ಬಾಲಿವುಡ್ ಬೆಡಗಿಯರಂತೆ ಬೋಲ್ಡ್ ಲುಕ್ಸ್ ಕೊಟ್ಟ ದಿವಿ, ಬೌಂಡರ್ ಕ್ರಾಸ್ ಮಾಡಿದ ಬಿಗ್ ಬಾಸ್ ಬ್ಯೂಟಿ ದಿವಿ…..!

Follow Us :

ಸೋಷಿಯಲ್ ಮಿಡಿಯಾದ ಮೂಲಕ ಅನೇಕರು ಒಳ್ಳೆಯ ಕ್ರೇಜ್ ಪಡೆದುಕೊಳ್ಳುತ್ತಿದ್ದಾರೆ. ಸೋಷಿಯಲ್ ಮಿಡಿಯಾ ಮೂಲಕವೇ ಅನೇಕರು ಸ್ಟಾರ್‍ ಗಳಾಗಿದ್ದಾರೆ. ಸಾಮಾನ್ಯರಿಂದ ಸಿನೆಮಾ ಸ್ಟಾರ್‍ ಸಲೆಬ್ರೆಟಿಗಳ ವರೆಗೂ ಸೋಷಿಯಲ್ ಮಿಡಿಯಾದಲ್ಲಿ ಪೊಟೋಗಳು, ತಮ್ಮ ವೈಯುಕ್ತಿಕ ವಿಚಾರಗಳನ್ನು ತಮ್ಮ ಫಾಲೋವರ್ಸ್ ಜೊತೆಗೆ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಬಿಗ್ ಬಾಸ್ ಬ್ಯೂಟಿ ದಿವಿ ಸಹ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದೀಗ ಟಾಪ್ ಲೆಸ್ ಆಗಿ ಬೋಲ್ಡ್ ಪೋಸ್ ಕೊಟ್ಟಿದ್ದು, ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ.

ಇನ್ನೂ ಬಿಗ್ ಬಾಸ್ ಶೋ ಮೂಲಕ ಫೇಂ ಪಡೆದುಕೊಂಡ ದಿವಿ ಕೆರಿಯರ್‍ ಅಷ್ಟೊಂದು ಚೆನ್ನಾಗಿ ಸಾಗುತ್ತಿಲ್ಲ ಎಂದೇ ಹೇಳಬಹುದು. ಆಕೆ ತುಂಬಾನೆ ರಿಜರ್ವ್ಡ್ ಆಗಿದ್ದರು. ಕೆಲವರೊಂದಿಗೆ ಮಾತ್ರ ಸ್ನೇಹ ಮಾಡುತ್ತಿದ್ದರು. ಡ್ಯಾನ್ಸ್ ಮಾಸ್ಟರ್‍ ಅಮ್ಮ ರಾಜಶೇಖರ್‍ ಜೊತೆಗೆ ಮಾತ್ರ ಸ್ನೇಹದಿಂದ ಇರುತ್ತಿದ್ದು. ಇನ್ನೂ ಸ್ಪೈಸಿ ಕಂಟೆಟ್ ಗೆ ಸಹ ದಿವಿ ದೂರ ಎಂದು ಹೇಳಬಹುದು. ಈ ಕಾರಣದಿಂದ ಆಕೆ ಬೇಗ ಶೋ ನಿಂದ ಎಲಿಮಿನೇಟ್ ಆದರು. ಆದರೆ ಆಕೆ ಬಯಸಿದ ಇಮೇಜ್ ಮಾತ್ರ ಸಿಕ್ಕಿತ್ತು. ಬಿಗ್ ಬಾಸ್ ಶೋ ಬಳಿಕ ಆಕೆಯ ಕೆರಯರ್‍ ಸ್ಟೀಡ್ ಪಡೆದುಕೊಂಡಿತ್ತು. ಡಿಜಿಟಲ್ ಸಿರೀಸ್ ಗಳ ಮೂಲಕ ಸದ್ದು ಮಾಡಿದರು. ಕೆರಿಯರ್‍ ಆರಂಭದಲ್ಲಿ ಕಡಿಮೆ ಬಂಡವಾಳದ ಸಿನೆಮಾಗಳಲ್ಲಿ ನಟಿಸಿದ್ದರು. ಮಹೇಶ್ ಬಾಬು ರವರ ಮಹರ್ಷಿ ಸಿನೆಮಾದಲ್ಲೂ ಸಹ ದಿವಿ ಕಾಲೇಜು ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದರು.

