Film News

ಗ್ಲಾಮರ್ ಬಾಂಬ್ ಸಿಡಿಸಿದ ನಿಧಿ ಅಗರ್ವಾಲ್, ದೇಹದ ಮೈಮಾಟದ ಮೂಲಕ ಯುವಕರನ್ನು ಫಿದಾ ಮಾಡಿದ ಇಸ್ಮಾರ್ಟ್ ಬ್ಯೂಟಿ….!

ಸೌಂದರ್ಯ ಹಾಗೂ ಅಭಿನಯದ ಇಲ್ಲದೇ ಇದ್ದರೂ ಸಹ ಸ್ಟಾರ್‍ ಡಂ ಗಿಟ್ಟಿಸಿಕೊಳ್ಳುವುದರಲ್ಲಿ ವಿಫಲರಾದ ನಟಿಯರ ಸಾಲಿಗೆ ಹಾಟ್ ಬ್ಯೂಟಿ ನಿಧಿ ಅಗರ್ವಾಲ್ ಸಹ ಒಬ್ಬರಾಗಿದ್ದಾರೆ. ಇಸ್ಮಾರ್ಟ್ ಶಂಕರ್‍ ಸಿನೆಮಾದ ಬಳಿಕ ಆಕೆಯ ಜೋರು ತುಂಬಾನೆ ಕಡಿಮೆಯಾಗಿದೆ ಎನ್ನಬಹುದಾಗಿದೆ. ಈ ಸಿನೆಮಾದ ಬಳಿಕ ಆಕೆಗೆ ಅನೇಕ ಅವಕಾಶಗಳು ಬಂದರೂ ಸಹ ಸಕ್ಸಸ್ ಕಾಣಲಿಲ್ಲ. ನಟಿಸಿದ್ದು ಕಡಿಮೆ ಸಿನೆಮಾಗಳಾದರೂ ಸಹ ಆಕೆ ಯುವಕರಲ್ಲಿ ಒಳ್ಳೆಯ ಕ್ರೇಜ್ ಪಡೆದುಕೊಂಡರು. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಯುವ ನಟಿ ನಿಧಿ ಅಗರ್ವಾಲ್ ಇಸ್ಮಾರ್ಟ್ ಶಂಕರ್‍ ಸಿನೆಮಾದ ಮೂಲಕ ಓವರ್‍ ನೈಟ್ ತುಂಬಾನೆ ಕ್ರೇಜ್ ಪಡೆದುಕೊಂಡರು. ಅಂದು ಆಕೆ ಹಾಟ್ ಸೆನ್ಷೇಷನ್ ಆಗಿದ್ದರು. ಬಳಿಕ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುವ ಅವಕಾಶವನ್ನು ಸಹ ಗಿಟ್ಟಿಸಿಕೊಂಡರು. ಆದರೆ ಆಕೆಯ ನಟಿಸಿದ ಬಹುತೇಕ ಸಿನೆಮಾಗಳು ಸೋಲು ಕಂಡ ಹಿನ್ನೆಲೆಯಲ್ಲಿ ಆಕೆಯ ಕ್ರೇಜ್ ಕಡಿಮೆಯಾಗಿತ್ತು. ಸದ್ಯ ಆಕೆ ಹರಿಹರ ವೀರಮಲ್ಲು ಸಿನೆಮಾದಲ್ಲಿ ಪವನ್ ಕಲ್ಯಾಣ್ ಜೊತೆಗೆ ನಟಿಸುತ್ತಿದ್ದಾರೆ. ಸುಮಾರು ದಿನಗಳ ಹಿಂದೆ ಆಕೆಯ ಫಸ್ಟ್ ಲುಕ್ ಬಿಡುಗಡೆಯಾಗುತ್ತು. ಬಳಿಕ ಸಿನೆಮಾದಲ್ಲಿನ ಆಕೆಯ ಪಾತ್ರದ ಬಗ್ಗೆ ಯಾವುದೇ ಅಪ್ಡೇಟ್ ಸಹ ಇಲ್ಲ. ಈ ಸಿನೆಮಾದ ಮೇಲೆ ನಿಧಿ ತುಂಬಾನೆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಆದರೆ ಈ ಸಿನೆಮಾ ಯಾವಾಗ ರಿಲೀಸ್ ಆಗುತ್ತೋ, ಸಿನೆಮಾ ಶೂಟಿಂಗ್ ಯಾವಾಗ ಪೂರ್ಣಗೊಳ್ಳುತ್ತದೆಯೋ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಇನ್ನೂ ನಿಧಿ ಸೋಷಿಯಲ್ ಮಿಡಿಯಾದಲ್ಲಿ ಸುಮಾರು ದಿನಗಳ ಬಳಿಕ ಬೋಲ್ಡ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಟಾಪ್ ಆಂಗಲ್ ನಲ್ಲಿ ಎದೆಯ ಸೌಂದರ್ಯ ಶೋ ಮಾಡುತ್ತಾ ಮಾದಕ ನೋಟ ಬೀರಿದ್ದಾರೆ. ಸಾಮಾನ್ಯವಾಗಿ ನಿಧಿ ಅಗರ್ವಾಲ್ ಅಂದರೇನೆ ಯುವಕರಿಗೆ ತುಂಬಾನೆ ಕ್ರೇಜ್ ಎಂದು ಹೇಳಬಹುದು. ಅಂತಹುದರಲ್ಲಿ ಆಕೆ ಈ ಮಾದರಿಯಲ್ಲಿ ಬೋಲ್ಡ್ ಶೋ ಮಾಡಿದರೇ ಸೋಷಿಯಲ್ ಮಿಡಿಯಾ ಶೇಕ್ ಆಗದೇ ಇರುತ್ತದೆಯೇ, ಆಕೆ ಗ್ಲಾಮರ್‍ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಬಾಂಬ್ ಸಿಡಿಸಿದ್ದಾರೆ ಎನ್ನಲಾಗುತ್ತಿದೆ. ಎದೆಯ ಸೌಂದರ್ಯದ ಜೊತೆಗೆ ಥಂಡರ್‍ ಥೈಸ್ ಶೋ ಮಾಡುತ್ತಾ ಯುವಕರ ನಿದ್ದೆಗೆಡಿಸಿದ್ದಾರೆ. ಇನ್ನೂ ಆಕೆಯ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಹಾಟ್ ಬ್ಯೂಟಿ ನಿಧಿ ಹಂಚಿಕೊಂಡ ಪೊಟೊಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಆಕೆಯ ದೇಹದ ಮೈಮಾಟಕ್ಕೆ ಫಿದಾ ಆಗಿ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಜೊತೆಗೆ ಲೈಕ್ ಗಳ ಸುರಿಮಳೆಗೈದಿದ್ದಾರೆ. ಇನ್ನೂ ಪವನ್ ಕಲ್ಯಾಣ್ ರವರ ಕೆರಿಯರ್‍ ನಲ್ಲೇ ಬಿಗ್ ಬಜೆಟ್ ನಲ್ಲಿ ಸೆಟ್ಟೇರಿದ ಹರಿಹರ ವೀರಮಲ್ಲು ಸಿನೆಮಾದಲ್ಲಿ ನಿಧಿ ಪಂಚಮಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ವರ್ಕೌಟ್ ಆದರೇ ಆಕೆಯ ಕೆರಿಯರ್‍ ಸಂಪೂರ್ಣವಾಗಿ ಬದಲಾಗಬಹುದು ಎಂದು ಅಂದಾಜಿಸಲಾಗಿದೆ.

Most Popular

To Top