ಆಕೆಯ ಈ ಪೊಟೋಗಳನ್ನು ನೋಡಿದ್ರೆ ಆಕೆಯ 49 ವಯಸ್ಸು ಎನ್ನಲು ಸಾಧ್ಯವೇ? ಮಲೈಕಾ ಮೈಂಡ್ ಬ್ಲಾಕ್ ಪೋಸ್ ವೈರಲ್…..!

ಬಾಲಿವುಡ್ ನಲ್ಲಿ ವಯಸ್ಸಾದರೂ ಸಹ ಗ್ಲಾಮರ್‍ ಮೂಲಕ ಅನೇಕ ನಟಿಯರು ಅವಕಾಶಗಳನ್ನು ಪಡೆದುಕೊಳ್ಳುತ್ತಿರುತ್ತಾರೆ. ಸಿನೆಮಾಗಳಲ್ಲಿ ಓವರ್‍ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಂತೂ ಯಾವುದೇ ಅಡ್ಡಿಯಿಲ್ಲ ಎಂಬಂತೆ ಬೋಲ್ಡ್ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಸೀನಿಯರ್‍ ಬ್ಯೂಟಿ ಮಲೈಕಾ ಅರೋರ ಸಹ ಹಾಟ್ ಪೊಟೋಗಳ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುತ್ತಾರೆ. ಆಕೆಯ ದೇಹದ ಮೈಮಾಟ ನೋಡಿದರೇ ಆಕೆಗೆ 49 ವಯಸ್ಸಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಗಳು ವ್ಯಕ್ತವಾಗುತ್ತಿರುತ್ತವೆ.

ಬಾಲಿವುಡ್ ನಲ್ಲಿ ಐಟಂ ಬಾಂಬ್ ಎಂದೇ ಖ್ಯಾತಿ ಪಡೆದುಕೊಂಡ ಮಲೈಕಾ ಎರಡು ದಶಕಗಳಿಂದ ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಆಕೆ ಕಾಣಿಸಿಕೊಂಡ ಅನೇಕ ಹಾಡುಗಳು ಆಲ್ ಟೈಮ್ ಹಿಟ್ಸ್ ಆಗಿದೆ. ಇಂದಿಗೂ ಸಹ ಪ್ರಚಲಿತದಲ್ಲಿವೆ. ಇನ್ನೂ ತೆಲುಗಿನಲ್ಲಿ ಪವನ್ ಕಲ್ಯಾಣ್ ರವರ ಗಬ್ಬರ್‍ ಸಿಂಗ್ ಸಿನೆಮಾದಲ್ಲೂ ಸಹ ಐಟಂ ಸಾಂಗ್ ಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದರು. ಕಳೆದ 1998ರಲ್ಲಿ ಮಲೈಕಾ ಸಲ್ಮಾನ್ ಖಾನ್ ತಮ್ಮ ಅರ್ಬಾಜ್ ಖಾನ್ ಜೊತೆ ವಿವಾಹವಾದರು. ಸುಮಾರು ವರ್ಷಗಳ ಕಾಲ ಜೀವನ ಸಾಗಿಸಿ 2017 ರಲ್ಲಿ ವಿಚ್ಚೇದನ ಪಡೆದುಕೊಂಡರು. ಇನ್ನೂ ಯಂಗ್ ಹಿರೋ ಅರ್ಜುನ್ ಕಪೂರ್‍ ಜೊತೆಗೆ ಡೇಟಿಂಗ್ ನಡೆಸುತ್ತಿರುವ ಮಲೈಕಾ ಸಾರ್ವಜನಿಕವಾಗಿಯೇ ಸುತ್ತಾಟ ನಡೆಸುತ್ತಿರುತ್ತಾರೆ. ಇನ್ನೂ ಆಗಾಗ ಸೋಷಿಯಲ್ ಮಿಡಿಯಾದಲ್ಲೂ ಸಹ ಹಾಟ್ ಪೊಟೋಶೂಟ್ಸ್ ಮೂಲಕ ಜೋರಾಗಿ ಸದ್ದು ಮಾಡುತ್ತಿರುತ್ತಾರೆ.

ಇನ್ನೂ ಮಲೈಕಾ ಅರೋರಾ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಡುತ್ತಿರುತ್ತಾರೆ. ಇದೀಗ ಆಕೆ ಥೈಸ್, ಎದೆಯ ಸೌಂದರ್ಯವನ್ನು ಓವರ್‍ ಆಗಿಯೇ ಶೋ ಮಾಡಿದ್ದಾರೆ. ಬೆಡ್ ಮೇಲೆ ತುಂಬಾ ವಲ್ಗರ್‍ ಆಗಿ ಪೋಸ್ ಕೊಟ್ಟಿದ್ದಾರೆ. ಆಕೆಯ ಈ ಪೋಸ್ ಗಳು ಸಖತ್ ವೈರಲ್ ಆಗಿದೆ. ವಿರಹ ವೇದನೆಯನ್ನು ಅನುಭವಿಸುತ್ತಿರುವಂತೆ ಆಕೆ ನೀಡಿದ ಪೋಸ್ ಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ. ಕ್ಲೋಜಪ್ ನಲ್ಲಿ ದೇಹದ ಸಿರಿಯನ್ನು ಪ್ರದರ್ಶನ ಮಾಡಿದ ಮಲೈಕಾ ಈ ಪೊಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇನ್ನೂ ಆಕೆಯ ಈ ಪೋಸ್ ಗಳನ್ನು ನೋಡಿದರೇ ಆಕೆಗೆ 49 ವಯಸ್ಸಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.

ಇನ್ನೂ ಆಕೆಯ ಪೊಟೋಗಳು ಎಷ್ಟರ ಮಟ್ಟಿಗೆ ವೈರಲ್ ಆಗುತ್ತಿವೆಯೋ ಅದೇ ಮಾದರಿಯಲ್ಲಿ ಟ್ರೋಲ್ ಸಹ ಆಗುತ್ತಿವೆ. ದೇಹದ ಮೇಲೆ ಅಷ್ಟೊಂದು ಕಡಿಮೆ ಬಟ್ಟೆ, ಅದರ ಜೊತೆಗೆ ಭಾರಿ ಎಕ್ಸ್ ಪೋಸ್ ಮಾಡುತ್ತಿರುವುದು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನೂ ಆಕೆ ತನ್ನ ದೇಹದ ಮೈಸಿರಿಯನ್ನು ಕಾಪಾಡಿಕೊಳ್ಳಲು ಸದಾ ಜಿಮ್, ಯೋಗಾ ಡೈಯಟ್ ಮಾಡುತ್ತಿರುತ್ತಾರೆ.