ಎದೆಯ ಸೌಂದರ್ಯದ ಜೊತೆಗೆ ಕ್ಯೂಟ್ ಲುಕ್ಸ್ ಮೂಲಕ ಎಲ್ಲರ ಗಮನ ಸೆಳೆದ ಪೂನಂ, ಕ್ಯಾಮೆರಾ ಪೋಕಸ್ ಎಲ್ಲಾ ಅಲ್ಲೇ ಇದೆ…..!

Follow Us :

ಸಿನಿರಂಗದಲ್ಲಿ ಸಿನೆಮಾಗಳ ಮೂಲಕ ಕ್ರೇಜ್ ಪಡೆದುಕೊಂಡದ್ದಕ್ಕಿಂತ ಸೋಷಿಯಲ್ ಮಿಡಿಯಾ ಮೂಲಕ ಹೆಚ್ಚು ಕ್ರೇಜ್ ಪಡೆದುಕೊಳ್ಳುತ್ತಾರೆ. ಈ ಸಾಲಿಗೆ ಹಾಟ್ ಬ್ಯೂಟಿ ಪೂನಂ ಬಾಜ್ವಾ ಸಹ ಸೇರುತ್ತಾರೆ. ಮಾಡೆಲಿಂಗ್ ಮೂಲಕ ಸಿನಿಮಾ ವೃತ್ತಿ ಜೀವನ ಪ್ರಾರಂಭಿಸಿರುವ ಬಹುಭಾಷಾ ನಟಿ ಪೂನಂ ಬಜ್ವಾ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಹಾಟ್ ಪೊಟೋಗಳ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. 37 ವರ್ಷ ವಯಸ್ಸಿನ ಪೂನಂ ಸದಾ ಬೋಲ್ಡ್ ಆಗಿಯೇ  ಪೋಸ್ ಗಳನ್ನು ಕೊಡುತ್ತಿದ್ದಾರೆ.

2008 ರಲ್ಲಿ ಸಿನಿರಂಗಕ್ಕೆ ಕಾಲಿಟ್ಟ ನಟಿ ಪೂನಂ ಕಾಲಿವುಡ್ ನ ಮಸಾಲಾ ಚಿತ್ರ ಸೇವಲ್ ಮೂಲಕ ಪಾದಾರ್ಪಣೆ ಮಾಡಿದರು. ಬಳಿಕ ಆಕೆ ಅನೇಕ ಸಿನೆಮಾಗಳಲ್ಲಿ ನಟಿಸಿದರೂ ಸಹ ಆಕೆ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ ಎಂದೇ ಹೇಳಬಹುದಾಗಿದೆ. ನಟಿ ಪೂನಂ ಬಾಜ್ವಾ ವಯಸ್ಸಾದರೂ ಸಹ ಮತಷ್ಟು ಯಂಗ್ ಆಗುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸಖತ್ ಹಾಟ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ತನ್ನ ಇನ್ಸ್ಟಾ ಖಾತೆಯಲ್ಲಿ ಇದೀಗ ಆಕೆ ಹಂಚಿಕೊಂಡ ಪೊಟೋಗಳು ಸಖತ್ ವೈರಲ್ ಆಗುತ್ತಿವೆ. ನಟಿ ಪೂನಂ ತನ್ನ ಇನ್ಸ್ಟಾಗ್ರಾಂ ನಲ್ಲಿ ಕ್ಯೂಟ್ ಅಂಡ್ ಫನ್ನಿ ಪೋಸ್ ಗಳ ಮುಲಕ ಸದಾ ಸೌಂದರ್ಯ ರಸದೌತಣವನ್ನು ಉಣಬಡಿಸುತ್ತಿದ್ದಾರೆ. ಕಣ್ಣು ಕುಕ್ಕುವಂತಹ ಪೋಸ್ ಗಳನ್ನು ನೀಡುತ್ತಾ, ವಿವಿಧ ಭಂಗಿಮಗಳಲ್ಲಿ, ವಿವಿಧ ಹಾಗೂ ವಿಭಿನ್ನ ಡ್ರೆಸ್ ಗಳಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡುತ್ತಿದ್ದಾರೆ. ಕ್ಯೂಟ್ ಅಂಡ್ ಚಬ್ಬಿಯಾಗಿರುವ ಪೂನಂ ಹಂಚಿಕೊಳ್ಳುವ ಪೊಟೋಗಳು ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗುತ್ತಿರುತ್ತವೆ.

ನಟಿ ಪೂನಂ ಸಿನೆಮಾಗಳಿಗಿಂತ  ಸೋಷಿಯಲ್ ಮಿಡಿಯಾ ಮೂಲಕ ಭಾರಿ ಕ್ರೇಜ್ ಪಡೆದುಕೊಳ್ಳುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಯುವಕರ  ನಿದ್ದೆಗೆಡಿಸುವಂತಹ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಆಕೆ ಕ್ಯಾಮೆರಾಗೆ ಕ್ಲೋಜಪ್ ನಲ್ಲಿ ಎದೆಯ ಸೌಂದರ್ಯವನ್ನು ಪ್ರದರ್ಶನ ಮಾಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಕ್ಯೂಟ್ ಸ್ಮೈಲ್ ಜೊತೆಗೆ ಹಾಟ್ ಪೋಸ್ ಕೊಡುತ್ತಾ ಮಸ್ಮರೈಜ್ ಮಾಡಿದ್ದಾರೆ. ಆಕೆಯ ಪೊಟೋಗಳು ಇದೀಗ ವೈರಲ್ ಆಗುತ್ತಿವೆ. ಆಕೆಯ ಮಾದಕ ನೋಟಕ್ಕೆ ಫಿದಾ ಆದ ಹುಡುಗರು ನಿದ್ದೆಗೆಡಿಸಿಕೊಂಡಿದ್ದಾರೆ. ಇನ್ನೂ ಅಭಿಮಾನಿಗಳೂ ಸೇರಿದಂತೆ ನೆಟ್ಟಿಗರೂ ಸಹ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ಸ್ ಸಹ ಹಂಚಿಕೊಳ್ಳುತ್ತಿದ್ದಾರೆ.

ಸದ್ಯ ಪೂನಂ ಬಜ್ವಾಗೆ 37 ವರ್ಷ ವಯಸ್ಸಾಗಿದೆ. ವಯಸ್ಸು ಆಗುತ್ತಿದ್ದಂತೆ ಆಕೆ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನೆಮಾಗಳಲ್ಲಿ ಅಷ್ಟೊಂದು ಸಕ್ಸಸ್ ಕಾಣದೇ ಇದ್ದರೂ ಸಹ ಆಕೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ತುಂಬಾನೆ ಫೇಂ ಸಂಪಾದಿಸಿಕೊಂಡಿದ್ದಾರೆ. ಸದ್ಯ ಸೌತ್ ಸಿನೆಮಾಗಳಲ್ಲಿ ಮತಷ್ಟು ಆಫರ್‍ ಗಳನ್ನು ಪಡೆದುಕೊಳ್ಳಲು ತುಂಬಾನೆ ಪ್ರಯತ್ನಗಳನ್ನು ಸಹ ಮಾಡುತ್ತಿದ್ದಾರೆ ಪೂನಂ.