ಬಾಲಿವುಡ್ ನಟಿಯರನ್ನು ಮೀರಿಸುವಂತಹ ಬೋಲ್ಡ್ ಆಗಿ ಕಾಣಿಸಿಕೊಂಡ ಕನ್ನಡ ನಟಿ ಚೈತ್ರಾ, ವೈರಲ್ ಆದ ಲೇಟೆಸ್ಟ್ ಪೊಟೋಸ್….!

Follow Us :

ಕನ್ನಡ ಮೂಲದ ನಟಿ ಚೈತ್ರಾ ಆಚಾರ್‍ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿದ್ದಾರೆ. ಬಾಲಿವುಡ್ ನಟಿಯರಿಗೂ ತಾನು ಕಡಿಮೆಯಿಲ್ಲ ಎಂಬಂತೆ ಸದಾ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿರುತ್ತಾರೆ. ಆಗಾಗ ಬಿಕಿನಿಯಲ್ಲೂ ಸಹ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸುತ್ತಿರುತ್ತಾರೆ. ಇದೀಗ ಆಕೆ ಬ್ಲಾಕ್ ಕಲರ್‍ ಡ್ರೆಸ್ ನಲ್ಲಿ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಲುಕ್ಸ್ ಕೊಟ್ಟಿದ್ದು, ಆಕೆಯ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ಕನ್ನಡದ ಯಂಗ್ ಬ್ಯೂಟಿ ಚೈತ್ರಾ ಆಚಾರ್‍ 2019 ರಲ್ಲಿ ತೆರೆಕಂಡ ಮಹಿರಾ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದ ಮೂಲಕ ಎಲ್ಲರನ್ನೂ ತನ್ನತ್ತ ಆಕರ್ಷಣೆ ಮಾಡಿದರು. ಬಳಿಕ ಆಕೆ ಅನೇಕ ಸಿನೆಮಾಗಳ ಮೂಲಕ ತನ್ನದೇ ಆದ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡರು. ಜೊತೆಗೆ ಎಲ್ಲರಂತೆ ಆಕೆ ಸಹ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಸಾಲು ಸಾಲು ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದಾರೆ. ಜೊತೆಗೆ ಆಕೆಯ ಬೋಲ್ಡ್ ಪೊಟೋಗಳನ್ನು ಠೀಕೆ ಮಾಡಿದವರಿಗೆ ಬೋಲ್ಡ್ ಆಗಿಯೇ ಕೌಂಟರ್‍ ಕೊಡುತ್ತಿರುತ್ತಾರೆ. ಇತ್ತೀಚಿಗಷ್ಟೆ ದೇವರ ಹಾಡನ್ನು ಹಾಡಿದ್ದರು. ನೀವು ಹಾಕಿರುವ ಬಟ್ಟೆಗೂ ಹಾಡಿಗೂ ಏನಾದರೂ ಸಂಬಂಧವಿದೆಯೇ, ಇದು ನಮ್ಮ ಸಂಸ್ಕೃತಿಯೇ ಎಂದು ಟೀಕೆ ಮಾಡಿದ್ದರು. ಅದಕ್ಕೆ ಆಕೆ ಸರಿಯಾಗಿ ಕೌಂಟರ್‍ ಕೊಟ್ಟಿದ್ದರು.

ತಮ್ಮ ಮೇಲೆ ಬರುವಂತಹ ಟ್ರೋಲ್ ಗಳಿಗೆ ನಟಿ ಚೈತ್ರಾ ಆಗಾಗ ಸರಿಯಾಗಿಯೇ ಕೌಂಟರ್‍ ಕೊಡುತ್ತಿರುತ್ತಾರೆ. ಇತ್ತೀಚಿಗಷ್ಟೆ ರಾಪಿಡ್ ರಶ್ಮಿ ರವರ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ತನ್ನ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದಂತಹ ಅನೇಕರಿಗೆ ಮುಟ್ಟಿ ನೋಡಿಕೊಳ್ಳುವಂತಹ ಕೌಂಟರ್‍ ಕೊಟ್ಟಿದ್ದಾರೆ. ಬೇರೊಬ್ಬರ ಬಗ್ಗೆ ಕಾಮೆಂಟ್ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಅವಾರ್ಡ್ ಕಾರ್ಯಕ್ರಕ್ಕೆ ಗೌನ್ ಡಿಸೈನ್ ಮಾಡಿಸಿದ್ದು, ಆ ಡ್ರೆಸ್ ನಲ್ಲಿ ಕ್ಲೀವೇಜ್ ಕಾಣಿಸುತ್ತಿತ್ತು. ಆದರೆ ನನಗೆ ವೇದಿಕೆಯ ಮೇಲೆ ಸೋಜುಗಾದ ಸೂಜಿ ಮಲ್ಲಿಗೆ ಹಾಡು ಹಾಡಬೇಕೆನ್ನಿಸಿದ್ದು, ಹಾಡಿದ್ದೆ. ಅದಕ್ಕೆ ಓರ್ವ ನೆಟ್ಟಿಗ ಹಾಡಿದ್ದು, ದೇವರ ಹಾಡು ಹಾಕಿರುವ ಬಟ್ಟೆ ನಮ್ಮ ಸಂಸ್ಕೃತಿನಾ ಎಂದು ಕಾಮೆಂಟ್ ಮಾಡಿದ್ದ, ಅದಕ್ಕೆ ಕೌಂಟರ್‍ ಕೊಟ್ಟ ಚೈತ್ರಾ ನಿನಗೆ ನಿಮ್ಮ ಸಂಸ್ಕೃತಿ ಗೊತ್ತಿಲ್ವಾ ಎಂದು ಕೌಂಟರ್‍ ಕೊಟ್ಟಿದ್ದರು.

ಇದೀಗ ಕೆಟ್ಟ ಕಾಮೆಂಟ್ ಮಾಡುವವರಿಗೆ ಕೌಂಟರ್‍ ಎಂಬಂತೆ ಬ್ಲಾಕ್ ಡ್ರೆಸ್ ನಲ್ಲಿ ಬೋಲ್ಡ್ ಪೊಟೋಶೂಟ್ಸ್ ಮಾಡಿಸಿದ್ದಾರೆ. ಬಿಕಿನಿ ಮಾದರಿಯ ಡ್ರೆಸ್ ನಲ್ಲಿ ಆಕೆ ಮೈಂಡ್ ಬ್ಲಾಕ್ ಆಗುವಂತ ಪೋಸ್ ಕೊಟ್ಟಿದ್ದಾರೆ. ಎದೆಯ ಸೌಂದರ್ಯ ಹಾಗೂ ಥೈಸ್ ಶೋ ಮಾಡುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಆಕೆಯ ಈ ಲೇಟೆಸ್ಟ್ ಪೊಟೋ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಮತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ.