Film News

ಸಿಲ್ವರ್ ಕಲರ್ ಸೀರೆಯಲ್ಲಿ ಮಾದಕ ನೋಟದ ಮೂಲಕ ಯುವಕರ ನಿದ್ದೆ ಕದ್ದ ಬ್ಯೂಟಿ, ನಾವೆಲ್ ಶೋ ಮಾಡಿದ ಡಿಂಪುಲ್ ಹಯಾತಿ……!

ಡಿಂಪುಲ್ ಹಯಾತಿ ಗಲ್ಫ್ ಎಂಬ ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ಆಕೆ ತೆಲುಗು, ತಮಿಳು ಹಾಗೂ ಹಿಂದಿ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಆದರೆ ಆಕೆಗೆ ಸಕ್ಸಸ್ ನೀಡಿದ್ದು ಮಾತ್ರ ಅಭಿನೇತ್ರಿ-2 ಸಿನೆಮಾ ಹಾಗೂ  ಗದ್ದಲಕೊಂಡ ಗಣೇಶ್ ಸಿನೆಮಾದಲ್ಲಿನ ಐಟಂ ಸಾಂಗ್. ಮೊದಲನೇ ಸಿನೆಮಾ ಗಲ್ಫ್ ಆಕೆಯ ನಿರೀಕ್ಷೆಯನ್ನು ಹುಸಿ ಮಾಡಿತ್ತು. ಆಕೆಗೆ ಗದ್ದಲಕೊಂಡ ಗಣೇಶ್ ಸಿನೆಮಾದಲ್ಲಿನ ಐಟಂ ಸಾಂಗ್ ಮಾತ್ರ ತುಂಬಾನೆ ಕ್ರೇಜ್ ನೀಡಿದ್ದು, ಹಾಟ್ ಬಾಂಬ್ ಎಂಬ ಖ್ಯಾತಿಗೂ ಸಹ ಗುರಿಯಾದರು. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ಡಿಂಪುಲ್ ಹಯಾತಿ ಭಾರಿ ಸದ್ದು ಮಾಡುತ್ತಲೇ ಇರುತ್ತಾರೆ.

ಟಾಲಿವುಡ್ ನಟಿ ಡಿಂಪುಲ್ ಹಯಾತಿ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದ ಮೂಲಕವೂ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಭಾರಿ ಸದ್ದು ಮಾಡುತ್ತಿರುತ್ತಾರೆ. ಇನ್ನೂ ಆಕೆಯ ಸ್ಟೈಲ್ ಕೊಂಚ ವಿಭಿನ್ನ ಎಂದೇ ಹೇಳಬಹುದಾಗಿದೆ. ಸದಾ ಟ್ರೆಡಿಷನಲ್ ವೇರ್‍ ನಲ್ಲೇ ಕಾಣಿಸುವ ಹಯಾತಿ ಟ್ರೆಡಿಷನಲ್ ವೇರ್‍ ನಲ್ಲೂ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ದೇಹದ ಮೈಮಾಟ ಪ್ರದರ್ಶನ ಮಾಡುವುದರ ಜೊತೆಗೆ ದೇಹದ ಅಂಗಾಗಳ ಪ್ರದರ್ಶನದ ಮೂಲಕ ಎಲ್ಲರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಾರೆ. ಈ ಹಾದಿಯಲ್ಲೇ ಆಕೆಯ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ನಟಿ ಡಿಂಪುಲ್ ಹಯಾತಿ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಕೆಲವೊಂದು ಬ್ಯೂಟಿಪುಲ್ ಪೋಟೊಗಳನ್ನು ಹಂಚಿಕೊಂಡಿದ್ದಾರೆ. ಸಿಲ್ವರ್‍ ಕಲರ್‍ ಸೀರೆಯಲ್ಲಿ ಮೈಂಡ್ ಬ್ಲಾಕ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಮತ್ತೇರಿಸುವ ಪೋಸ್ ಗಳನ್ನು ಕೊಟ್ಟಿದ್ದಾರೆ. ಬಂಗಾರದ ಬೊಂಬೆಯಂತೆ ಮಾದಕ ನೋಟ ಬೀರಿದ್ದಾರೆ. ಹೆವಿ ಡಿಸೈನ್ ಬ್ಲೌಜ್ ನಲ್ಲಿ ಎದೆಯ ಸೌಂದರ್ಯ ಶೋ ಮಾಡಿದ್ದಾರೆ. ದೇಹದ ಅಂಗಾಗ ಕಾಣಿಸುವಂತೆ ಸಿಂಗಾರಗೊಂಡಿದ್ದಾರೆ. ಎದೆ, ನಾವೆಲ್ ಶೋ ಮಾಡುತ್ತಾ ಪಡ್ಡೆಹುಡುಗರನ್ನು ಕೆರಳಿಸಿದ್ದಾರೆ. ವಿವಿಧ ಭಂಗಿಮಗಳಲ್ಲಿ ಆಕೆ ಪೋಸ್ ಗಳನ್ನು ಕೊಟ್ಟಿದ್ದಾರೆ. ಪೊಟೊಗಳು ಸಖತ್ ವೈರಲ್ ಆಗುತ್ತಿವೆ. ಇನ್ನೂ ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಡಿಂಪುಲ್ ಹಯಾತಿಗೆ ಸರಿಯಾದ ಬ್ರೇಕ್ ಒಂದು ಸಿಗಬೇಕಿದೆ. ಆಕೆ ಕೊನೆಯದಾಗಿ ರಾಮಬಾಣಂ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಆದರೆ ಈ ಸಿನೆಮಾ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ. ಆಕೆಯ ಮುಂದಿನ ಸಿನೆಮಾಗಳ ಬಗ್ಗೆ ಯಾವುದೇ ಅಪ್ಡೇಟ್  ಸದ್ಯಕ್ಕಿಲ್ಲ. ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ನಿರ್ಮಾಪಕ ಹಾಗೂ ನಿರ್ದೇಶಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

Most Popular

To Top