Film News

ಕ್ಲೋಜಪ್ ನಲ್ಲಿ ಬಿಕಿನಿ ಪೋಸ್ ಕೊಟ್ಟ ಇಲಿಯಾನಾ, ಹಾಟ್ ಸೆಲ್ಫಿ ವೈರಲ್, ತಾಯಿಯಾದರೂ ತಗ್ಗೇದೇ ಲೇ ಎಂದ ನಟಿ…..!

ಗೋವಾ ಬ್ಯೂಟಿ ಇಲಿಯಾನಾ ಪೋಕಿರಿ ಸಿನೆಮಾದ ಮೂಲಕ ಟಾಲಿವುಡ್ ನಲ್ಲಿ ಓವರ್‍ ನೈಟ್ ಸ್ಟಾರ್‍ ಆದರು. ಆಕೆ ಸೊಂಟದ ಮೂಲಕ ಅನೇಕ ಯುವಕರ ಕ್ರಷ್ ಆದರು. ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿದಂತಹ ಗೋವಾ ಬ್ಯೂಟಿ ಇಲಿಯಾನಾ ಕೆರಿಯರ್‍ ಪೀಕ್ ಲೆವೆಲ್ ನಲ್ಲಿರುವಾಗಲೇ ಆಕೆ ತೆಗೆದುಕೊಂಡ ಕೆಲವು ತಪ್ಪು ನಿರ್ಣಯಗಳ ಕಾರಣದಿಂದ ಆಕೆಯ ಕೆರಿಯರ್‍ ಫೇಡ್ ಔಟ್ ಆಗಿಬಿಟ್ಟಿತ್ತು. ಕೆಲವು ದಿನಗಳಿಂದ ಇಲಿಯಾನಾ ತಮ್ಮ ವೈಯುಕ್ತಿಕ ವಿಚಾರಗಳಿಂದ ಪ್ರತಿ ನಿತ್ಯ ಸುದ್ದಿಯಲ್ಲೇ ಇದ್ದಾರೆ. ಆಕೆ ಮದುವೆಗೂ ಮುಂಚೆ ತಾಯಿಯಾಗಿದ್ದು, ಈ ಸಂಬಂಧ ಪ್ರತಿನಿತ್ಯ ಆಕೆಯ ಬಗ್ಗೆ ಒಂದಲ್ಲ ಒಂದು ಸುದ್ದಿ ಕೇಳಿಬರುತ್ತಲೇ ಇದೆ.

ನಟಿ ಇಲಿಯಾನಾ ಕೆಲವು ದಿನಗಳ ಹಿಂದೆಯಷ್ಟೆ ತಾನು ಗರ್ಭಿಣಿಯೆಂಬ ಸುದ್ದಿಯನ್ನು ಸೊಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಈ ವಿಚಾರ ಕೇಳಿದ ಎಲ್ಲರೂ ಶಾಕ್ ಆಗಿದ್ದರು. ಅದಕ್ಕೆ ಕಾರಣ ಇಲಿಯಾನಾ ಇನ್ನೂ ಮದುವೆಯಾಗಿಲ್ಲ. ಮದುವೆಗೂ ಮುಂಚೆಯೇ ಆಕೆ ಗರ್ಭಿಣಿಯಾಗಿದ್ದಾಗಿ ಘೋಷಣೆ ಮಾಡಿದ್ದು ಎಲ್ಲರೂ ಶಾಕ್ ಆಗುವಂತೆ ಮಾಡಿತ್ತು. ಇನ್ನೂ ಇಲಿಯಾನಾ ಗರ್ಭಕ್ಕೆ ಕಾರಣ ಯಾರು. ಒಂದು ವೇಳೆ ನಿಗೂಡವಾಗಿ ಮದುವೆಯಾದರೇ ಎಂಬ ಪ್ರಶ್ನೆಗಳೂ ಸಹ ಎದುರಾಗಿವೆ. ಬಳಿಕ ಆಕೆ ತನ್ನ ಬೇಬಿ ಬಂಪ್ ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಮತ್ತೊಮ್ಮೆ ಬೋಲ್ಡ್ ಲುಕ್ಸ್ ಕೊಟ್ಟಿದ್ದಾರೆ. ಹುಟ್ಟುವ ಮಗುವಿಗೆ ವಿಟಮಿನ್ ಬೇಕು ಎಂಬ ದೃಷ್ಟಿಯಿಂದ ಆಕೆ ಸಮುದ್ರ ತೀರದಲ್ಲಿ ಸೂರ್ಯ ಕಿರಣಗಳಿಗೆ ಮೈ ಒಡ್ಡುತ್ತಿದ್ದಾರೆ.

