Film News

ಬಾಯ್ ಪ್ರೆಂಡ್ ಜೊತೆಗೆ ಹಸಿಬಿಸಿ ಪೊಟೋ ಹಂಚಿಕೊಂಡ ಹಾಟ್ ಬ್ಯೂಟಿ ಪಾಯಲ್, ಟಾಪ್ ಲೆಸ್ ಆಗಿ ಆತನನ್ನು ಹಗ್ ಮಾಡಿಕೊಂಡ ಪೋಸ್ ಕೊಟ್ಟ ಬ್ಯೂಟಿ…!

ತೆಲುಗಿನಲ್ಲಿ ಬೋಲ್ಡ್ ನೆಸ್ ಗೆ ಖ್ಯಾತಿ ಪಡೆದುಕೊಂಡ ನಟಿಯರಲ್ಲಿ ಪಾಯಲ್ ರಾಜ್ ಪೂತ್ ಮೊದಲ ಸ್ಥಾನದಲ್ಲಿರುತ್ತಾರೆ. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ಸುಮಾರು ದಿನಗಳಿಂದ ಆಕೆ ಸೌರಭ್ ದಿಂಗರಾ ಎಂಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಾರೆ. ಇದೀಗ ಆತನ ಹುಟ್ಟುಹಬ್ಬದ ಅಂಗವಾಗಿ ಆತನೊಂದಿಗೆ ಹಸಿಬಿಸಿ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಇಲ್ಲಿಯವರೆಗೂ ಎಂದೂ ಹಂಚಿಕೊಳ್ಳದ ಖಾಸಗಿ ಪೊಟೋಗಳನ್ನು ತನ್ನ ಇನ್ಸ್ಟಾಗ್ರಾಂನಲ್ಲಿ ಶೇರ್‍ ಮಾಡಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ಪಾಯಲ್ ರಾಜ್ ಪೂತ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಸುಮಾರು ವರ್ಷಗಳೇ ಕಳೆದಿದೆ. ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ಆಕೆ ಸೌರಭ್ ನೊಂದಿಗೆ ರಿಲೇಷನ್ ಶಿಪ್ ಸಾಗಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಸೌರಭ್ ತನ್ನ ಬಾಯ್ ಫ್ರೆಂಡ್ ಅನ್ನು ಪರಿಚಯ ಮಾಡಿದ್ದಾರೆ. ಅನೇಕ ಬಾರಿ ಇಬ್ಬರೂ ಒಪೆನ್ ಆಗಿಯೇ ತಿರುಗಾಡುತ್ತಿರುತ್ತಾರೆ. ಎಲ್ಲರಿಗೂ ತಿಳಿದಂತೆ ಓಪೆನ್ ಆಗಿಯೇ ಸುತ್ತಾಡುತ್ತಿರುತ್ತಾರೆ. ಇದೀಗ ಆತನೊಂದಿಗೆ ತುಂಬಾ ಕ್ಲೋಜ್ ಆಗಿರುವ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಅದೂ ಪಾಯಲ್ ಟಾಪ್ ಲೆಸ್ ಆಗಿ ಸೌರಭ್ ನನ್ನು ತಬ್ಬಿಕೊಂಡು ಹಸಿ ಬಿಸಿ ಪೊಟೋ ಹಂಚಿಕೊಂಡಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಸೌರಭ್ ಹುಟ್ಟುಹಬ್ಬದ ಅಂಗವಾಗಿ ಎಮೋಷನಲ್ ಪೋಸ್ಟ್ ಒಂದನ್ನು ಸಹ ಹಂಚಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳು ನಿನ್ನ ಜೀವನದಲ್ಲಿ ಕಠಿಣ ಎಂದು ತಿಳಿದಿದೆ. ಜೀವನ ಎಂದರೇ ಹಾಗೆ, ಆದರೆ ನೀನು ಅದಕ್ಕಿಂತ ತುಂಬಾ ಕಠಿಣ, ನಿನಗೆ ಆ ದೇವರು ಸಮಸ್ಯೆಗಳನ್ನು ಎದುರಿಸುವ ಶಕ್ತಿ ನೀಡಲಿ, ನಿನಗೆ ಹುಟ್ಟುಹಬ್ಬದ ಶುಭಾಷಯಗಳು, ನನ್ನ ಸಂತೋಷಕಕ್ಕೆ ನಗುವಿಗೆ, ಸುಂದರವಾದ ಜೀವನಕ್ಕೆ ನೀನೇ ಕಾರಣ ಎಂದು ಸುದೀರ್ಘವಾದ ಹುಟ್ಟುಹಬ್ಬದ ಶುಭಾಷಯಗಳನ್ನು ಶೇರ್‍ ಮಾಡಿದ್ದಾರೆ. ಇದರ ಜೊತೆಗೆ ಕೆಲವೊಂದು ಹ್ಯಾಪಿ ಮೂಮೆಂಟ್ಸ್ ಗೆ ಸಂಬಂಧಿಸಿದ ಪೊಟೋಗಳನ್ನು ಶೇರ್‍ ಮಾಡಿದ್ದಾರೆ. ಇದೀಗ ಈ ಪೊಟೊಗಳು ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

ಇನ್ನೂ ಪಾಯಲ್ ಸೌರಭ್ ನನ್ನು ತಬ್ಬಿಕೊಂಡು ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಪೊಟೋದಲ್ಲಿ ಪಾಯಲ್ ಟಾಪ್ ಲೆಸ್ ಆಗಿ ಕಾಣಿಸಿಕೊಂಡಿದ್ದು, ಸೌರಭ್ ನನ್ನು ಹಗ್ ಮಾಡಿಕೊಂಡಿದ್ದಾರೆ. ಇಲ್ಲಿಯವರೆಗೂ ಪಾಯಲ್ ತನ್ನ ಬಾಯ್ ಫ್ರೆಂಡ್ ನೊಂದಿಗೆ ಈ ರೀತಿಯ ಪೊಟೋ ಹಂಚಿಕೊಂಡಿರಲ್ಲಿಲ್ಲ. ಈ ಪೊಟೋಗಳೊಂದಿಗೆ ಮತಷ್ಟು ರೊಮ್ಯಾಂಟಿಕ್ ಪೊಟೋಗಳನ್ನು ಹಂಚಿಕೊಂಡಿದ್ದು, ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದೆ. ಇನ್ನೂ ಆಕೆ ಮಾಯಾ ಪೆಟಿಕ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಸಹ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

Most Popular

To Top