Film News

ಅಲ್ಲು ಸ್ನೇಹಾ ರವರಿಗೂ ಸಹ ಆ ವ್ಯಾಧಿಯಂತೆ, ಬನ್ನಿ ಪತ್ನಿ ಅಂತಹ ವ್ಯಾಧಿಯಿಂದ ಬಳಲುತ್ತಿದ್ದಾರಂತೆ….!

ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ರವರಂತೆ ಅವರ ಪತ್ನಿ ಸ್ನೇಹಾ ರೆಡ್ಡಿ ಸಹ ತುಂಭಾನೆ ಫೇಂ ಪಡೆದುಕೊಂಡಿದ್ದಾರೆ. ಅಲ್ಲು ಅರ್ಜುನ್ ರವರನ್ನು ಐಕಾನ್ ಸ್ಟಾರ್‍ ಎಂದು ಕರೆದರೇ ಸ್ನೇಹಾ ರೆಡ್ಡಿಯವರನ್ನು ಫ್ಯಾಷನ್ ಐಕಾನ್ ಎಂದು ಕರೆಯುತ್ತಿರುತ್ತಾರೆ. ಸ್ಟಾರ್‍ ಹಿರೋಯಿನ್ ರಂತೆ ಆಕೆ ಸಹ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಸ್ಟಾರ್‍ ನಟಿಯರಿಗಿಂತಲೂ ಕಡಿಮೆಯಿಲ್ಲ ಎಂಬಂತೆ ಕಾಣಿಸಿಕೊಳ್ಳುವ ಸ್ನೇಹಾರೆಡ್ಡಿ ಆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಈ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಸುದ್ದಿ ವೈರಲ್ ಆಗುತ್ತಿದೆ.

ಇತ್ತಿಚಿಗೆ ಸಿನಿರಂಗದ ಅನೇಕ ಕಲಾವಿದರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದೀಗ ಈ ಸಾಲಿಗೆ ಐಕಾನ್ ಸ್ಟಾರ್‍ ಅಲ್ಲು ಸ್ನೇಹಾ ಸಹ ಸೇರಿಕೊಂಡಿದ್ದಾರಂತೆ.  ಪುಷ್ಪಾ ಸಿನೆಮಾದ ಮೂಲಕ ನಟ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ಜೊತೆಗೆ ತಮ್ಮ ಅಭಿಮಾನಿ ಬಳಗವನ್ನೂ ಸಹ ಹೆಚ್ಚಿಸಿಕೊಂಡಿದ್ದಾರೆ. ಸಿನೆಮಾಗಳ ಜೊತೆಗೆ ಅಲ್ಲು ಅರ್ಜುನ್ ತನ್ನ ಕುಟುಂಬಕ್ಕೂ ಹೆಚ್ಚು ಆದ್ಯತೆ ನೀಡುತ್ತಿರುತ್ತಾರೆ ಸಿನೆಮಾಗಳಿಂದ ಬಿಡುವು ಸಿಕ್ಕರೇ ಕುಟುಂಬದೊಂದಿಗೆ ವೆಕೇಷನ್ ಗೆ ಹಾರುತ್ತಿರುತ್ತಾರೆ. ಇನ್ನೂ ಅಲ್ಲು ಪತ್ನಿ ಸ್ನೇಹಾರೆಡ್ಡಿ ಸಹ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಸ್ಟಾರ್‍ ನಟಿಯರಂತೆ ಹಾಟ್ ಪೊಟೋಶೂಟ್ಸ್ ಮಾಡುವ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡುತ್ತಿದ್ದರು. ಇದೀಗ ಅಲ್ಲು ಸ್ನೇಹಾ ರೆಡ್ಡಿ ಒಂದು ವ್ಯಾಧಿಯಿಂದ ಬಳಲುತ್ತಿದ್ದಾರಂತೆ. ಅಷ್ಟಕ್ಕೂ ಸ್ನೇಹಾ ರೆಡ್ಡಿ ಎಂತಹ ವ್ಯಾಧಿಯಿಂದ ಬಳಲುತ್ತಿದ್ದಾರೆ ಎಂಬ ವಿಚಾರಕ್ಕೆ ಬಂದರೇ,

ಬನ್ನಿ ಪತ್ನಿ ಸ್ನೇಹಾ ರೆಡ್ಡಿಯವರಿಗೆ ಒಸಿಡಿ ಎಂಬ ಆರೋಗ್ಯ ಸಮಸ್ಯೆಯಿದೆಯಂತೆ. ಆಕೆ ಇರುವಂತಹ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಚತೆ ಇಲ್ಲದೇ ಇದ್ದರೇ ಆಕೆಗೆ ತುಂಬಾ ಕೋಪವಂತೆ. ತಮ್ಮ ಸುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಆಕೆ ಶ್ರಮಿಸುತ್ತಿರುತ್ತಾರಂತೆ. ಇನ್ನೂ ಅಲ್ಲು ಅರ್ಜುನ್ ಸಹ ಪುಷ್ಪಾ ಸಿನೆಮಾದ ಶೂಟಿಂಗ್ ನಿಮಿತ್ತ ತಿಂಗಳುಗಳ ಗಟ್ಟಲೇ ಹೊರಗೆ ಇರುತ್ತಾರೆ. ಬಳಿಕ ಮನೆಗೆ ಬಂದರೇ ಆತನಿಂದ ಸುಮಾರು ವಾರದಕಾಲ ಸ್ನೇಹ ದೂರವಿದ್ದರಂತೆ ಎಂದೂ ಸಹ ಹೇಳಲಾಗುತ್ತಿದೆ. ಕೇವಲ ತನ್ನ ವಿಚಾರದಲ್ಲಿ ಮಾತ್ರವಲ್ಲದೇ ಮಕ್ಕಳ ವಿಚಾರದಲ್ಲೂ ಸಹ ಸ್ವಚ್ಚತೆ ಕಾಪಾಡುತ್ತಿರುತ್ತಾರಂತೆ. ಇನ್ನೂ ಸ್ನೇಹಾ ಈ ಸಮಸ್ಯೆಯ ಕಾರಣದಿಂದ ತನ್ನ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿಡಲು ಹಾಗೂ ಸ್ವಚ್ಚ ಗಾಳಿಗಾಗಿ ಆಕೆ ಮನೆಯ ಭಾಗದಲ್ಲಿ ಅನೇಕ ಸಸಿಗಳನ್ನು ಸಹ ಬೆಳೆಸುತ್ತಿರುತ್ತಾರೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ನೂ ಸ್ನೇಹಾ ರೆಡ್ಡಿ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಗಳನ್ನು ನೋಡಿದರೇ ಆಕೆ ಯಾವುದೇ ಸ್ಟಾರ್‍ ನಟಿಗಿಂತ ಕಡಿಮೆಯಿಲ್ಲ ಎನ್ನಲಾಗುತ್ತಿದೆ. ಒಂದು ವೇಳೆ ಆಕೆ ಸಿನೆಮಾ ರಂಗಕ್ಕೆ ಎಂಟ್ರಿ ಕೊಟ್ಟರೇ ಅನೇಕ ನಟಿಯರಿಗೆ ಪೈಪೋಟಿ ಆಗಬಹುದು ಎಂದೂ ಸಹ ಹೇಳಬಹುದಾಗಿದೆ.

Most Popular

To Top