ಜಿರೋ ಸೈಜ್ ಸೊಂಟ ಶೋ ಮಾಡುವ ಮೂಲಕ ಇಂಟರ್ ನೆಟ್ ಗೆ ಬೆಂಕಿ ಹಚ್ಚಿದ ಹಾಟ್ ಬ್ಯೂಟಿ ಶ್ರದ್ದಾದಾಸ್, ವೈರಲ್ ಆದ ಪೊಟೋಸ್….!

Follow Us :

ಟಾಲಿವುಡ್ ಹಾಟ್ ಬಾಂಬ್ ಶ್ರದ್ದಾದಾಸ್ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾ ಮೂಲಕ ಹೆಚ್ಚು ಕ್ರೇಜ್ ಪಡೆದುಕೊಂಡರು ಎಂದರೇ ತಪ್ಪಾಗಲಾರದು. ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಶ್ರದ್ದಾ ಸದಾ ಬೋಲ್ಡ್ ಪೊಟೋಗಳ ಮೂಲಕವೇ ಸದ್ದು ಮಾಡುತ್ತಿರುತ್ತಾರೆ. ಮಾಡ್ರನ್, ಟ್ರೆಂಡಿ ಡ್ರೆಸ್ ಗಳಲ್ಲಿ ಹಾಟ್ ಪೋಸ್ ಕೊಡುತ್ತಿರುತ್ತಾರೆ. ಆಕೆ ಸೀರೆಯಲ್ಲೂ ಸಹ ಮತ್ತೇರಿಸುವಂತೆಯೇ ಲುಕ್ಸ್ ಕೊಡುತ್ತಿರುತ್ತಾರೆ. ಹಾಟ್ ಟ್ರೀಟ್ ಗೆ ಕೇರಾಫ್ ಅಡ್ರೆಸ್ ಎಂದೇ ಆಕೆಯನ್ನು ಕರೆಯಲಾಗುತ್ತಿರುತ್ತದೆ.  ಇದೀಗ ಆಕೆ ಜಿರೋ ಸೈಟ್ ಸೊಂಟದ ಮೂಲಕ ಇಂಟರ್‍ ನೆಟ್ ಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗುತ್ತಿದೆ.

ಬೋಲ್ಡ್ ಬ್ಯೂಟಿ ಶ್ರದ್ದಾದಾಸ್ ಸೋಷಿಯಲ್ ಮಿಡಿಯಾದಲ್ಲಿ ದಿನೇ ದಿನೇ ವಿವಿಧ ರೀತಿಯ ಡ್ರೆಸ್ ಗಳ ಮೂಲಕ ಹಾಟ್ ಪೋಸ್ ಕೊಡುತ್ತಿದ್ದಾರೆ. ಮತ್ತೊಮ್ಮೆ ಲೇಟೆಸ್ಟ್ ಪೊಟೋಗಳ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ. ಪ್ರತಿ ಬಾರಿ ಆಕೆ ವಿಭಿನ್ನ ರೀತಿಯಲ್ಲೇ ಅಭಿಮಾನಿಗಳನ್ನು ಹಾಗೂ ಫಾಲೋವರ್ಸ್‌ಗಳನ್ನು ರಂಜಸುತ್ತಿರುತ್ತಾರೆ. ಸದ್ಯ ಶ್ರದ್ದಾದಾಸ್ ವೇಕೇಷನ್ ನಲ್ಲಿದ್ದಾರೆ. ವೇಕೇಷನ್ ನಲ್ಲಿ ರಿಲ್ಯಾಕ್ಸ್ ಆಗುತ್ತಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಜೊತೆಗೆ ತಮ್ಮ ಅಭಿಮಾನಿಗಳಿಗಾಗಿ ಅಲ್ಲಿನ ಸುಂದರವಾದ ತಾಣಗಳಲ್ಲಿ ತೆಗೆದ ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಶ್ರದ್ದಾ ಜಿರೋ ಸೈಟ್ ಸೊಂಟದ ಮೂಲಕ ಇಂಟರ್‍ ನೆಟ್ ಶೇಕ್ ಆಗುವಂತೆ ಮಾಡಿದ್ದಾರೆ.

ನಟಿ ಶ್ರದ್ದಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ವಿವಿಧ ರೀತಿಯ ಡ್ರೆಸ್ ಗಳಲ್ಲಿ ಅಭಿಮಾನಿಗಳ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಡುತ್ತಿದ್ದಾರೆ. ಈ ಹಾದಿಯಲ್ಲೇ ಇದೀಗ ಆಕೆ ಶಾರ್ಟ್ ಡ್ರೆಸ್ ನಲ್ಲಿ ಜಿರೋ ಸೈಟ್ ಸೊಂಟದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಜೊತೆಗೆ ಆಕೆ ನಾವೆಲ್ ಶೋ ಮಾಡುತ್ತಾ ಇಂಟರ್‍ ನೆಟ್ ನಲ್ಲಿ ಗ್ಲಾಮರ್‍ ಸುನಾಮಿಯನ್ನೇ ಸೃಷ್ಟಿಸಿದ್ದಾರೆ. ಆಕೆ ಹಂಚಿಕೊಂಡ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಾ ಪೊಟೋಗಳನ್ನು ಮತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಶ್ರದ್ದಾದಾಸ್ ಇತ್ತಿಚಿಗೆ ಸಿನೆಮಾಗಳಲ್ಲಿ ಜೋರು ಕಡಿಮೆ ಮಾಡಿದ್ದಾರೆ. ಕಿರುತೆರೆಯ ಶೋಗಳಲ್ಲಿ ಜಡ್ಜ್ ಆಗಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಿಂದ ನಟಿ ಶ್ರದ್ದಾದಾಸ್ ಮದುವೆಯ ಸುದ್ದಿ ಸಹ ಭಾರಿ ಸದ್ದು ಮಾಡುತ್ತಿದೆ. ನಟಿ ಶ್ರದ್ದಾದಾಸ್ ಉದ್ಯಮಿಯೊಬ್ಬರನ್ನು ಇದೇ ವರ್ಷದಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಭಾರಿ ವೈರಲ್ ಆಗುತ್ತಿದೆ.