Film News

ಹಾಟ್ ಲಿಪ್ಸ್, ಮತ್ತೇರಿಸುವ ಲುಕ್ಸ್ ನೊಂದಿಗೆ ಯುವಕರ ಹೃದಯ ಕದ್ದ ಡಸ್ಕಿ ಬ್ಯೂಟಿ ನಿವೇತಾ ಪೇತುರಾಜ್…..!

ತೆಲುಗಿನ ಯಂಗ್ ಬ್ಯೂಟಿ ನಿವೇತಾ ಪೇತುರಾಜು ಸ್ಟಾರ್‍ ನಟಿಯಾಗದೇ ಇದ್ದರೂ ಸಹ ತಮ್ಮದೇ ಆದ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡಿದ್ದಾರೆ. ಆಕೆಯ ಅದ್ಬುತವಾದ ನಟನೆಯಿಂದಲೇ ಅನೇಕ ಯುವಕರ ಕ್ರಷ್ ಆಗಿದ್ದಾರೆ.  ತಮಿಳಿನ ಒರು ನಾ ಕೂತ್ತು ಎಂಬ ಸಿನೆಮಾ ಮೂಲಕ ಸಿನಿಲೋಕಕ್ಕೆ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ನಟಿ ನಿವೇತಾ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಜೋರನ್ನು ಹೆಚ್ಚಿಸಿದ್ದಾರೆ. ಸದಾ ಹಾಟ್ ಪೊಟೋಗಳ ಮೂಲಕ ಮತ್ತೇರಿಸುವ ಕೆಲಸ ಮಾಡುತ್ತಿದ್ದಾರೆ.

ಮಾಡಲಿಂಗ್ ಮೂಲಕ ಕೆರಿಯರ್‍ ಆರಂಭಿಸಿದ ನಿವೇತಾ 2016 ರಲ್ಲಿ ತಮಿಳು ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಸೌಂದರ್ಯ ಹಾಗೂ ಅಭಿನಯ ಎರಡನ್ನು ಹೊಂದಿರುವ ಈ ಮಲ್ಟಿ ಟ್ಯಾಲೆಂಟೆಡ್ ನಟಿ ಸ್ಟಾರ್‍ ಡಂ ಗಿಟ್ಟಿಸಿಕೊಳ್ಳಲು ವಿಫಲರಾದರು. ಆದರೆ ಯುವಕರಲ್ಲಿ ಭಾರಿ ಕ್ರೇಜ್ ಹೊಂದಿರುವ ನಟಿಯರ ಸಾಲಿಗೆ ಸೇರಿದ್ದಾರೆ. ವಿವಿಧ ಸಿನೆಮಾಗಳಲ್ಲಿ ಗ್ಲಾಮರಸ್ ಪಾತ್ರಗಳ ಜೊತೆಗೆ, ಚಾಲೆಂಜಿಗ್ ಪಾತ್ರಗಳಲ್ಲೂ ಸಹ ನಟಿಸಿ ಸೈ ಎನ್ನಿಸಿದ್ದಾರೆ. ಚಿತ್ರಲಹರಿ, ಅಲಾ ವೈಕುಂಠಪುರಂಲೋ ಮೊದಲಾದ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದರು. ಇನ್ನೂ ನಿವೇತಾ ಕೊನೆಯದಾಗಿ ವಿಶ್ವಕ್ ಸೇನ್ ಜೊತೆಗೆ ದಾಸ್ ಕಾ ಧಮ್ಕಿ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ಇನ್ನೂ ಮಲ್ಟಿ ಟ್ಯಾಲೆಂಟೆಡ್ ನಟಿ ನಿವೇತಾ ಪೇತುರಾಜು ಸೋಷಿಯಲ್ ಮಿಡಿಯಾದಲ್ಲಿ ಆಖ್ಟೀವ್ ಆಗಿರುತ್ತಾರೆ. ಬ್ಲಾಕ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಕಿಲ್ಲಿಂಗ್ ಪೋಸ್ ಗಳ ಮೂಲಕ ಯುವಕರ ನಿದ್ದೆ ಕದ್ದಿದ್ದಾರೆ. ಅದರಲ್ಲೂ ಆಕೆಯ ಹಾಟ್ ಲಿಪ್ಸ್ ಪಡ್ಡೆ ಹುಡುಗರ ಮೈಂಡ್ ಬ್ಲಾಕ್ ಮಾಡುವಂತಿದೆ. ವಿರಹ ವೇದನೆಯನ್ನು ಅನುಭವಿಸುವಂತೆ ಆಕೆ ಈ ಪೊಟೋಗಳಲ್ಲಿ ಕಾಣಿಸಿಕೊಂಡಿದ್ದು. ಪೊಟೋಗಳು ಸಖತ್ ವೈರಲ್ ಆಗುತ್ತಿವೆ. ಇನ್ನೂ ಆಕೆಯ ಅಭಿಮಾನಿಗಳೂ ಸಹ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಜೊತೆಗೆ ಲೈಕ್ ಗಳ ಸುರಿಮಳೇಗೈದಿದ್ದಾರೆ. ಸೂಪರ್‍ ಹಾಟ್, ಹಾಟ್ ಬೇಬಿ, ಸ್ಟಾರ್‍ ಹಿರೋಯಿನ್ ಮೆಟೆರಿಯಲ್, ಹಾಟ್ ಬಾಂಬ್ ಎಂಬೆಲ್ಲಾ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಮತಷ್ಟು ವೈರಲ್ ಮಾಡುತ್ತಿದ್ದಾರೆ.

ಇನ್ನೂ ನಿವೇತಾ ತೆಲುಗು ಹಾಗೂ ತಮಿಳು ಸಿನೆಮಾಗಳಲ್ಲಿ ಆಫರ್‍ ಗಳನ್ನು ಗಿಟ್ಟಿಸಿಕೊಂಡು ಕೆರಿಯರ್‍ ಸಾಗಿಸುತ್ತಿದ್ದಾರೆ. ಗ್ಲಾಮರ್‍ ಜೊತೆಗೆ ನಟನೆಯೊಂದಿಗೆ ಸಹ ಎಲ್ಲರನ್ನೂ ರಂಜಿಸುತ್ತಿರುತ್ತಾರೆ. ಆಕೆಗೆ ರೇಸಿಂಗ್ ನಲ್ಲೂ ಸಹ ಪ್ರಾವಿಣ್ಯತೆಯಿದ್ದು, ರೇಸಿಂಗ್ ಪೊಟೋಗಳನ್ನು ಸಹ ಆಗಾಗ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆಕೆಗೆ ಸರಿಯಾದ ಹಿಟ್ ಬೇಕಾಗಿದ್ದು, ಒಂದು ಬ್ರೇಕ್ ಸಿಕ್ಕರೇ ಪಕ್ಕಾ ಆಕೆ ಬಹುಬೇಡಿಕೆ ನಟಿಯರ ಸಾಲಿಗೆ ಸೇರಿಕೊಳ್ಳುವುದರಲ್ಲಿ ಸಂಶಯವಿಲ್ಲ ಎಂದೇ ಹೇಳಬಹುದಾಗಿದೆ.

Most Popular

To Top