ಇನ್ನೂ ದಿವಿ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಜೋರನ್ನು ಏರಿಸಿದ್ದಾರೆ ಎಂದೇ ಹೇಳಬಹುದಾಗಿದೆ. ದಿನೇ ದಿನೇ ಮತಷ್ಟು ಬೋಲ್ಡ್ ಆಗುತ್ತಿದ್ದಾರೆ. ಬಾಲಿವುಡ್ ನಟಿಯರನ್ನೂ ಮೀರಿಸುವಂತೆ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಸೆಳೆಯುತ್ತಿದ್ದಾರೆ. ಇದೀಗ ಆಕೆ ಜಾಕೆಟ್ ಹಾಕಿಕೊಳ್ಳದೇ ಬೋಲ್ಡ್ ಆಗಿ ದರ್ಶನ ಕೊಟ್ಟಿದ್ದಾರೆ. ಜಾಕೆಟ್ ಇಲ್ಲದೇ ಎದೆಯನ್ನು ಸೆರಗಿನಿಂದ ಮುಚ್ಚಿಕೊಂಡಿದ್ದಾರೆ. ಅದಕ್ಕೆ ಜೊತೆಯಾಗಿ ಮುಳುವ ಸೂರ್ಯನೊಂದಿಗೆ ದಿನಗಳ ಲೆಕ್ಕ ಹಾಕುತ್ತಿದ್ದೇನೆ. ನಿನ್ನ ಬರುವಿಕೆಗಾಗಿ ಎದುರು ನೋಡುತ್ತಿದ್ದೇನೆ, ನಿನಗಾಗಿಯೇ ಈ ನಿರೀಕ್ಷಣೆ ಎಂದು ರೊಮ್ಯಾಂಟಿಕ್ ಕೋಟ್ ಹಂಚಿಕೊಂಡಿದ್ದಾರೆ. ಇನ್ನೂ ದಿವಿ ಹಂಚಿಕೊಂಡ ಈ ಪೊಟೋ ಸೋಷಿಯಲ್ ಮಿಡಿಯಾ ಶೇಕ್ ಮಾಡುತ್ತಿದೆ. ಅಭಿಮಾನಿಗಳು, ನೆಟ್ಟಿಗರು ಬೋಲ್ಡ್ ಕಾಮೆಂಟ್ ಗಳನ್ನು ಹರಿಬಿಡುವ ಮೂಲಕ ಮತಷ್ಟು ವೈರಲ್ ಮಾಡುತ್ತಿದ್ದಾರೆ.

ಇನ್ನೂ ದಿವಿ ಕೆರಿಯರ್‍ ಅಷ್ಟೊಂದು ಚೆನ್ನಾಗಿ ಸಾಗುತ್ತಿಲ್ಲ ಎಂದು ಹೇಳಬಹುದಾಗಿದೆ. ಆದರೆ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇರುತ್ತಾರೆ. ಸ್ಟಾರ್‍ ನಟ ಜಗಪತಿ ಬಾಬು ಅಭಿನಯದ ರುದ್ರಂಗಿ ಎಂಬ ಸಿನೆಮಾದಲ್ಲಿ ಕೊನೆಯದಾಗಿ ದಿವಿ ಕಾಣಿಸಿಕೊಂಡಿದ್ದರು. ಇದೀಗ ಪುಷ್ಪಾ-2 ಸಿನೆಮಾದಲ್ಲಿ ದಿವಿ ಜರ್ನಲಿಸ್ಟ್ ಆಗಿ ಕಾಣಿಸಿಕೊಳ್ಳಲಿದ್ದು, ಈ ಸಿನೆಮಾದ ಮೇಲೆ ಆಕೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎನ್ನಬಹುದಾಗಿದೆ.