ಇನ್ನೂ ಗರ್ಭಿಣಿ ಎಂಬ ಸುದ್ದಿಯನ್ನು ಆಕೆ ಹಂಚಿಕೊಂಡಾಗಿನಿಂದ ಪ್ರತಿನಿತ್ಯ ಆಕೆ ಬೇಬಿ ಬಂಪ್ಸ್ ಪೊಟೋಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ಬೇಬಿ ಬಂಪ್ ನಲ್ಲೂ ಆಕೆ ಸಖತ್ ಹಾಟ್ ಆಗಿ ಪೋಸ್ ಕೊಡುತ್ತಿದ್ದಾರೆ. ಇದೀಗ ಆಕೆ ಕಡಲ ತೀರದಲ್ಲಿ ವಿಶ್ರಾಂತಿ ಪಡೆಯುತ್ತಾ ಹಾಟ್ ಸೆಲ್ಫಿ ಹಂಚಿಕೊಂಡಿದ್ದಾರೆ. ಎಲ್ಲೋ ಕಲರ್‍ ಬಿಕಿನಿಯಲ್ಲಿ ಕ್ಲೋಜಪ್ ನಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ಕ್ಲೋಜಪ್ ನಲ್ಲಿ ಎದೆಯ ಸೌಂದರ್ಯದ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡಿದ್ದಾರೆ. ಜೊತೆಗೆ ಬೇಬಿ ಬಂಪ್ ಸಹ ಶೋ ಮಾಡಿದ್ದಾರೆ. ಆಕೆಯ ಈ ಹಾಟ್ ಪೊಟೋಗಳು ಮೈಂಡ್ ಬ್ಲಾಕ್ ಮಾಡುವಂತಿದೆ. ಯುವಕರು ಆಕೆಯ ಹಾಟ್ ನೆಸ್ ಗೆ ಫಿದಾ ಆಗಿದ್ದಾರೆ. ಈ ಪೊಟೋಗಳ ಜೊತೆಗೆ ಆಕೆ ಕ್ಯಾಪ್ಷನ್ ಸಹ ಹಾಕಿದ್ದಾರೆ. ಕೆಲವೊಂದು ಸುಂದರವಾದ ಸೂರ್ಯ ಕಿರಣಗಳನ್ನು ಆಸ್ವಾದಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಇನ್ನೂ ಆಕೆ ಈ ಪೊಟೋಗಳನ್ನು ಇನ್ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ಪೊಟೋಗಳು ವೈರಲ್ ಆಗುತ್ತಿವೆ.

ಇನ್ನೂ ಇಲಿಯಾನಾ ಮುಂಚೆಗಿಂತಲೂ ಮತಷ್ಟು ಹಾಟ್ ಆಗಿದ್ದಾರೆ. ಕಳೆದ ಏಪ್ರಿಲ್ 18 ರಂದು ತಾನು ಗರ್ಭಿಣಿ ಎಂದು ಘೋಷಣೆ ಮಾಡಿದರು. ಅಂದಿನಿಂದ ಪ್ರತಿನಿತ್ಯ ಒಂದಲ್ಲ ಒಂದು ಪೋಸ್ಟ್ ಹಂಚಿಕೊಳ್ಳುತ್ತಲೇ ಇದ್ದಾರೆ. ಇನ್ನೂ ಆಕೆ ಮದುವೆಗೂ ಮುಂಚೆಯೇ ಗರ್ಭಿಣಿಯಾಗಿದ್ದು, ಇಲಿಯಾನಾ ಮಗುವಿಗೆ ತಂದೆ ಯಾರು ಎಂಬ ಬಗ್ಗೆ ಮಾತ್ರ ಚರ್ಚೆಗಳು ನಡೆಯುತ್ತಲೇ ಇದೆ. ಮುಂದೆಯಾದರು ಆಕೆ ತನ್ನ ಮಗುವಿನ ತಂದೆ ಯಾರು ಎಂಬ ವಿಚಾರ ಹೊರಹಾಕುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top