Film News

ಟೋಬಿ ಸಿನೆಮಾದ ಬ್ಯೂಟಿ ಚೈತ್ರಾ ಆಚಾರ್ ಬೋಲ್ಡ್ ಪೋಸ್, ಬಾಲಿವುಡ್ ನಟಿಯರನ್ನು ಮೀರಿಸಿದ ಕನ್ನಡ ಬ್ಯೂಟಿ…..!

ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ನಟಿಯರು ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಪ್ರದಾಯಬದ್ದವಾಗಿ ಕಾಣಿಸಿಕೊಳ್ಳುವಂತಹ ನಟಿಯರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಕನ್ನಡದ ನಟಿ ಚೈತ್ರಾ ಆಚಾರ್‍ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೋಸ್ ಕೊಟ್ಟಿದ್ದಾರೆ. ಆಕೆಯ ಈ ಲೇಟೆಸ್ಟ್ ಪೊಟೋಗಳನ್ನು ನೋಡಿದರೇ ಬಾಲಿವುಡ್ ನಟಿಯರಿಗೂ ಸಹ ಕಡಿಮೆಯಿಲ್ಲ ಎನ್ನಬಹುದು.

ಸ್ಯಾಂಡಲ್ ವುಡ್ ಯಂಗ್ ಬ್ಯೂಟಿ ಚೈತ್ರಾ ಆಚಾರ್‍ 2019 ರಲ್ಲಿ ತೆರೆಕಂಡ ಮಹಿರಾ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದ ಮೂಲಕ ಎಲ್ಲರನ್ನೂ ತನ್ನತ್ತ ಆಕರ್ಷಣೆ ಮಾಡಿದರು. ಬಳಿಕ ಆಕೆ ಅನೇಕ ಸಿನೆಮಾಗಳ ಮೂಲಕ ತನ್ನದೇ ಆದ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡರು. ಜೊತೆಗೆ ಎಲ್ಲರಂತೆ ಆಕೆ ಸಹ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಸಾಲು ಸಾಲು ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದಾರೆ. ಜೊತೆಗೆ ಆಕೆಯ ಬೋಲ್ಡ್ ಪೊಟೋಗಳನ್ನು ಠೀಕೆ ಮಾಡಿದವರಿಗೆ ಬೋಲ್ಡ್ ಆಗಿಯೇ ಕೌಂಟರ್‍ ಕೊಡುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ಬ್ಲಾಕ್ ಕಲರ್‍ ಮಾಡ್ರನ್ ವೇರ್‍ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ.

ಯಂಗ್ ಬ್ಯೂಟಿ ಚೈತ್ರಾ ಆಚಾರ್‍ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಬೋ‌ಲ್ಡ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಬ್ಲಾಕ್ ಕಲರ್‍ ಟಾಪ್ ಹಾಗೂ ನೀಲಿ ಬಣ್ಣದ ಜೀನ್ಸ್ ನಲ್ಲಿ ಹಾಟ್ ಆಗಿ ದರ್ಶನ ಕೊಟ್ಟಿದ್ದಾರೆ. ಆಕೆ ಈ ಡ್ರೆಸ್ ನಲ್ಲಿ ಓವರ್‍ ಆಗಿಯೇ ಬೋಲ್ಡ್ ಆಗಿದ್ದಾರೆ. ವಿವಿಧ ಭಂಗಿಯಲ್ಲಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿದ್ದಾರೆ. ಎದೆ ಸೌಂದರ್ಯ ಶೋ ಮಾಡುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಆಕೆಯ ಮಾದಕತೆಗೆ ಫಿದಾ ಆದ ನೆಟ್ಟಿಗರು ಹಾಗೂ ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್ ಗಳನ್ನು ಸಹ ಹರಿಬಿಡುತ್ತಿದ್ದಾರೆ. ಇತ್ತೀಚಿಗೆ ಚೈತ್ರಾ ಆಚಾರ್‍ ರವರ ಪೊಟೋಗಳಿಗೆ ಕೆಲವರು ಟ್ರೋಲ್ ಸಹ ಮಾಡಿದ್ದರು. ಆಕೆ ಧರಿಸುವ ಬಟ್ಟೆಗಳ ಕಾರಣದಿಂದ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಟ್ರೋಲ್ ಗಳಿಗೆ ಆಕೆ ಕೌಂಟರ್‍ ಸಹ ಕೊಟ್ಟಿದ್ದರು. ನನಗೆ ಪೋಷಕರು ಹಾಗೂ ಶಿಕ್ಷಕರು ಹೇಗೆ ಇರಬೇಕು ಎಂದು ಚೆನ್ನಾಗಿ ಕಲಿಸಿದ್ದಾರೆ. ಒಳ್ಳೆಯ ಕೆಲಸ ಮಾಡಿದಾಗ ಬೆಂಬಲಿಸೋರು ತುಂಬಾ ಕಡಿಮೆ, ಆದರೆ ಕೆಳಗೆ ತುಳಿಯಲು ತುಂಬಾನೆ ಮಂದಿ ಇರುತ್ತಾರೆ ಅಂತಹವರ ಬಗ್ಗೆ ತಲೆಗೆಡಿಸಿಕೊಳ್ಳುವುದೇ ಇಲ್ಲ.

ನಟಿ ಚೈತ್ರಾ ಆಚಾರ್‍ ಈ ವರ್ಷದಲ್ಲಿ ಟೋಬಿ ಹಾಗೂ ಸಪ್ತಸಾಗರದಾಚೆ ಎಲ್ಲೋ, ಪಾರ್ಟ್-2 ಸಿನೆಮಾಗಳ ಮೂಲಕ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡರು. ಈ ಸಿನೆಮಾಗಳ ಬಳಿಕ ಆಕೆಯ ಕ್ರೇಜ್ ಸಹ ಹೆಚ್ಚಾಗಿದೆ ಎನ್ನಬಹುದು. ಸದ್ಯ ದೀಕ್ಷಿತ್ ಶೆಟ್ಟಿ ಜೊತೆಗೆ ಬ್ಲಿಂಕ್ ಸಿನೆಮಾದಲ್ಲಿ ಬ್ಯುಸಿಯಾಗಿದ್ದು, ಮತಷ್ಟು ಸಿನೆಮಾಗಳು ಆಕೆಯ ತೆಕ್ಕೆಯಲ್ಲಿದೆ ಎನ್ನಲಾಗಿದೆ.

Most Popular

To Top