Film News

ಅಸಭ್ಯ ಪದಗಳೊಂದಿಗೆ ನೆಟ್ಟಿಗನ ಮೇಲೆ ಫೈರ್ ಆದ ಅನಸೂಯ, ನನಗೆ ಧೈರ್ಯವಾಗಿ ಮಾತನಾಡುವ ವಜೈನಾ ಇದೆ ಎಂದು ಫೈರ್…..!

ಆಂಕರ್‍ ಕಂ ನಟಿ ಅನಸೂಯ ಸದಾ ಒಂದಲ್ಲ ಒಂದು ರೀತಿ ಸುದ್ದಿಯಲ್ಲೇ ಇರುತ್ತಾರೆ. ಕಿರುತೆರೆಯ ಖ್ಯಾತ ಶೋ ಜಬರ್ದಸ್ತ್ ಮೂಲಕ ಫೇಂ ಪಡೆದುಕೊಂಡ ಅನಸೂಯ ಇದೀಗ ಕಿರುತೆರೆಯಿಂದ ದೂರವುಳಿದು ಸಿನೆಮಾಗಳಲ್ಲೇ ಪುಲ್ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಪುಲ್ ಬ್ಯುಸಿಯಾಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಸದಾ ಪೊಟೋಶೂಟ್ಸ್ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಅದೇ ರೀತಿ ರಶ್ಮಿ ಸಹ ಸೋಷಿಯಲ್ ಮಿಡಿಯಾ, ಸಿನೆಮಾ ಹಾಗೂ ಕಿರುತೆರೆಯಲ್ಲಿ ಬ್ಯುಸಿಯಾಗಿರುತ್ತಾರೆ. ಇದೀಗ ರಶ್ಮಿ ಮಾಡಿದ ಕಾಮೆಂಟ್ ನಡುವೆ ಅನಸೂಯರವರನ್ನು ಓರ್ವ ನೆಟ್ಟಿಗ ತಂದಿದ್ದಾರೆ. ಆಕೆ ಸಹ ಅಸಭ್ಯವಾದ ಪದಗಳಿಂದ ಮಾಸ್ ಕೌಂಟರ್‍ ಕೊಟ್ಟಿದ್ದಾರೆ. ಅಷ್ಟಕ್ಕೂ ನಡೆದಿದ್ದು ಏನು ಎಂಬ ವಿಚಾರಕ್ಕೆ ಬಂದರೇ,

ಆಂಕರ್‍ ಕಂ ನಟಿ ರಶ್ಮಿ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿರುತ್ತಾರೆ. ಆಫ್ ಸ್ಕ್ರೀನ್ ನಲ್ಲಿ ರಶ್ಮಿ ಪ್ರಾಣಿಗಳ ಮೇಲೆ ನಡೆಯುವಂತಹ ಹಿಂಸೆಯ ಬಗ್ಗೆ ಆಗ್ರಹಿಸುತ್ತಲೇ ಇರುತ್ತಾರೆ. ಪ್ರಾಣಿಹಿಂಸೆಯ ಬಗ್ಗೆ ಆಕೆಯ ಗಮನಕ್ಕೆ ಬಂದರೇ ಸಾಕು ಆಕೆ ಸೋಷಿಯಲ್ ಮಿಡಿಯಾ ಮೂಲಕ ಆಕ್ರೋಷ ಹೊರಹಾಕುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಧರ್ಮಗಳ ಬಗ್ಗೆ ಮಾತನಾಡಿ ವಿವಾದಕ್ಕೆ ಕಾರಣವಾಗಿದ್ದರು. ಎಲ್ಲಾ ಮತಗಳಲ್ಲಿರುವ ಉಪಜಾತಿಗಳ ಬಗ್ಗೆ ಆಕೆ ಕಾಮೆಂಟ್ಸ್ ಮಾಡಿದ್ದರು. ಹಿಂದೂ ಧರ್ಮ ಸೇರಿದಂತೆ ಎಲ್ಲಾ ಧರ್ಮಗಳಲ್ಲೂ ಇರುವಂತಹ ಜಾತಿಗಳ ಬಗ್ಗೆ ಆಕೆ ಮಾತನಾಡಿದ್ದರು. ಅದಕ್ಕೆ ಅನೇಕ ರಿಪ್ಲೇಗಳೂ ಸಹ ಬಂದಿತ್ತು. ಅದರಲ್ಲಿ ರಶ್ಮಿ ರಿಯಾಕ್ಟ್ ಆಗುತ್ತಾ ಅನೇಕರು ಹಿಂದೂ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರ ಆಗುತ್ತಿರುತ್ತಾರೆ. ಆದರೆ ಅವರು ಹಿಂದೂ ಸಂಪ್ರದಾಯಗಳನ್ನೆ ಫಾಲೋ ಆಗುತ್ತಿರುತ್ತಾರೆ. ಅವರು ಕೇವಲ ಸರ್ಟಿಫಿಕೇಟ್ ಗಾಗಿ ಮತಾಂತರ ಆಗೋದು ಏಕೆ ಎಂದು ಪ್ರಶ್ನೆ ಮಾಡಿದ್ದರು.

