Film News

ಗೋವಾ ಬ್ಯೂಟಿ ಇಲಿಯಾನಾ ಆ ಸಿಂಗರ್ ಗಳ ಸಹಾಯದಿಂದ ಆ ಕೆಲಸ ಮಾಡುತ್ತಿದ್ದಾರೆ, ಇಂಟರ್ ನೆಟ್ ಶೇಕ್ ಮಾಡಿದ ಇಲಿಯಾನಾ ಪೊಟೋ….!

ಹಾಟ್ ಬ್ಯೂಟಿ ಇಲಿಯಾನಾ ಬಿಕಿನಿ ಟ್ರೀಟ್ ನೀಡುವುದರಲ್ಲಿ ಮೊದಲ ಸ್ಥಾನದಲ್ಲಿರುತ್ತಾರೆ. ಬಿಕಿನಿಯಲ್ಲಿ ಆಕೆಗಿಂತ ಹಾಟ್ ಆಗಿ ಟ್ರೀಟ್ ಕೊಡುವುದರಲ್ಲಿ ಬೇರೆ ನಟಿಯಿಲ್ಲ ಎಂಬ ಖ್ಯಾತಿ ಸಹ ಇದೆ. ಸದಾ ಬಿಕಿನಿಯಲ್ಲಿ ಹಾಟ್ ಟ್ರೀಟ್ ನೀಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿರುತ್ತಾರೆ. ಪೋಕಿರಿ ಎಂಬ ತೆಲುಗು ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ಆದರು. ಇದೀಗ ಆಕೆ ಸಿಂಗರ್‍ ಸಹಾಯದೊಂದಿಗೆ ಆಲ್ಬಮ್ ಸಾಂಗ್ ಗಳಲ್ಲಿ ಭರ್ಜರಿಯಾಗಿ ಕುಣಿಯಲಿದ್ದಾರೆ.

ಗೋವಾ ಬ್ಯೂಟಿ ಇಲಿಯಾನ ಪೋಕಿರಿ ಸಿನೆಮಾದ ಮೂಲಕ ಟಾಲಿವುಡ್ ನಲ್ಲಿ ಓವರ್‍ ನೈಟ್ ಸ್ಟಾರ್‍ ಆದರು. ಈ ಸಿನೆಮಾದ ಬಳಿಕ ಆಕೆಗೆ ಬ್ಯಾಕ್ ಟು ಬ್ಯಾಕ್ ಆಫರ್‍ ಗಳು ಹರಿದು ಬಂದವು. ಮೈನವಿರೇಳಿಸುವಂತಹ ಸೊಂಟದ ಮೂಲದ ಯುವಕರ ಹೃದಯದಲ್ಲಿ ಸ್ಥಾನ ಪಡೆದುಕೊಂಡರು. ಇನ್ನೂ ಟಾಲಿವುಡ್ ನಲ್ಲಿ ಆಕೆ ಅನೇಕ ಸ್ಟಾರ್‍ ಗಳಿಗೆ ಮೊದಲ ಆಯ್ಕೆ ಆದರು. ತೆಲುಗಿನಲ್ಲಿ ಕೆರಿಯರ್‍ ಪೀಕ್ ನಲ್ಲಿರುವಾಗಲೇ ಆಕೆ ಬಾಲಿವುಡ್ ನತ್ತ ಮುಖ ಮಾಡಿದರು. ಮಹದಾಸೆಯನ್ನು ಇಟ್ಟುಕೊಂಡು ಬಾಲಿವುಡ್ ಗೆ ಹೊರಟ ಇಲಿಯಾನಾಗೆ ಅಲ್ಲಿ ಭಾರಿ ಸೋಲು ಎದುರಾಗಿತ್ತು. ಈ ಕಾರಣದಿಂದ ಆಕೆಯ ಕೆರಿಯರ್‍ ಹಿಂದೆ ಹೋಯಿತು. ಸದ್ಯ ಇಲಿಯಾನಾಗೆ ಯಾವುದೇ ಅವಕಾಶಗಳಿಲ್ಲ. ಸೌತ್ ನಲ್ಲಂತೂ ಆಕೆಗೆ ಯಾವುದೇ ಆಫರ್‍ ಗಳು ಸಿಗುವ ಅವಕಾಶಗಳೇ ಇಲ್ಲ ಎನ್ನಲಾಗುತ್ತಿದೆ.

ಇದೀಗ ಆಕೆ ಫೇಮಸ್ ಸಿಂಗ್ ಸಹಯಾ ಪಡೆದುಕೊಳ್ಳುತ್ತಿದ್ದಾರೆ. ಮ್ಯೂಜಿಕ್ ವಿಡಿಯೋ ನಿರ್ಮಾಣ ಮಾಡುವಂತಹ ಮಂಜಿತ್ ಸಿಂಗ್, ಸುಖಜಿತ್ ಸಿಂಗ್ ಸಹಾಯ ಪಡೆದುಕೊಳ್ಳುತ್ತಿದ್ದಾರೆ. ಅವರಿಬ್ಬರೂ ನಿರ್ಮಾಣ ಮಾಡುತ್ತಿರುವ ಹಾಡೊಂದರಲ್ಲಿ ಇಲಿಯಾನಾ ದೇಹದ ಮೈಮಾಟ ಪ್ರದರ್ಶನ ಮಾಡುತ್ತಿದ್ದಾರೆ. ಸಬ್ ಗಜಾಬ್ ಎಂಬ ಸಾಂಗ್ ಟೈಟಲ್ ರಿವೀಲ್ ಮಾಡುತ್ತಾ ಇಲಿಯಾನ ಲುಕ್ ಬಿಡುಗಡೆಯಾಗಿದೆ. ಈ ಪೊಟೋದಲ್ಲಿ ಇಲಿಯಾನ ಮೈಂಡ್ ಬ್ಲಾಕ್ ಆಗುವಂತ ಮಸ್ಮರೈಜ್ ಮಾಡುತ್ತಿದ್ದಾರೆ. ಇನ್ನೂ ಈ ಪೊಟೋದಲ್ಲಿನ ಇಲಿಯಾನ ಹಾಟ್ ನೆಸ್ ಗೆ ಪಾರವೇ ಇಲ್ಲ ಎನ್ನಲಾಗುತ್ತಿದೆ. ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಈ ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇನ್ನೂ ಈ ಹಾಡಿನ ಮೂಲಕವಾದರೂ ಸಹ ಇಲಿಯಾನ ಗೆ ಅವಕಾಶಗಳು ಹರಿದು ಬರುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಸದಾ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟ್ರೀಟ್ ನೀಡುತ್ತಿದ್ದ ಇಲಿಯಾನ ಇದೀಗ ಸಬ್ ಗಜಾಬ್ ಎಂಬ ಹಾಡಿನ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

Most Popular

To Top