Film News

ಬಿಕಿನಿಗಿಂತ ಕೊಂಚ ಹೆಚ್ಚಿನ ಸ್ಕರ್ಟ್ ಧರಿಸಿ ಸ್ಟನ್ನಿಂಗ್ ಪೋಸ್ ಕೊಟ್ಟ ಸೀನಿಯರ್ ನಟಿ ಮಲೈಕಾ ಅರೋರಾ..!

ಸುಮಾರು ವರ್ಷಗಳಿಂದ ಬಾಲಿವುಡ್ ನಲ್ಲಿ ಹಾಟ್ ಬಾಂಬ್ ಆಗಿ ಹಿಂದಿ ಸಿನೆಮಾಗಳಲ್ಲಿ ಕ್ರೇಜ್ ಸಂಪಾದಿಸಿಕೊಂಡ ಹಾಟ್ ನಟಿ ಮಲೈಕಾ ಅರೋರಾ ಸದಾ ಸುದ್ದಿಯಲ್ಲಿರುತ್ತಾರೆ. ಆಕೆ ಕಾಣಿಸಿಕೊಂಡ ಅನೇಕ ಐಟಂ ಸಾಂಗ್ ಗಳು ಆಲ್ ಟೈಂ ಹಿಟ್ ಆಗಿದೆ. ಗಬ್ಬರ್‍ ಸಿಂಗ್ ಸಿನೆಮಾದಲ್ಲಿ ಈಕೆ ಪವನ್ ಕಲ್ಯಾಣ್ ಜೊತೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದರು. ಸದ್ಯ ಆಕೆಯ ವಯಸ್ಸು 49, ಆದರೂ ಸಹ ಆಕೆ ಹದಿಹರೆಯದ ಯುವತಿಯಂತೆ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಯಸ್ಸು ಹೆಚ್ಚಾದಂತೆಲ್ಲಾ ಆಕೆ ಮತಷ್ಟು ಹಾಟ್ ಆಗಿ ಬದಲಾಗುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಬಾಲಿವುಡ್ ನಲ್ಲಿ ನಟಿಯರು ಕೊಂಚ ಓವರ್‍ ಆಗಿಯೇ ಗ್ಲಾಮರ್‍ ಶೋ ಮಾಡುತ್ತಿರುತ್ತಾರೆ. ಅದರಲ್ಲೂ ಕೆಲವರು ವಯಸ್ಸಾದರೂ ಸಹ ಮೈಂಡ್ ಬ್ಲಾಕ್ ಆಗುವಂತಹ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ಅದರಲ್ಲು ಕೆಲವರಿಗೆ ಏಜ್ ಎಂಬುದು ಕೇವಲ ನಂಬರ್‍ ಮಾತ್ರ ಅಷ್ಟೆ. ಈ ಸಾಲಿಗೆ ಹಾಟ್ ಬ್ಯೂಟಿ ಮಲೈಕಾ ಅರೋರಾ ಸಹ ಒಬ್ಬರಾಗಿದ್ದಾರೆ. ಆಕೆ ಹಾಫ್ ಸೆಂಚುರಿ ಹೊಡೆಯಲು ಹತ್ತಿರದಲ್ಲೇ ಇದ್ದಾರೆ. ಆದರೆ ಆಕೆಯನ್ನು ನೋಡಿದರೇ ಯಾರೂ ಸಹ ಆಕೆಗೆ ಅಷ್ಟು ವಯಸ್ಸಾಗಿದೆ ಎನ್ನಲು ಸಾಧ್ಯವಿಲ್ಲ ಎನ್ನಲಾಗುತ್ತದೆ. ಇನ್ನೂ ಆಕೆ ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸದಾ ಯೋಗಾ, ಜಿಮ್ ಗಳಲ್ಲಿ ವರ್ಕೌಟ್ ಮಾಡುತ್ತಿರುತ್ತಾರೆ. ಜೊತೆಗೆ ಮೆಡಿಟೇಷನ್ ಹಾಗೂ ಆಹಾರ ಸೇವನೆಯಲ್ಲೂ ಸಹ ಕಟ್ಟುನಿಟ್ಟಿನ ನಿಯಮಗಳನ್ನು ಪಾಲನೆ ಮಾಡುತ್ತಾರೆ ಮಲೈಕಾ.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಮಲೈಕಾ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ದುಬಾರಿ ಬೆಲೆ ಡಿಸೈನರ್‍ ಡ್ರೆಸ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಆಕೆಯ ಈ ಪೋಸ್ ಗಳನ್ನು ನೋಡಿದರೇ ಆಕೆಯನ್ನು 49 ವರ್ಷ ವಯಸ್ಸಿನವರು ಎನ್ನಲು ಸಾಧ್ಯವಿಲ್ಲ ಎನ್ನಬಹುದಾಗಿದೆ. ಥಂಡರ್‍ ಥೈಸ್, ಕ್ಲೀವೇಜ್ ಶೋ ಮಾಡುತ್ತಾ ಎಲ್ಲರನ್ನೂ ಮೈಂಡ್ ಬ್ಲಾಕ್ ಮಾಡುವಂತೆ ಮಾಡಿದ್ದಾರೆ. ಖಾಸಗಿ ಪಾರ್ಟಿಯೊಂದರಲ್ಲಿ ಮಲೈಕಾ ಈ ಡಿಸೈನರ್‍ ವೇರ್‍ ನಲ್ಲಿ ಭಾಗಿಯಾಗಿದ್ದಾರೆ. ಆಕೆ ಧರಿಸಿ ಕೋಟ್ ಬಟನ್ಸ್ ತೆಗೆದು ಎದೆಯ ಸೌಂದರ್ಯ ಶೋ ಮಾಡುತ್ತಾ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದಾರೆ.

ಕಳೆದ 1998ರಲ್ಲಿ ಆಕೆ ಸಲ್ಮಾನ್ ಖಾನ್ ತಮ್ಮ ಅರ್ಬಾಜ್ ಖಾನ್ ರನ್ನು ಮದುವೆಯಾದರು. ಬಳಿಕ 2017ರಲ್ಲಿ ವಿಚ್ಚೇದನ ಪಡೆದುಕೊಂಡರು. ಅರ್ಜುನ್ ಕಪೂರ್‍ ಜೊತೆಗಿನ ಅಪೈರ್‍ ಕಾರಣದಿಂದಲೇ ಆಕೆ ವಿಚ್ಚೇಧನ ಪಡೆದುಕೊಂಡರು ಎನ್ನಲಾಗಿದೆ. ಇನ್ನೂ ನಟಿ ಮಲೈಕಾ ಅರೋರಾಗೆ 49 ವಯಸ್ಸು, ಅರ್ಜುನ್ ಗೆ 20 ಇಬ್ಬರ ನಡುವಣ ಅಂತರ 12 ವರ್ಷಗಳ ವ್ಯತ್ಯಾಸವಿದೆ. ಇನ್ನೂ ಶೀಘ್ರದಲ್ಲೇ ಈ ಜೋಡಿ ಮದುವೆ ಸಹ ಆಗಲಿದ್ದಾರೆ ಎನ್ನಲಾಗುತ್ತಿದೆ.

Most Popular

To Top