳನ್ನು ದಾಟುತ್ತಿದ್ದಾರೆ. ಇನ್ನೂ ಆಕೆಯ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ನಟಿ ಪ್ರಣಿತಾ ಕಳೆದ 2021 ರಲ್ಲಿ ಬೆಂಗಳೂರು ಮೂಲದ ಉದ್ಯಮಿ ನಿತಿನ್ ರಾಜ್ ಎಂಬಾತನನ್ನು ವಿವಾಹವಾದರು. ಇವರ ಮದುವೆ ಸೀಕ್ರೇಟ್ ಆಗಿಯೇ ನಡೆದಿತ್ತು. ಕಳೆದ ವರ್ಷ ಆಕೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಇದೀಗ ತಾಯಿಯಾಗಿ, ನಟಿಯಾಗಿಯೂ ಕುಟುಂಬ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಇನ್ನೂ ಪತಿಯ ಅನುಮತಿಯೊಂದಿಗೆ ಮತ್ತೆ ಸಿನೆಮಾಗಳಲ್ಲಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಸದ್ಯ ಆಕೆ ಕನ್ನಡದಲ್ಲಿ ರಾಮನ ಅವತಾರ ಎಂಬ ಕನ್ನಡ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಕೊನೆಯದಾಗಿ ಆಕೆ ಎನ್.ಟಿ.ಆರ್‍ ಕಥಾನಾಯಕುಡು ಎಂಬ ಸಿನೆಮಾದಲ್ಲಿ ಸಣ್ಣ ಕ್ಯಾಮಿಯೋ ರೋಲ್ ನಲ್ಲಿ ನಟಿಸಿದ್ದರು. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಪ್ರಣಿತಾ ಸದಾ ಹಾಟ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ.

ಬ್ಲಾಕ್ ಡ್ರೆಸ್ ನಲ್ಲಿ ಪ್ರಣಿತಾ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದು, ಅಭಿಮಾನಿಗಳು ಕಾಮೆಂಟ್ ಗಳು, ಲೈಕ್ ಗಳ ಮೂಲಕ ಪೊಟೋಗಳನ್ನು ಮತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ. ಸದ್ಯ ಆಕೆ ಕನ್ನಡದಲ್ಲಿ ರಾಮನ ಅವತಾರ ಹಾಗೂ ಮಲಯಾಳಂ ನಲ್ಲಿ ಸ್ಟಾರ್‍ ನಟ ದಿಲೀಪ್ ಜೊತೆಗೆ ಸಿನೆಮಾ ಒಂದರಲ್ಲಿ ನಟಿಸುತ್ತಿದ್ದಾರೆ.