ಶಾರ್ಟ್ ಸ್ಕರ್ಟ್ ನಲ್ಲಿ ಟೆಂಪ್ಟಿಂಗ್ ಪೋಸ್ ಕೊಟ್ಟ ಜಬರ್ದಸ್ತ್ ವರ್ಷ, ಸ್ಟಾರ್ ನಟಿಯಂತೆ ಹಾಟ್ ಪೋಸ್ ಕೊಟ್ಟ ಕಿರುತೆರೆ ನಟಿ….!

ತೆಲುಗು ಕಿರುತೆರೆಯಲ್ಲಿ ಕಾಮಿಡಿ ಶೋಗಳಲ್ಲಿ ಜಬರ್ದಸ್ತ್ ಟಾಪ್ ಸ್ಥಾನ ಪಡೆದುಕೊಂಡಿದೆ. ಈ ಶೋ ಮೂಲಕ ಖ್ಯಾತಿ ಪಡೆದುಕೊಂಡ ವರ್ಷ ಸೋಷಿಯಲ್ ಮಿಡಿಯಾದಲ್ಲಿ ಸ್ಟಾರ್‍ ನಟಿಯರಂತೆ ಹಾಟ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಮಾಡ್ರನ್, ಶಾರ್ಟ್, ಟ್ರೆಂಡಿ ವೇರ್‍ ನಲ್ಲೂ ಸಹ ಆಕೆ ಕಾಣಿಸಿಕೊಳ್ಳುತ್ತಿದ್ದಾರೆ. ಜಬರ್ದಸ್ತ್ ಶೋ ನಲ್ಲಿ ಆಕೆಯ ಅಭಿನಯಕ್ಕೆ ಅನೇಕರು ಅಭಿಮಾನಿಗಳಾಗಿದ್ದಾರೆ. ಕಿರುತೆರೆಯ ಅನೇಕ ಆಂಕರ್‍ ಗಳು ಕಲಾವಿದರು ಹಾಟ್ ಆಗಿದ್ದಾರೆ. ಅನಸೂಯ, ರಶ್ಮಿ ರವರಂತೆ ಇದೀಗ ಶ್ರೀಮುಖಿ, ವರ್ಷಿಣಿ ಸಹ ಹಾಟ್ ಪೋಸ್ ಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ವರ್ಷ ಸಹ ಹಾಟ್ ಪೋಸ್ ಗಳ ಮೂಲಕ ಸದ್ದು ಮಾಡುತ್ತಿದ್ದಾರೆ.

ಜಬರ್ದಸ್ತ್ ಫೇಂನ ವರ್ಷ ದಿನೇ ದಿನೇ ಹಾಟ್ ಡೋಸ್ ಏರಿಸುತ್ತಿದ್ದಾರೆ. ವಿವಿಧ ರೀತಿಯ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಶೂಟ್ಸ್ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ. ಈ ಹಿಂದೆ ವರ್ಷ ಹಂಚಿಕೊಂಡ ಪೊಟೋಗಳಲ್ಲಿ ಕೊಂಚ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡರೂ ಸಹ ಇದೀಗ ತೆರೆದ ಪುಸ್ತಕದಂತೆ ಹಾಟ್ ಪೋಸ್ ಗಳನ್ನು ನೀಡುತ್ತಿದ್ದಾರೆ. ಇದೀಗ ಆಕೆ ಶಾರ್ಟ್ ಡ್ರೆಸ್ ಧರಿಸಿ ಥೈಸ್ ಶೋ ಮಾಡುತ್ತಾ ಪಡ್ಡೆಹುಡುಗರ ಟೆಂಪರೇಚರ್‍ ಏರಿಸುತ್ತಿದ್ದಾರೆ. ಆಕೆಯ ದೇಹದ ಮೈಮಾಟ ಕಂಡ ಅನೇಕರ ಮೈಂಡ್ ಬ್ಲಾಕ್ ಆಗಿದೆ. ಶಾರ್ಟ್ ಸ್ಕರ್ಟ್ ಧರಿಸಿ ಸಿಟ್ಟಿಂಗ್ ಪೋಸ್ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ಹಾಟ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ವರ್ಷ ಮೊದಲು ಸೀರಿಯಲ್ ಗಳ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆದರೆ ಆಕೆಗೆ ಯಾವುದೇ ಫೇಂ ಸಿಗಲಿಲ್ಲ. ಸುಮಾರು ವರ್ಷಗಳ ಕಾಲ ಕಿರುತೆರೆಯಲ್ಲಿ ಸಕ್ಸಸ್ ಗಾಗಿ ಕಾಯುತ್ತಿದ್ದ ಈಕೆ ಜಬರ್ದಸ್ತ್ ಕಡೆಗೆ ಗಮನ ಹರಿಸಿದರು. ಜಬರ್ದಸ್ತ್ ಶೋ ಮೂಲಕವೇ ಆಕೆ ಭಾರಿ ಕ್ರೇಜ್ ಪಡೆದುಕೊಂಡರು. ಇನ್ನೂ ವರ್ಷ ಹಾಗೂ ಇಮ್ಮಾನ್ಯುಯಲ್ ಕಾಂಬಿನೇಷನ್ ತುಂಬಾ ಹೈಲೈಟ್ ಆಗಿದೆ ಎನ್ನಬಹುದಾಗಿದೆ. ಇನ್ನೂ ಅವರಿಬ್ಬರ ನಡುವೆ ಅಪೈರ್‍ ನಡೆಯುತ್ತಿದೆ. ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಸಹ ಕೇಳಿಬರುತ್ತಿದೆ. ಇನ್ನೂ ಇದೇ ಕಾರಣದಿಂದಲೇ ವರ್ಷ ಬಗ್ಗೆ ಅನೇಕ ವಿಮರ್ಶೆಗಳೂ ಸಹ ಕೇಳಿಬರುತ್ತಿವೆ. ಈ ವಿಚಾರದಿಂದ ಕೆಲವೊಮ್ಮೆಆಕೆಯನ್ನು ಹುಡುಗ ಎಂದು ಸಹ ಆಕೆಯನ್ನು ಠೀಕೆ ಮಾಡುತ್ತಿದ್ದರು.

ಸದ್ಯ ವರ್ಷ ಜಬರ್ದಸ್ತ್ ಹಾಗೂ ಶ್ರೀದೇವಿ ಡ್ರಾಮಾ ಕಂಪನಿ ಶೋಗಳಲ್ಲಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಜೊತೆಗೆ ಕೆಲವೊಂದು ಸ್ಪೇಷಲ್ ಈವೆಂಟ್ ಗಳಲ್ಲೂ ಸಹ ವರ್ಷ ಕಾಣಿಸಿಕೊಳ್ಳುತ್ತಿರುತ್ತಾರೆ. ಜೊತೆಗೆ ಆಕೆ ಯೂಟ್ಯೂಬ್ ಚಾನಲ್ ಒಂದನ್ನು ಸಹ ಹೊಂದಿದ್ದು. ಅದರಲ್ಲಿ ಅನೇಕ ವಿಚಾರಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.