Film News

ಎಲ್ಲೋ ಡ್ರೆಸ್ ನಲ್ಲಿ ಗ್ಲಾಮರ್ ಬಾಂಬ್ ಸಿಡಿಸಿದ ಮಲೈಕಾ, ಇಂಟರ್ ನೆಟ್ ಶೇಕ್ ಮಾಡಿದ ಬೋಲ್ಡ್ ಪೊಟೋಸ್…..!

ಬಾಲಿವುಡ್ ಸಿನಿರಂಗದ ಸೀನಿಯರ್‍ ಹಾಟ್ ಬ್ಯೂಟಿಯರಲ್ಲಿ ಮೊದಲ ಸ್ಥಾನದಲ್ಲಿರುವ ಮಲೈಕಾ ಅರೋರಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದಾರೆ. ಇತ್ತಿಚಿಗೆ ಆಕೆ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ತನಗೂ ತನ್ನ ವಯಸ್ಸಿಗೂ ಯಾವುದೇ ಸಂಬಂಧವಿಲ್ಲದಂತೆ ನೆವರ್‍ ಬಿಪೋರ್‍ ಎಂಬಂತೆ ಸದಾ ಹಾಟ್ ಪೊಟೋಗಳ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಇದೀಗ ಎಲ್ಲೋ ಕಲರ್‍ ಡ್ರೆಸ್ ನಲ್ಲಿ ಗ್ಲಾಮರ್‍ ಬಾಂಬ್ ಸಿಡಿಸಿದ್ದಾರೆ. ಆಕೆಯ ಈ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡಿದೆ.

ಬಾಲಿವುಡ್ ಸೀನಿಯರ ನಟಿ ಮಲೈಕಾ ಬಗ್ಗೆ ಅಷ್ಟೊಂದು ಪರಿಚಯದ ಅಗತ್ಯವಿಲ್ಲ ಎಂದು ಹೇಳಬಹುದು. ಆಕೆಯ ಹಾಟ್ ನೆಸ್ ನೋಡಿದ್ರೆ ಯಂಗ್ ನಟಿಯರೂ ಸಹ ಅಸೂಯೆ ಪಡುತ್ತಾರೆ. ಐಟಂ ಸಾಂಗ್ಸ್ ಮೂಲಕ ಸಿನಿರಂಗವನ್ನು ಆಳಿದಂತಹ ಈಕೆಗೆ 49 ರ ವಯಸ್ಸಾದರೂ ಸಹ ಯಂಗ್ ಬ್ಯೂಟಿಯಂತೆ ಪೋಸ್ ಕೊಡುತ್ತಾ ಎಲ್ಲರನ್ನೂ ಫಿದಾ ಮಾಡುತ್ತಿರುತ್ತಾರೆ. ವಯಸ್ಸು 49 ಆದರೂ ಸಹ ಆಕೆ ಫಿಟ್ ನೆಸ್ ಹಾಗೂ ಗ್ಲಾಮರ್‍ ಚೆನ್ನಾಗಿ ಮೈಂಟೈನ್ ಮಾಡುತ್ತಿದ್ದಾರೆ. ಆದರೆ ಮಲೈಕಾ ವಯಸ್ಸು ಎಂಬುದು ಕೇವಲ ನಂಬರ್‍ ಮಾತ್ರ ಎನ್ನಬಹುದಾಗಿದೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಸೀನಿಯರ್‍ ನಟಿ ಮಲೈಕಾ ಅರೋರಾ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಎಲ್ಲೋ ಡ್ರೆಸ್ ನಲ್ಲಿ ವಿವಿಧ ಭಂಗಿಮಗಳಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ಕ್ಲೀವೇಜ್, ಥೈಸ್ ಶೋ ಮೂಲಕ ಇಂಟರ್‍ ನೆಟ್ ನಲ್ಲಿ ಗ್ಲಾಮರ್‍ ಬಾಂಬ್ ಸಿಡಿಸಿದ್ದಾರೆ. ಅದರಲ್ಲೂ ಆಕೆಯ ಮಾದಕ ನೋಟಕ್ಕೆ ಮರುಳಾಗಲು ಸಾಧ್ಯವೇ ಇಲ್ಲ ಎಂದು ಹೇಳಲಾಗುತ್ತಿದೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳೂ ಸೇರಿದಂತೆ ಅನೇಕರು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಆಕೆ ತನ್ನ ಫಿಟ್ ನೆಸ್ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸದಾ ಯೋಗಾ, ಜಿಮ್ ನಲ್ಲಿ ವರ್ಕೌಟ್ಸ್ ಮಾಡುತ್ತಿರುತ್ತಾರೆ.

ಇನ್ನೂ ಮಲೈಕಾ ತನಗಿಂತ 12 ವರ್ಷ ಚಿಕ್ಕ ವಯಸ್ಸಿನ ಅರ್ಜುನ್ ಕಪೂರ್‍ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ. ಈಗಾಗಲೇ ಅವರಿಬ್ಬರೂ ಸಹಜೀವನ ನಡೆಸುತ್ತಿದ್ದಾರೆ. ಈ ಹಿಂದೆ ಆಕೆ ಸಲ್ಮಾನ್ ಖಾನ್ ಸಹೋದರ ಆರ್ಬಾಜ್ ಖಾನ್ ಜೊತೆಗೆ ವಿವಾಹವಾಗಿದ್ದರು. ಬಳಿಕ ಅವರಿಬ್ಬರ ನಡುವೆ ವಿಬೇದಗಳು ಉಂಟಾಗಿ ವಿಚ್ಚೇದನ ಪಡೆದುಕೊಂಡರು. ಸದ್ಯ ಆಕೆ ಬಾಲಿವುಡ್ ಯಂಗ್ ಹಿರೋ ಅರ್ಜುನ್ ಕಪೂರ್‍ ಜೊತೆಗೆ ಬಹಿರಂಗವಾಗಿಯೇ ಸುತ್ತಾಡುತ್ತಿದ್ದಾರೆ.

Most Popular

To Top