ನೆವರ್ ಬಿಪೋರ್ ಎಂಬಂತೆ ಬನ್ನಿ ವೈಫ್ ಹಾಟ್ ಪೊಟೋಶೂಟ್, ಕ್ಲೀವೇಜ್ ಶೋ ಮೂಲಕ ಇಂಟರ್ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿ….!

Follow Us :

ಸಿನಿರಂಗದ ಸ್ಟಾರ್‍ ಗಳ ಪತ್ನಿಯರೂ ಸಹ ಅವರಂತೆ ಭಾರಿ ಕ್ರೇಜ್ ಪಡೆದುಕೊಂಡಿರುತ್ತಾರೆ. ಈ ಹಾದಿಯಲ್ಲೇ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಸಹ ತುಂಭಾನೆ ಫೇಂ ಪಡೆದುಕೊಂಡಿದ್ದಾರೆ. ಅಲ್ಲು ಅರ್ಜುನ್ ರವರನ್ನು ಐಕಾನ್ ಸ್ಟಾರ್‍ ಎಂದು ಕರೆದರೇ ಸ್ನೇಹಾ ರೆಡ್ಡಿಯವರನ್ನು ಫ್ಯಾಷನ್ ಐಕಾನ್ ಎಂದು ಕರೆಯುತ್ತಿರುತ್ತಾರೆ. ಸ್ಟಾರ್‍ ಹಿರೋಯಿನ್ ರಂತೆ ಆಕೆ ಸಹ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ಅಲ್ಲು ಕುಟುಂಬದ ಸೊಸೆ ಸ್ನೇಹಾ ರೆಡ್ಡಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಹೈಪ್ ಕ್ರಿಯೇಟ್ ಮಾಡುತ್ತಿದ್ದಾರೆ. ಸ್ಟಾರ್‍ ನಟಿಯರಿಗಿಂತಲೂ ತಾನು ಕಡಿಮೆಯಿಲ್ಲ ಎಂಬಂತೆ ಹಾಟ್ ಆಗಿ ಪೋಸ್ ಕೊಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಸ್ನೇಹಾರೆಡ್ಡಿ ಡಾರ್ಕ್ ಗ್ರೀನ್ ಡಿಸೈನರ್‍ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಆಕೆ ಈ ಪೊಟೋಗಳನ್ನು ತನ್ನ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನೂ ಅಲ್ಲು ಸ್ನೇಹಾ ಈ ಡ್ರೆಸ್ ನಲ್ಲಿ ಕೊಂಚ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಆಕೆ ಕ್ಲೀವೇಜ್ ಶೋ ಎಲ್ಲರನ್ನೂ ಸೆಳೆಯುತ್ತಿದೆ. ಮತ್ತೇರಿಸುವಂತಹ ಲುಕ್ಸ್ ಮೂಲಕ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಲೇಟೆಸ್ಟ್ ಡಿಸೈನಿಂಗ್ ಗೆ ಸಂಬಂಧಿಸಿದ ಡ್ರೆಸ್ ನಲ್ಲಿ ಅಲ್ಲು ಸ್ನೇಹಾರೆಡಡಿ ಹಾಟ್ ಪೊಟೋಶೂಟ್ಸ್ ಮಾಡಿಸಿದ್ದು, ಎಲ್ಲರನ್ನು ತನ್ನತ್ತ ಆಕರ್ಷಣೆ ಮಾಡಿದ್ದಾರೆ.

ಇನ್ನೂ ಸ್ನೇಹಾರೆಡ್ಡಿ ಇತ್ತಿಚಿಗೆ ದಿನೇ ದಿನೇ ಗ್ಲಾಮರಸ್ ಆಗಿ ಪೋಸ್ ಕೊಡುತ್ತಿದ್ದಾರೆ. ಜೊತೆಗೆ ಆಕೆಯ ಫಾಲೋಯಿಂಗ್ ಸಹ ಬೆಳೆಯುತ್ತಿದೆ. ಕ್ರೇಜ್ ಜೊತೆಗೆ ಪಾಪ್ಯುಲಾರಿಟಿಯನ್ನು ಸಹ ಸ್ವಂತ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಸ್ಟಾರ್‍ ನಟರ ಪತ್ನಿಯರಲ್ಲಿ ಸ್ನೇಹಾ ಕೊಂಚ ಭಿನ್ನ ಎಂದೇ ಹೇಳಬಹುದಾಗಿದೆ. ಅದರಲ್ಲೂ ಸೌತ್ ಸಿನಿರಂಗದ ಅನೇಕ ಹಿರೋಗಳ ಪತ್ನಿಯರು ಮನೆಯಲ್ಲೇ ಇರುತ್ತಾರೆ. ಇಲ್ಲವಾದಲ್ಲಿ ವೈಯುಕ್ತಿಕ ಬ್ಯುಸಿನೆಸ್ ಗಳನ್ನು ಮಾಡಿಕೊಳ್ಳುತ್ತಾ ಇರುತ್ತಾರೆ. ಆದರೆ ಸ್ನೇಹಾ ರೆಡ್ಡಿ ಮಾತ್ರ ಇದಕ್ಕೆ ಭಿನ್ನ ಎಂದೇ ಹೇಳಬಹುದಾಗಿದೆ. ಇನ್ನೂ ಆಕೆಯ ಪೊಟೋಶೂಟ್ಸ್ ಕಾರಣದಿಂದ ದೊಡ್ಡ ಮಟ್ಟದಲ್ಲೇ ಚರ್ಚೆಗೆ ಗುರಿಯಾಗುತ್ತಿರುತ್ತಾರೆ.

ಇನ್ನೂ ಸ್ನೇಹಾರೆಡ್ಡಿ ಸಿನೆಮಾಗಳಲ್ಲಿ ನಟಿಸಲಿದ್ದಾರೆ ಎಂದು ಈ ಹಿಂದೆ ಕೆಲವೊಂದು ರೂಮರ್‍ ಗಳು ಕೇಳಿಬಂದಿದ್ದವು. ಆದರೆ ಇದೀಗ ಆಕೆ ಬ್ಯುಸಿನೆಸ್ ನಿಮಿತ್ತ ಈ ಪೊಟೋಶೂಟ್ಸ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಮಾತ್ರ ಇಲ್ಲ. ಸದ್ಯ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಗಳನ್ನು ನೋಡಿದರೇ ಆಕೆ ಯಾವುದೇ ಸ್ಟಾರ್‍ ನಟಿಗಿಂತ ಕಡಿಮೆಯಿಲ್ಲ ಎನ್ನಲಾಗುತ್ತಿದೆ. ಒಂದು ವೇಳೆ ಆಕೆ ಸಿನೆಮಾ ರಂಗಕ್ಕೆ ಎಂಟ್ರಿ ಕೊಟ್ಟರೇ ಅನೇಕ ನಟಿಯರಿಗೆ ಪೈಪೋಟಿ ಆಗಬಹುದು ಎಂದೂ ಸಹ ಹೇಳಬಹುದಾಗಿದೆ.