ಮತ್ತೊಮ್ಮೆ ಬಿಕಿನಿಯಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ರಾಯ್ ಲಕ್ಷ್ಮೀ, ಟಾಪ್ ಆಂಗಲ್ ನಲ್ಲಿ ಎದೆಯ ಸೌಂದರ್ಯ ಶೋ ಮಾಡಿದ ಹಾಟ್ ಬ್ಯೂಟಿ….!

ಸೌತ್ ಸಿನಿರಂಗದ ಸೆಕ್ಸಿ ಬ್ಯೂಟಿ ಎಂದೇ ಕರೆಯಲಾಗುವ ರಾಯ್ ಲಕ್ಷ್ಮೀ ಸ್ಟಾರ್‍ ಡಂ ಗಿಟ್ಟಿಸಿಕೊಳ್ಳಲು ವಿಫಲವಾದರೂ ಸಹ ಕ್ರೇಜಿ ಸಿನೆಮಾಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಜೊತೆಗೆ ಐಟಂ ಸಾಂಗ್ ಗಳಿಗೆ ಕೇರಾಫ್ ಆಗಿ ಸಾಲು ಸಾಲು ಸ್ಪೇಷಲ್ ಹಾಡುಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಆ ಮೂಲಕ ಐಟಂ ಬ್ಯೂಟಿಯಾಗಿ ಸಖತ್ ಫೇಂ ಪಡೆದುಕೊಂಡಿದ್ದಾರೆ. ಸದ್ಯ ವೇಕೇಷನ್ ನಲ್ಲಿ ಎಂಜಾಯ್ ಮಾಡುತ್ತಿರುವ ರಾಯ್ ಲಕ್ಷ್ಮೀ ಅಲ್ಲಿನ ಕೆಲವೊಂದು ಹಾಟ್ ಪೊಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಬಿಕಿನಿಯಲ್ಲಿ ಟಾಪ್ ಆಂಗಲ್ ನಲ್ಲಿ ಎದೆಯ ಸೌಂದರ್ಯ ಮಾಡುವ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ.