ಈ ವಿವಾದದ ನಡುವೆ ಓರ್ವ ನೆಟ್ಟಿಗ ಅನಸೂಯರವರನ್ನು ಎಳೆದಿದ್ದಾನೆ. ಏನೇ ಆದರೂ ರಶ್ಮಿಯಂತೆ ಅಂತಹ ಅಂಶಗಳ ಬಗ್ಗೆ ಮಾತನಾಡುವ ಧೈರ್ಯ ಅನಸೂಯಗಿಲ್ಲ ಎಂಬ ಅರ್ಥದಲ್ಲಿ ವಿಮರ್ಶೆ ಮಾಡಿದ್ದಾರೆ. ಅದಕ್ಕೆ ಅನಸೂಯ ಮಾಸ್ ಆಗಿಯೇ ಕೌಂಟರ್‍ ಕೊಟ್ಟಿದ್ದಾರೆ. ಅಸಭ್ಯಕರವಾದ ಮಾತುಗಳಿಂದ ಆ ನೆಟ್ಟಿಗನಿಗೆ ಮೈಂಡ್ ಬ್ಲಾಕ್ ಆಗುವಂತಹ ಕೌಂಟರ್‍ ಕೊಟ್ಟಿದ್ದಾರೆ. ಅನಸೂಯ ಈ ಬಗ್ಗೆ ಕಾಮೆಂಟ್ ಮಾಡುತ್ತಾ ನನಗೆ ಬಾಲ್ಸ್ ಇಲ್ಲ, ಆದರೆ ಅವಗಾಹನೆ ಇಉವಂತಹ ಅಂಶಗಳ ಮೇಲೆ ಧೈರ್ಯವಾಗಿ ಮಾತನಾಡುವ ವಜೈನಾ ಇದೆ. ನಾವೆಲ್ಲಾ ಕೆಲವೊಂದು ಅಂಶಗಳ ಮೇಲೆ ಅವರವರ ಇಚ್ಚೆಯನುಸಾರ ಮಾತನಾಡುತ್ತೇವೆ. ಎಂತಹ ವಿಚಾರ ಮಾತನಾಡಬೇಕು ಅನ್ನೊಂದು ಅವರವರ ವೈಯುಕ್ತಿಕವಾದ ಆಯ್ಕೆ. ನೀವು ಮಾತನಾಡುವ ಅಂಶಗಳ ಮೇಲೆ ಎಲ್ಲರೂ ರಿಯಾಕ್ಟ್ ಆಗಬೇಕೆಂದುಕೊಳ್ಳುವುದು ಒಳ್ಳೆಯದಲ್ಲ ಎಂದು ಸರಿಯಾಗಿಯೇ ಕೌಂಟರ್‍ ಕೊಟ್ಟಿದ್ದಾರೆ.

ಇನ್ನೂ ಅನಸೂಯ ಬಗ್ಗೆ ಏನೆ ವಿವಾದಗಳು, ಟ್ರೋಲ್ ಗಳು ಬಂದರೇ ಆಕೆ ಸುಮ್ಮನಾಗುವವಳಲ್ಲ. ಆ ವಿಮರ್ಶೆಗಳಿಗೆ, ಟ್ರೋಲ್ ಗಳಿಗೆ ಸರಿಯಾಗಿಯೇ ಕೌಂಟರ್‍ ಕೊಡುತ್ತಿರುತ್ತಾರೆ. ಈ ಹಿಂದೆ ಆಂಟಿ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಆಕೆ ಕೆಲವರನ್ನು ಜೈಲಿಗೆ ಸಹ ಕಳಿಹಿಸಿದ್ದರು. ಸದ್ಯ ಅನಸೂಯ ಸಿನೆಮಾಗಳಲ್ಲಿ ಪುಲ್ ಆಕ್ಟೀವ್ ಆಗಿದ್ದಾರೆ. ಪುಷ್ಪಾ-2 ಸಿನೆಮಾದಲ್ಲಿ ಪುಲ್ ಬ್ಯುಸಿಯಾಗಿದ್ದಾರೆ.

Most Popular

To Top