ಸದ್ಯ ರಾಯ್ ಲಕ್ಷ್ಮಿಗೆ ತೆಲುಗಿನಲ್ಲಿ ಸಿನೆಮಾಗಳಿಲ್ಲ. ಆದರೆ ತಮಿಳು, ಕನ್ನಡ, ಮಲಯಾಳಂ ನಲ್ಲಿ ಕೆಲವೊಂದು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನೆಮಾಗಳಿಂದ ಬ್ರೇಕ್ ಸಿಕ್ಕಾಗ ವೆಕೇಷನ್ ಗೆ ಹಾರುತ್ತಾ ಅಲ್ಲಿನ ಸುಂದರ ತಾಣಗಳಲ್ಲಿ ಸುತ್ತಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಅದರಲ್ಲೂ ಹೆಚ್ಚಾಗಿ ವೆಕೇಷನ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಜೊತೆಗೆ ಅಭಿಮಾನಿಗಳಿಗೂ ಸಹ ಸದಾ ಒಂದಲ್ಲ ಒಂದು ರೀತಿಯಲ್ಲಿ ಹಾಟ್ ಟ್ರೀಟ್ ನೀಡುತ್ತಿದ್ದಾರೆ. ದಿನೇ ದಿನೇ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಡೋಸ್ ನೀಡುತಿದ್ದಾರೆ. ಬಿಕಿನಿಯಲ್ಲಿ ಸ್ಟನ್ನಿಂಗ್ ಪೋಸ್ ಗಳನ್ನು ಕೊಡುತ್ತಾ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿದ್ದಾರೆ. ಇದೀಗ ಆಕೆ ಬಿಕಿನಿಯಲ್ಲಿ ಮತ್ತೊಮ್ಮೆ ಹಾಟ್ ಪೋಸ್ ಕೊಟ್ಟಿದ್ದು, ಪೊಟೋಗಳು ಸೋಷಿಯಲ್  ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಸದ್ಯ ರಾಯ್ ಲಕ್ಷ್ಮೀ ಹಾಟ್ ಶೋ ನಲ್ಲಿ ನೆಕ್ಟ್ಸ್ ಲೆವೆಲ್ ಎಂಬಂತೆ ಬೋಲ್ಡ್ ಪೋಸ್ ಕೊಟ್ಟಿದ್ದಾರೆ. ಬಿಕಿನಿಯನ್ನು ಧರಿಸಿ ಒಂದು ಕಡೆ ಎದೆಯ ಸೌಂದರ್ಯ ಮತ್ತೊಂದು ಕಡೆ ಥಂಡರ್‍ ಥೈಸ್ ಮೂಲಕ ಮತ್ತೇರಿಸುತ್ತಿದ್ದಾರೆ. ಹಾಟ್ ಪೋಸ್ ಗಳ ಮೂಲಕ ಯುವಕರ ಮೇಲೆ ಸೌಂದರ್ಯದ ಧಾಳಿಯನ್ನು ಮಾಡುತ್ತಿದ್ದಾರೆ. ಅದರಲ್ಲೂ ಟಾಪ್ ಆಂಗಲ್ ನಲ್ಲಿ ಎದೆಯ ಸೌಂದರ್ಯ ಶೋ ಮಾಡಿ ಯುವಕರನ್ನು ಹುಚ್ಚೆಬ್ಬಿಸಿದ್ದಾರೆ. ಬೀಚ್ ನಲ್ಲಿ, ರೆಸಾರ್ಟ್‌ನಲ್ಲಿ, ಫಾರಿನ್ ಬೀದಿಗಳಲ್ಲಿ ಸ್ವತಂತ್ರವಾಗಿ ಬಿಕಿನಿಯಲ್ಲಿ ತಿರುಗಾಡುತ್ತಾ ಮಾದಕ ನೋಟ ಬೀರಿದ್ದಾರೆ. ಸದ್ಯ ಈ ಸಂಬಂಧ ವಿಡಿಯೋಗಳು, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ರಾಯ್ ಲಕ್ಷ್ಮೀ ಅಂದರೇ ಹಾಟ್ ನೆಸ್ ಗೆ ಕೆರಾಫ್ ಎಂಬ ಭಾವನೆ ಮೂಡುವಂತೆ ಮಾಡಿದ್ದಾರೆ. ಅದರಂತೆ ಇದೀಗ ಆಕೆ ಬ್ರಾ ನಲ್ಲಿ ಟಾಪ್ ಶೋ, ಥೈಸ್ ಶೋ ಮಾಡುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಒಟ್ಟಾರೆಯಾಗಿ ಯುವಕರ ಪ್ಯೂಜ್ ಗಳು ಔಟ್ ಆಗುವಂತೆ ಪೋಸ್ ಕೊಟ್ಟಿದ್ದಾರೆ ಎನ್ನಬಹುದಾಗಿದೆ.

ಜತೆಗೆ ಬೀಚ್ ಬಳಿ ಬ್ಯಾಕ್ ಸೌಂದರ್ಯ ಪ್ರದರ್ಶನ ಮಾಡುತ್ತಾ ಮತಷ್ಟು ಹಾಟ್ ಟ್ರೀಟ್ ಕೊಟ್ಟಿದ್ದಾರೆ.  ಇನ್ನೂ ರಾಯ್ ಲಕ್ಷ್ಮೀ ಲೇಟೆಸ್ಟ್ ಈ ಬೋಲ್ಡ್ ಪೊಟೋಗಳು ಸೋಷಿಯಲ್ ಮಿಡಿಯಾ ಶೇಕ್ ಮಾಡುತ್ತಿವೆ. ಅಭಿಮಾನಿಗಳು ನೆಟ್ಟಿಗರು ಬೋಲ್ಡ್ ಅಂಡ್ ಹಾಟ್ ಕಾಮೆಂಟ್ ಗಳು, ಲೈಕ್ ಗಳು, ಫೈರಿಂಗ್ ಎಮೋಜಿಗಳನ್ನು ಹಂಚಿಕೊಳ್ಳುತ್ತಾ ಮತಷ್ಟು ವೈರಲ್ ಮಾಡುತ್ತಿದ್ದಾರೆ. ಸದ್ಯ ರಾಯ್ ಲಕ್ಷ್ಮೀ ತೆಲುಗು ಕನ್ನಡ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.